ನಮಸ್ತೆ ಸ್ನೇಹಿತರೆ, Vaibhav Suryavanshi ನಿಜಕ್ಕೂ ಇದು ಅದ್ಭುತ ಪರಮಾದ್ಭುತ ಅಂತಾನೇ ಹೇಳಬಹುದು, ಯಾಕೆ ಅಂದ್ರೆ ಈ ಶತಮಾನದ ಕ್ರಿಕೆಟ್ನ ಅದ್ಭುತ ಇದು, ಹಾಲುಗಲ್ಲದ ಹುಡುಗನ ಸ್ಪೋಟಕ ಇನ್ನಿಂಗ್ಸ್ಗೆ, ಪಿಂಕ್ ಸಿಟಿ, ರಾಜಸ್ಥಾನ, ನಾಚಿ ನೀರಾಗಿದೆ, ದ್ರಾವಿಡ್ ಸೇರಿದಂತೆ ದಿಗ್ಗಜ ಆಟಗಾರರು ತಾವೇ ಮೈದಾನದಲ್ಲಿ ಆಡ್ತಾ ಇದ್ದಾರೆ ಅನ್ನುವ ರೀತಿಯಲ್ಲಿ ಸಂಭ್ರಮಿಸಿದ್ದಾರೆ, ಐಪಿಎ ಐಪಿಎಲ್ (IPA,IPL) ಆರಂಭವಾದಾಗ ಇನ್ನು ಹುಟ್ಟೆ ಇಲ್ಲದ ಈ ಹುಡುಗ ಈಗ ಐಪಿಎಲ್ ನಲ್ಲಿ ಯಾರು ಕೂಡ ಸಾಧಿಸಲಾಗದ್ದನ್ನ ಸಾಧಿಸಿ ತೋರಿಸಿದ್ದಾನೆ, ಈತ ಹುಟ್ಟೋದಕ್ಕಿಂತ ಮೊದಲೇ ರಿಕ್ಕಿ ಪಾಂಟಿಂಗ್ ಅನ್ನುವ ದೈತ್ಯನನ್ನ ನಡುಗಿಸಿದ್ದ ಬೌಲರನ್ನ ಈ ಹುಡುಗ ಕೇರೆ ಮಾಡಿಲ್ಲ, ವರ್ಲ್ಡ್ ಕ್ಲಾಸ್ ಬೌಲರ್ಗಳಿಗೆ ಸಿಗಬೇಕಾದ ಸಣ್ಣ ಮರ್ಯಾದೆಯನ್ನ ಕೂಡ
ಈತ ಕೊಡಲಿಲ್ಲ, ಆತ ನೋಡಿದ್ದು ಬೌಲರ್ಗಳನ್ನಲ್ಲ ಬದಲಾಗಿ ಬರಿ ಬಾಲ್ ನೋಡಿ ಹೊಡೆದಿದ್ದ ಮುಂದೆ ನಡೆದಿದ್ದು ಚರಿತ್ರೆ ಜಸ್ಟ್ ಜಸ್ಟ್ 35 ಮತ್ತೊಮ್ಮೆ ಕೇಳಿಸಿಕೊಳ್ಳಿ ಜಸ್ಟ್ 35 ಎಸದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಯಾರು ಕೂಡ ಊಹೆ ಮಾಡಲಾಗದ್ದನ್ನ ವೈಭವ ಸೂರ್ಯವಂಶಿ ಅನ್ನುವ ಹುಡುಗ ಮಾಡಿ ಮುಗಿಸಿದ್ದಾನೆ, ಅದು ಕೂಡ ಕೇವಲ 14 ವರ್ಷದ ಹುಡುಗ ಈ ಪರಿಯಾಗಿ ವರ್ಲ್ಡ್ ಕ್ಲಾಸ್ ಬೌಲರ್ಗಳನ್ನ ಚಚ್ಚಿಬಿಸಾಕ್ತಾನೆ ಅಂದ್ರೆ ಸುಮ್ನೆನ, ಆತನ ಕಣ್ಣಿನಲ್ಲಿ ಸಣ್ಣದೊಂದು ಭಯದ ಕಿಡಿ ಕೂಡ ಕಾಣಿಸಿಕೊಂಡಿರಲಿಲ್ಲ, ಆತನ ಕಣ್ಣಿನಲ್ಲಿ ಇದ್ದಿದ್ದು ಕೇವಲ ಸಾಧಿಸಬೇಕು ಅನ್ನುವ ಕಿಚ್ಚಿನ ಕಿಡಿ, ಈ ಕಿಚ್ಚಿನ ಕಿಡಿಗೆ ಕ್ರಿಕೆಟ್ ಇತಿಹಾಸದ ಸಾಲು ಸಾಲು ದಾಖಲೆಗಳು
ಉಡಿಸಾಗಿದೆ, 14 ವರ್ಷದ ಹುಡುಗ ಒಂದೇ ಮ್ಯಾಚ್ನಲ್ಲಿ ಬರೊಬ್ಬರಿ 14ಕ್ಕೂ ಹೆಚ್ಚು ರೆಕಾರ್ಡ್ ಬ್ರೇಕ್ ಮಾಡಿಬಿಟ್ಟಿದ್ದಾನೆ, ಅಲ್ಲಿಗೆ ಐಪಿಎಲ್ IPL ನಲ್ಲಿ ಹೊಸ ಅಧ್ಯಾಯ ಶುರುವಾಗಿದೆ, ಅದು ವೈಭವದ ಅಧ್ಯಾಯ ಭಾರತದ ಅತ್ಯಂತ ಬಡರಾಜ್ಯ ಅಂತ ಕುಖ್ಯಾತಿ ಪಡೆದಿರುವ ಬಿಹಾರದಲ್ಲಿ ಹುಟ್ಟಿದ ಈ ಹುಡುಗ ಈಗ ಕ್ರಿಕೆಟ್ ಲೋಕದ ನಕ್ಷತ್ರವಾಗಿ ಮಿಂಚುತ್ತಿದ್ದಾನೆ, ಅಂದು ತನ್ನ ಮಗನ ಕ್ರಿಕೆಟ್ ಗಾಗಿ ತುಂಡು ಜಾಗವನ್ನೇ ಮಾರಿದ್ದ ತಂದೆ ಇವತ್ತು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ, ಅಷ್ಟಕ್ಕೂ ಈ 14 ವರ್ಷದ ಹುಡುಗನನ್ನ ಕೋಟಿ ಕೋಟಿ ಕೊಟ್ಟು ರಾಜಸ್ಥಾನ ರಾಯಲ್ಸ್ ಖರೀದಿ ಮಾಡಿದ್ದು ಹೇಗೆ? ಈ ಹುಡುಗನ ಟ್ಯಾಲೆಂಟ್ ಅನ್ನ ಮೊದಲು ಗುರುತಿಸಿದ್ದು ಯಾರು? ವೈಭವ್ ಕ್ರಿಕೆಟ್ ಜರ್ನಿಗೆ ತಂದೆ ಮಾಡಿದ

ತ್ಯಾಗ ಎಂತದ್ದು ಎಲ್ಲವನ್ನ ಈ ಲೇಖನದಲ್ಲಿ ತಿಳಿಸಿ ಕೊಡುತ್ತೇನೆ ನೋಡಿ,! ನಿಜ ಹೇಳಿ 14 ವರ್ಷ ಇರುವಾಗ ನೀವೇನು ಮಾಡ್ತಾ ಇದ್ರಿ, ಮತ್ತು ಸಿಂಪಲ್ ಆಗಿ ಹೇಳಬೇಕು ಅಂದ್ರೆ ಒಂಬತ್ತನೇ ಕ್ಲಾಸ್ನಲ್ಲಿ ಇರುವಾಗ ನೀವೇನು ಮಾಡ್ತಾ ಇದ್ರಿ, ಆಡುವಾಗ ಎಷ್ಟು ದೊಡ್ಡ ಗ್ರೌಂಡ್ನಲ್ಲಿ ಆಡ್ತಾ ಇದ್ರಿ, ಈಗಿನ ಮಕ್ಕಳಂತೂ ಮನೆಯ ಅಂಗಳದಲ್ಲಿ ಆಡಿದ್ರು ಅದು ಹೆಚ್ಚೆ ಆದರೆ ಈ 14 ವರ್ಷದ ಹುಡುಗ ಮಾತ್ರ ದಿಗ್ಗಜರ ಜೊತೆ ಆಡಿ, ಕ್ರಿಕೆಟ್ ಇತಿಹಾಸ ಕಂಡು ಕೇಳರಿಯದ ದಾಖಲೆಗಳನ್ನ ನಿರ್ಮಾಣ ಮಾಡಿದ್ದಾನೆ, ಆರಡಿ ಎತ್ತರದ ಇಶಾಂತ್ ಶರ್ಮಗೆ ಸಿಗಬೇಕಿದ್ದ ಸಣ್ಣದೊಂದು ಮರ್ಯಾದೆಯನ್ನ ಕೂಡ ಈ ಹುಡುಗ ಕೊಡಲೇ ಇಲ್ಲ, ಇಶಾಂತ್ ಶರ್ಮ ಎಸಿದ ಓವರ್ನಲ್ಲಿ ಬರೊಬ್ಬರಿ 28 ರನ್ಗಳನ್ನ ಚಚ್ಚಿ ಬಿಸಾಕಿದ್ದ, ಅದರಲ್ಲೂ ಬರೊಬ್ಬರಿ ಮೂರು
ಸಿಕ್ಸರ್ಗಳನ್ನ ಅಟ್ಟಾಳಿಸಿ ಹೊಡೆದಿದ್ದ ವೈಭವ್, ನಿಮಗೆ ಗೊತ್ತಿರಲಿ ಈ ವೈಭವ ಹುಟ್ಟುವ ನಾಲ್ಕು ವರ್ಷಗಳ ಮೊದಲೇ ಇಶಾಂತ್ ಶರ್ಮ ಐಪಿಎಲ್ ಆಡಿದ್ರು ಐಪಿಎಲ್ ಯಾಕೆ ಜಗತ್ತಿನ ದಿ ಬೆಸ್ಟ್ ಬ್ಯಾಟ್ಸ್ಮ್ಯಾನ್ಗಳನ್ನ ತನ್ನ ಬೆಂಕಿ ಚಂಡುಗಳಿಂದ ಎದೆ ನಡುಗುವಂತೆ ಮಾಡಿದ್ರು ಇಶಾಂತ್ ಶರ್ಮ, ಎಲ್ಲದಕ್ಕಿಂತ ಹೆಚ್ಚಾಗಿ ರಿಕಿ ಪಾಂಟಿಂಗ್ ಅನ್ನುವ ಕ್ರಿಕೆಟ್ ದೈತ್ಯನ ಹುಟ್ಟಡಗಿಸಿದ್ರು ಇಶಾಂತ್ ಶರ್ಮ, ಆದರೆ ಇಶಾಂತ್ ಶರ್ಮ ನಾನು ಹುಟ್ಟೋದಕ್ಕಿಂತ ಮೊದಲೇ ಇಷ್ಟೆಲ್ಲ ಸಾಧನೆ ಮಾಡಿದ್ರು ಅನ್ನುವ ಸಣ್ಣದೊಂದು ಭಯ ಕೂಡ ಹಾಲುಗಲ್ಲದ ಹುಡುಗನಲ್ಲಿ ಇರಲೇ ಇಲ್ಲ, ಇಶಾಂತ್ ಬರ್ತಾ ಇದ್ದಂತೆ ಸಿಡಿದು ನಿಂತು ಬಿಟ್ಟಿದ್ದ ಇಶಾಂತ್ ಶರ್ಮನನ್ನ ನೋಡಿ ಭಯಪಡಬೇಕಿದ್ದ ಹುಡುಗ
ಇಶಾಂತ್ ಶರ್ಮನನ್ನೇ ಬೆಚ್ಚಿಬೀಳುವಂತೆ ಮಾಡಿದ್ದ, ಅದರಲ್ಲೂ ಕರೀಂ ಜನ್ನತ್ ಎಸೆದ ಓವರ್ನಲ್ಲಿ ವೈಭವ್ ಚಚ್ಚಿದ್ದು ಬರೊಬ್ಬರಿ 30 ರನ್ಗಳನ್ನ ಅಲ್ಲಿಗೆ ವೈಭವ್ ಜನ್ನತ್ಗೆ ನರಕ ತೋರಿಸಿಬಿಟ್ಟಿದ್ದ, ಈ ಆಟವನ್ನ ನೋಡಿ ಅನ್ಸುತ್ತೆ ಸ್ವತಃ ಕ್ರಿಕೆಟ್ ದೇವರು ಈ ಹುಡುಗನನ್ನ ಫಿಯರ್ಲೆಸ್ ಅಂತ ಕರೆದಿದ್ದು, ಕ್ರಿಕೆಟ್ ದೇವರು ಕೂಡ ಕ್ರಿಕೆಟ್ಗೆ ಎಂಟ್ರಿ ಕೊಟ್ಟಾಗ ಇದೇ ರೀತಿ ಆಡ್ತಾ ಇದ್ರಂತೆ, ಇನ್ನು ವೈಭವ್ ವೈಭವದ ಇನ್ನಿಂಗ್ಸ್ಗೆ ಹಲವು ದಾಖಲೆಗಳೇ ಉಡಿಸಾಗಿದೆ, ಗುಜರಾತ್ ಟೈಟನ್ಸ್ ನೀಡಿದ್ದ 210 ರನ್ಗಳ ಟಾರ್ಗೆಟ್ ಬೆನ್ ಹತ್ತಲು ಆರಂಭಿಕ ಆಟಗಾರನಾಗಿ ರಾಜಸ್ಥಾನ್ ರಾಯಲ್ಸ್ ಪರ ಬಂದಿದ್ದ ವೈಭವ್ ಕೇವಲ 17 ಬಾಲ್ನಲ್ಲಿ ಅರ್ಧ ಶತಕ ಬಾರಿಸಿದ್ರು, ಇದು ಈ ಬಾರಿಯ ಐಪಿಎಲ್ ನಲ್ಲಿ
ದಾಖಲಾದ ಅತ್ಯಂತ ವೇಗದ ಅರ್ಧ ಶತಕ ಸ್ಪೋಟಕ, ಅರ್ಧ ಶತಕದೊಂದಿಗೆ ಆಟ ಮುಂದುವರಿಸಿದ ವೈಭವ್ 35 ಬಾಲ್ನಲ್ಲಿ ಶತಕದ ವೈಭವವನ್ನ ಮಾಡಿ ಮುಗಿಸಿದ್ರು. 38 ಬಾಲ್ ಎದುರಿಸಿದ ವೈಭವ್ 11 ಸಿಕ್ಸರ್ ಏಳು ಬೌಂಡರಿ ಭಾರಿಸಿ ಮಿಂಚಿದ್ರು, ಹೀಗೆ ಶತಕ ಸಿಡಿಸಿ ವೈಭವ್ 10ತಕ್ಕೂ ಹೆಚ್ಚು ರೆಕಾರ್ಡ್ಗಳನ್ನ ಕೂಡ ಮಾಡಿದ್ದಾರೆ, ಅದರಲ್ಲೂ ಪ್ರಮುಖವಾಗಿ ಐಪಿಎಲ್ ಇತಿಹಾಸದಲ್ಲೇ ಸಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಅನ್ನುವ ದಾಖಲೆಗೆ ವೈಭವ್ ಪಾತ್ರರಾಗಿದ್ದಾರೆ, ಅಷ್ಟೇ ಅಲ್ಲ ಐಪಿಎಲ್ ನಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಇದರ ಜೊತೆಗೆ ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಸೆಂಚುರಿ
ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನ ಕೂಡ ವೈಭವ್ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ, ಸ್ನೇಹಿತರೆ ನಿಮಗೆಲ್ಲ ಕ್ರಿಸ್ ಗೇಲ್ ಸಿಡಿಸಿದ 30 ಬಾಲ್ ಸೆಂಚುರಿಯ ನೆನಪಿರಬಹುದು, ಈ ಸೆಂಚುರಿಯ ನಂತರ ಅತೀ ಕಡಿಮೆ ಬಾಲ್ನಲ್ಲಿ ಅಂದರೆ ಕೇವಲ 35 ಎಸತದಲ್ಲಿ ಸೆಂಚುರಿ ಸಿಡಿಸಿದ ದಾಖಲೆಗೆ ವೈಭವ್ ಪಾತ್ರನಾಗಿದ್ದಾನೆ, ಇದಕ್ಕೂ ಮೊದಲು ಈ ದಾಖಲೆ ಯುಸುಫ್ ಪಠಾನ್ ಹೆಸರಿನಲ್ಲಿತ್ತು 2010 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ಬೀಸಿದ್ದ ಯುಸಫ್ ಪಠಾನ್ 37 ಎಸತಗಳಲ್ಲಿ ಶತಕ ಸಿಡಿಸಿದ್ದರು, ಇದೀಗ ಪಠಾನ್ ದಾಖಲೆ ಕೂಡ ವೈಭವದ ಶತಕಕ್ಕೆ ಉಡಿಸಾಗಿದೆ, ಈ ಮೂಲಕ ಐಪಿಎಲ್ ನಲ್ಲಿ ಅತಿವೇಗದ ಅರ್ಧ ಶತಕ ದಾಖಲಿಸಿದ ಆಟಗಾರ
ಅನ್ನುವ ಖ್ಯಾತಿಗೆ ಸೂರ್ಯವಂಶಿ ಪಾತ್ರರಾಗಿದ್ದಾರೆ, ಇನ್ನು ಈ ಹುಡುಗನ ಟ್ಯಾಲೆಂಟ್ ಮೆಘಾ ಹರಾಜಿಗಿಂತಲೂ ಮೊದಲೇ ಜಗಜ್ಜಾಹಿರಾಗಿತ್ತು ಅಂಡರ್ 19 ನಲ್ಲಿ ಆಸ್ಟ್ರೇಲಿಯಾ ವಿರುದ್ಧ 58 ಎಸ್ತಗಳಲ್ಲಿ ಇದೇ ವೈಭವ್ ಸೆಂಚುರಿ ಬಾರಿಸಿ ಜಗತ್ತಿನ ಗಮನ ಸೆಳೆದಿದ್ದ, ಇಲ್ಲಿಂದಲೇ ಆತನ ಅದೃಷ್ಟ ಬದಲಾಗಿದ್ದು ಈ ಸೆಂಚುರಿಸಿಡಿಸಿ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದ, ವೈಭವ್ ಹೀಗಾಗಿ ಸಹಜವಾಗಿಯೇ ಬಿಲ್ಡಿಂಗ್ನಲ್ಲಿ ಯಾವ ತಂಡಕ್ಕೆ ಹರಾಜ್ತಾನೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು, ಆದರೆ ಬಿಲ್ಡಿಂಗ್ನಲ್ಲಿ ಯಾರು ಕೂಡ ನಿರೀಕ್ಷೆ ಮಾಡದ ರೀತಿಯಲ್ಲಿ ವೈಭವಗಾಗಿ ಜಿದ್ದಾಜಿದ್ದಿ ನಡೆಯುತ್ತೆ ಅದರಲ್ಲೂ ರಾಜಸ್ಥಾನ್ ಹಾಗೂ ಡೆಲ್ಲಿ ತಂಡಗಳು ಜಿದ್ದಿಗೆ ಬಿದ್ದಿದ್ದವು.
ಹರಾಜು ಪ್ರಕ್ರಿಯೆ ನಡೆಯುವಾಗ ವೈಭವಗೆ ಆಗಿನ್ನು 13 ವರ್ಷ ಈ 13 ವರ್ಷದ ಹುಡುಗನನ್ನ ತಂಡಕ್ಕೆ ತೆಗೆದುಕೊಳ್ಳಲು ಜಿದ್ದಿಗೆ ಬಿದ್ದಿದ್ದು ಡೆಲ್ಲಿ ಹಾಗೂ ರಾಜಸ್ಥಾನ್ ರಾಯಲ್ಸ್ ಬಿಡ್ಡಿಂಗ್ನಲ್ಲಿ ಈ ಎರಡು ತಂಡಗಳು ಕೂಡ ಬಿಡ್ ಮಾಡಿದ್ದೆ ಮಾಡಿದ್ದು ಒಂದು ಕೋಟಿಯವರೆಗೂ ಬಿಡ್ಡಿಂಗ್ ಹೋಗುತ್ತೆ ಕೊನೆಗೆ ಈ ಬಿಡ್ಡಿಂಗ್ನಲ್ಲಿ ಗೆದ್ದಿದ್ದು ರಾಜಸ್ಥಾನ್ಒ ಕೋಟಿಹ ಲಕ್ಷ ಕೊಟ್ಟು ರಾಜಸ್ಥಾನ್ ವೈಭವವನ್ನ ಖರೀದಿ ಮಾಡಿತ್ತು ಒಂದು ಕೋಟಿ ಬಿಡಿ ಆತನಿಗೆ ಕೊಟ್ಟ ಒಂದೊಂದು ರೂಪಾಯಿಗೆ ಕೂಡ ವೈಭವ್ ನ್ಯಾಯ ಒದಗಿಸಿದ್ದಾನೆ ಅಂದಹಾಗೆ ಈ ವೈಭವ ಸೂರ್ಯವಂಶಿ ಬಿಹಾರದ ಹುಡುಗ ಬಿಹಾರ ಅಂದರೆ ಬಡರಾಜ್ಯ ಅನ್ನುವ ಹಣೆಪಟ್ಟಿ ಈ ರಾಜ್ಯಕ್ಕಿದೆ ಹೀಗೆ ಬಡರಾಜ್ಯ

ಬಿಹಾರದಲ್ಲಿ ಹುಟ್ಟಿದ ಹುಡುಗ ವೈಭವಗೆ ಆಸರಿಯಾಗಿ ನಿಂತಿದ್ದು ತಂದೆ ಮಗನ ಕ್ರಿಕೆಟ್ಗಾಗಿ ತಂದೆ ಎಲ್ಲವನ್ನ ಕೂಡ ತ್ಯಾಗ ಮಾಡಿದ್ದಾರೆ ಊರಿನಲ್ಲಿ ತನ್ನ ಕುಟುಂಬಕ್ಕೆ ಆಸರಿಯಾಗಿದ್ದ ಜಮೀನನ್ನೇ ಮಾರಿ ಮಗನ ಕ್ರಿಕೆಟ್ಗಾಗಿ ನೆರವಾಗಿದ್ದು ವೈಭವ್ ತಂದೆ ಈಗ ಆ ತಂದೆ ಅದೆಷ್ಟು ಖುಷಿ ಪಟ್ಟಿರಬಹುದು ನೀವೇ ಹೇಳಿ ತಂದೆ ಮಾಡಿದ ತ್ಯಾಗಕ್ಕೆ ಕೊನೆಗೂ ಫಲ ಸಿಕ್ಕಿದೆ ಈ ಫಲ ಒದಗಿಸಿದ್ದು 14 ವರ್ಷದ ಪುಟ್ಟ ಮಗು ಇನ್ನು ಈ ಮಗುವಿನ ಜರ್ಸಿ ನಂಬರ್ 12 ಈ 12 ಅನ್ನುವ ಜರ್ಸಿ ನಂಬರನ್ನ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಧರಿಸ್ತಾದ ಯುವರಾಜ್ ಸಿಂಗ್ ಕೂಡ ಈ ಮಗುವಿಗೆ ಸ್ಪೂರ್ತಿ ಅಂದರೂ ತಪ್ಪಾಗೋದಿಲ್ಲ ಇದೀಗ ಯುವರಾಜ್ ಸಿಂಗ್ ಕೂಡ ಈ ಹುಡುಗನ ಆಟಕ್ಕೆ ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ
ಬರೆದುಕೊಂಡಿದ್ದಾರೆ 14ನೇ ವಯಸ್ಸಿನಲ್ಲಿ ನೀವು ಏನು ಮಾಡುತ್ತಿದ್ದೀರಿ ಈ ಮಗು ಕಣ್ಣು ಮಿಟಿಕಿಸದೆ ವಿಶ್ವದ ಅತ್ಯುತ್ತಮ ಬೌಲರ್ಗಳನ್ನ ಎದುರಿಸುತ್ತಾ ಇದೆ ವೈಭವ್ ಸೂರ್ಯವಂಶಿ ಈ ಹೆಸರನ್ನ ನೆನಪಿಡಿ ನಿರ್ಭೀತ ಮನೋಭಾವದಿಂದ ಆಟವಾಡುತ್ತಾ ಇರುವ ಈ ಹುಡುಗನನ್ನ ಕ್ರಿಕೆಟ್ ಲೋಕದಲ್ಲಿ ಮಿಂಚುವುದನ್ನ ನೋಡಲು ಹೆಮ್ಮೆ ಪಡುತ್ತೇನೆ ಅಂತ ಯುವರಾಜ್ ಸಿಂಗ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಇನ್ನು ಕ್ರಿಕೆಟ್ ದೇವರು ಕೂಡ ಈ ಮಗುವಿನ ಆಟಕ್ಕೆ ಬೇಶ್ ಅಂದಿದ್ದಾರೆ ವೈಭವ್ ಸೂರ್ಯವಂಶಿ ಅವರ ಆಟವನ್ನ ನೋಡುವುದೇ ಚೆಂದ ಭಾರತೀಯ ಕ್ರಿಕೆಟ್ನ ಭವಿಷ್ಯ ಉಜ್ವಲವಾಗಿದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಅದೇನೇ ಇರಲಿ
ಐಪಿಎಲ್ ನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಅದು ವೈಭವದ ಅಧ್ಯಾಯ ರಾಹುಲ್ ದ್ರಾವಿಡ್ ಯಾವಾಗಲೂ ಕೂಡ ಹೊಸ ಹುಡುಗರನ್ನ ಬೆಳೆಸುವುದರಲ್ಲಿ ಎತ್ತಿದ ಕೈ ವೈಭವ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡ್ತಾ ಇದ್ದ ಜೈಸ್ವಾಲ್ ಕೂಡ ಬೆಳೆದಿದ್ದು ಇದೇ ರಾಹುಲ್ ಅವರ ಗರಡಿಯಲ್ಲಿ ಅದು ಕೂಡ ಇನ್ನು ಚಿಕ್ಕ ಮಗುವೇ ಆದರೆ ಈಗ ಅದಕ್ಕಿಂತ ಚಿಕ್ಕ ಮಗುವನ್ನ ತಮ್ಮ ತಂಡದಲ್ಲಿ ಆಡಿಸಿ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತನ್ನ ಬೆರಗುಗೊಳಿಸಿದ್ದಾರೆ ಅದು ಕೂಡ ವೈಭವ ಸಂಚರಿ ಸಿಡಿಸುತ್ತಿದ್ದಂತೆ ದ್ರಾವಿಡ್ ಕಾಲು ನೋವನ್ನ ಮರತೆ ಬಿಟ್ಟಿದ್ರು ಕೊನೆಗೊಂದು ಪ್ರಶ್ನೆ? ನಿಜ ಹೇಳಿ ನೀವು 14ನೇ ವಯಸ್ಸಿನಲ್ಲಿ ಏನ್ ಮಾಡ್ತಾ ಇದ್ರಿ ಕಾಮೆಂಟ್ ಮಾಡಿ…!