ನೀವು ಸ್ವಂತ ಮನೆ ಪಡಿಬೇಕಾ? ಆಗಿದ್ರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಾರಂಭ 2025 | ನಗರ ಮತ್ತು ಗ್ರಾಮೀಣದವರು ಉಚಿತ ಮನೆ ಪಡೆಯುವ ಸುವರ್ಣ ಅವಕಾಶ
ನಮಸ್ತೆ ಗೆಳೆಯರೇ, ಮನೆ ಇಲ್ಲದಂತವರು ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಉಚಿತವಾಗಿ ಮನೆ ಅಥವಾ ಸಹಾಯಧನವನ್ನ ಪಡೆಯಬಹುದಾಗಿರುವಂತದ್ದು ಹೌದು 2025-2026ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವಂತ ಪ್ರಕ್ರಿಯೆ ಈಗಾಗಲೇ ಆರಂಭದಲ್ಲೇ ಇರುವಂತದ್ದು, ಈ ಒಂದು ಸಮಯದಲ್ಲಿ ಉಚಿತ ಮನೆಗಳಿಗೆ ಅರ್ಜಿನ ಸಲ್ಲಿಸಿ ಉಚಿತವಾಗಿ ಮನೆ ಅಥವಾ ಸಹಾಯಧನವನ್ನ ಪಡೆಯಬಹುದಾಗಿರುವಂತದ್ದು ನಗರ ಪ್ರದೇಶದವರು ಆಗಿರಬಹುದು ಅಥವಾ ಗ್ರಾಮೀಣ ಪ್ರದೇಶದವರು ಆಗಿರಬಹುದು ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತೆ ಅರ್ಜಿಯನ್ನ ಯಾವ ರೀತಿಯಾಗಿ ಸಲ್ಲಿಸಬೇಕು ಯಾವೆಲ್ಲ ದಾಖಲತೆಗಳನ್ನ ಕೊಡಬೇಕಾಗುತ್ತೆ, ಮನೆ ಇಲ್ಲದಂತವರು ಪ್ರಧಾನಮಂತ್ರಿ […]