ನಮಸ್ತೆ ಗೆಳೆಯರೇ, RCB vs DEL ಬೆಂಗಳೂರಿನಲ್ಲಿ RCB ಹಾಗೂ DEL ನಡುವಿನ ಪಂದ್ಯಾಟದಲ್ಲಿ. ನಮ್ಮ ಕನ್ನಡಿಗ ರಾಹುಲ್ ಕಾಂತಾರದ ಸೆಲೆಬ್ರೇಷನ್ ಮಾಡಿ ಇದು ನನ್ನ ಜನ, ನನ್ನ ಸಾಮ್ರಾಜ್ಯ, ಅನ್ನುವ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ರು, ಇದೀಗ ಕಿಂಗ್ ಕೊಹಿಲಿ ಈ ಸೆಲೆಬ್ರೇಷನ್ಗೆ ಸ್ವೀಟ್ ರಿವೆಂಜ್ ತೀರಿಸಿಕೊಂಡಿದ್ದಾರೆ, DEL ಹಾಗೂ RCB ನಡುವಿನ ಮ್ಯಾಚ್ ಮುಗಿದ ನಂತರ ಕೊಹಿಲಿ ಕೂಡ ಇದೇ ರೀತಿ ಸೆಲೆಬ್ರೇಟ್ ಮಾಡಿದ್ದಾರೆ, ಹಾಗಂತ ಕೊಹಿಲಿ ಮನಸ್ಸಿನಲ್ಲಿ ದ್ವೇಷ ಇರಲಿಲ್ಲ ಸೆಲೆಬ್ರೇಟ್ ಮಾಡಿ ಕೂಡಲೇ ರಾಹುಲ್ ಅವರನ್ನ ತಬ್ಬಿಕೊಂಡರು ಕಿಂಗ್ ಕೋಹಲಿ, ಹೌದು ಸೇಡಿನ ಸಮರದಲ್ಲಿ RCB ಗೆಲುವಿನ ಬಾವುಟ ಹಾರಿಸಿದೆ DEL ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರು
ವಿಕೆಟ್ಗಳಿಂದ ಜಯ ಭೇರಿ ಭಾರಿಸಿದೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯದ ಸಾಧನೆ ಮಾಡಿದೆ DEL ನೀಡಿದ್ದ 163 ರನ್ಗಳ ಗುರಿ ಬೆನ್ನಟ್ಟಿದ RCBಗೆ ಉತ್ತಮ ಆರಂಭ ಸಿಗಲಿಲ್ಲ, ಪೆಲ್ ಸಾಲ್ಟ್ ಬದಲು ಕಣಕ್ಕಿಳಿದ ಜಾಕೋಬ್ ಬೆತೆಲ್ ಆಟ 12 ರನ್ಗೆ ಅಂತ್ಯವಾಯಿತು ದೇವದತ್ತ ಪಡಿಕಲ್ ಡಕೌಟ್ ಆಗಿ ಬಂದಷ್ಟೇ ಬೇಗ ಜಾಗ ಖಾಲಿ ಮಾಡಿದ್ರು, ರಜತ್ ಪಾಟಿದಾರ್ ರನ್ ಆದ್ರು ಒಂದು ಹಂತದಲ್ಲಿ ಆರ್ಸಿಬಿ 26 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಆದರೆ ವಿರಾಟ್ ಕೊಹಲಿ ಮತ್ತು ಕ್ರಿನಾಲ್ ಪಾಂಡ್ಯಾ ಸಂಕಷ್ಟದಿಂದ ಪಾರು ಮಾಡಿದ್ರು ಆರಂಭದಲ್ಲಿ ಇಬ್ಬರು ತಾಳ್ಮೆಯಿಂದ ಬ್ಯಾಟ್ ಬೀಸಿದ್ರು ಆದರೆ 12ನೇ ಓವರ್ನಲ್ಲಿ ಕ್ರಿಲ್ ಗೇರ್ ಬದಲಾಯಿಸಿದ್ರು ಅಲ್ಲಿಂದ ಪಂದ್ಯ
ಆರ್ಸಿಬಿ ಕಡೆ ವಾಲಿತು ಕ್ರಿನಾಲ್ 38 ಎಸತಗಳಲ್ಲಿ ಅರ್ಧ ಶತಕ ಭಾರಿಸಿದ್ರು ಇವರಿಬ್ಬರು ನಾಲ್ಕನೇ ವಿಕೆಟ್ಗೆ 119 ರನ್ ಸೇರಿಸಿದ್ರು 45 ಎಸತಗಳಲ್ಲಿ ಅರ್ಧ ಶತಕ ಬಾರಿಸಿದ ಕೊಹಿಲಿ 51 ರನ್ ಗಳಿಸಿದ್ದಾಗ ಬಿಗ್ ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿದ್ರು ನಂತರ ಕ್ರಿಸ್ ಗಿಳಿದ ಟಿಮ್ ಡೇವಿಡ್ ಅಬ್ಬರಿಸಿದ್ರು ಮುಕೇಶ್ ಕುಮಾರ್ ಎಸಿದ 19ನೇ ಓವರ್ನಲ್ಲಿ ಎರಡು ಫೋರ್ ಮತ್ತು ಒಂದು ಸಿಕ್ಸ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಆರ್ಸಿಬಿ ಬೌಲರ್ಸ್ಗಳ ಟೈಟ್ ಬೌಲಿಂಗ್ಗೆ ತತ್ತರಿಸಿತು ರಾಹುಲ್ ನಿಧಾನಗತಿಯ 41 ರನ್ ಗಳಿಸಿದರೆ ಟ್ರಿಸ್ಟನ್ ಸ್ಟಬ್ಸ್ ಸ್ಪೋಟಕ 31 ರನ್ ಗಳಿಸಿದ್ರು ಆರ್ಸಿಬಿ ಪರ ಭುವನೇಶ್ವರ್

ಕುಮಾರ್ ನಾಲ್ಕು ಓವರ್ ಬೌಲಿಂಗ್ ಮಾಡಿ ಮೂರು ವಿಕೆಟ್ ಎಗರಿಸಿದ್ರು ಹೇಸಲ್ವುಡ್ 36 ರನ್ ನೀಡಿ ಎರಡು ವಿಕೆಟ್ ಪಡೆದುಕೊಂಡರು ಅದರಲ್ಲೂ ಈ ಪಂದ್ಯ ಬೆಂಗಳೂರಿನ ಮನೆ ಮಗ ರಾಹುಲ್ ಹಾಗೂ ಬೆಂಗಳೂರಿನ ದತ್ತ ಪುತ್ರ ಕೊಹಿಲಿ ನಡುವಿನ ಬಿಗ್ ಫೈಟ್ ಅಂತಾನೆ ಬಿಂಬಿತವಾಗಿತ್ತು ಅದರಂತೆ ಪಂದ್ಯದ ವೇಳೆ ಇವರಿಬ್ಬರ ನಡುವೆ ಮಾತಿನ ಯುದ್ಧ ಕೂಡ ನಡೆದಿತ್ತು ಆದರೆ ಪಂದ್ಯ ಮುಗಿದ ನಂತರ ಎಲ್ಲವೂ ತಿಳಿಯಾಗಿತ್ತು ಇನ್ನು ಆರ್ಸಿಬಿ ಇದು ಜಸ್ಟ್ ಒಂದು ಟೀಮ್ ಅಲ್ಲ ಎಮೋಷನ್ ಕೊಟ್ಯಂತರ ಅಭಿಮಾನಿಗಳ ಎಮೋಷನ್ ಗೆದ್ರು ಸೋತ್ರು ಆರ್ಸಿಬಿ ಫ್ಯಾನ್ಸ್ ಮಾತ್ರ ತಮ್ಮ ತಂಡವನ್ನ ಬಿಟ್ಟುಕೊಡೋದಿಲ್ಲ ಇನ್ನು 17 ವರ್ಷಗಳಿಂದ ಕಪ್ ಗೆಲ್ಲದೆ ಹೋದರು ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಬರೆದ ದಾಖಲೆಗಳು
ಸಾಮಾನ್ಯ ಅಲ್ಲ ಐದೈದು ಬಾರಿ ಕಪ್ ಗೆದ್ದ ತಂಡಗಳಿಂದಲೇ ಸಾಧ್ಯವಾಗದ ಸಾಧನೆಯನ್ನ ಆರ್ಸಿಬಿ ಮಾಡಿದೆ ಸದ್ಯ ಆರ್ಸಿಬಿಯ ಅದೊಂದು ಸಾಧನೆ ಚಾಂಪಿಯನ್ ತಂಡಗಳಿಗೆ ಸ್ಪೂರ್ತಿಯಾಗಿದೆ ಐಪಿಎಲ್ ಸೀಸನ್ 17ರ ಫಸ್ಟ್ ಹಾಫ್ ನಲ್ಲಿ ಆರ್ಸಿಬಿ ಸತತ ಸೋಲುಗಳಿಂದ ಕಂಗೆಟ್ಟಿತ್ತು ಎಲ್ಲರೂ ಆರ್ಸಿಬಿ ಕಥೆ ಮುಗಿತು ಪ್ಲೇ ಆಫ್ ಗೆ ಎಂಟ್ರಿ ನೀಡೋದು ಅಸಾಧ್ಯವೇ ಅಂತ ಹೇಳಿದ್ರು. ಆದರೆ ಸೆಕೆಂಡ್ ಹಾಫ್ ನಲ್ಲಿ ರೆಡ್ ಆರ್ಮಿ ಫಿನಿಕ್ಸ್ ನಂತೆ ಮೇಲೆದ್ದು ಬಂದಿತ್ತು ಕ್ರಿಕೆಟ್ ಎಕ್ಸ್ಪರ್ಟ್ಗಳ ಲೆಕ್ಕಾಚಾರಗಳನ್ನೆಲ್ಲ ಸುಳ್ಳು ಮಾಡಿತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಡೂ ಆರ್ ಡೈ ಮ್ಯಾಚ್ನಲ್ಲಿ ಗೆದ್ದು ಪ್ಲೇ ಆಫ್ ಗೆ ಎಂಟ್ರಿ ನೀಡಿತ್ತು ಆ ಮೂಲಕ ಇತಿಹಾಸ ಸೃಷ್ಟಿಸಿತ್ತು
2023ರ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಸ್ಮೃತಿಮಂದನ ನಾಯಕತ್ವದ ಆರ್ಸಿಬಿ ಟೀಮ್ ಫ್ಲಾಪ್ ಶೋ ನೀಡಿತ್ತು ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಸೋಲ್ಗಳಿಂದ ತಂಡದ ಆಟಗಾರ್ತಿಯರು ಆತ್ಮವಿಶ್ವಾಸ ಕಳೆದುಕೊಂಡಿದ್ರು ಇದನ್ನೆಲ್ಲ ನೋಡಿದ ಫ್ರಾಂಚೈಸಿ ಆಟಗಾರ್ತಿಯರಲ್ಲಿ ಧೈರ್ಯ ತುಂಬಲು ಕೊಹಿಲಿ ಮೊರೆ ಹೋಗಿದ್ರು ಮಂದನ ಪಡೆಯನ್ನ ಭೇಟಿಯಾದ ಕೊಹಿಲಿ ತಮ್ಮ ಅನುಭವ ಸ್ಪೂರ್ತಿದಾಯಕ ಮಾತುಗಳಿಂದ ಆಟಗಾರ್ತಿಯರಲ್ಲಿ ಹೊಸ ಚೈತನ್ಯ ತುಂಬಿದ್ರು ಈ ವೇಳೆ ಕೆಳಗೆ ಬಿದ್ದಾಗ ಮೇಲೇಳಲು ನಿಮ್ಮಲ್ಲಿ ಒಂದು ಪಸೆಂಟ್ ಅವಕಾಶವಿದ್ದರು ಸಾಕು ಅಂತ ಹೇಳಿದ್ರು ಅಂದು ಕೊಹಿಲಿ ಹೇಳಿದ್ದನ್ನ ಐಪಿಎಲ್ ನಲ್ಲಿ ಆರ್ಸಿಬಿ ನಿಜ ಮಾಡಿತ್ತು ಎಲ್ಲ ಸರಿ
ಹೀಗ್ಯಾಕೆ ಈ ಕಥೆ ಅಂತೀರಾ ಆರ್ಸಿಬಿಯ ಈ ಕಮಬ್ಯಾಕ್ ಕಥೆಯೇ ಈ ಬಾರಿಯ ಐಪಿಎಲ್ ನಲ್ಲಿ ಫ್ಲಾಪ್ ಶೋ ನೀಡುತಿರುವ ಸಿಎಸ್ಕೆ ಮತ್ತು ಎಸ್ಆರ್ಎಚ್ ತಂಡಗಳಿಗೆ ಇನ್ಸ್ಪಿರೇಷನ್ ಆಗಿದೆ ಸದ್ಯ ಸನ್ರೈಸರ್ಸ್ ಹೈದರಾಬಾದ್ ಒಂಬತ್ತು ಪಂದೆಗಳಲ್ಲಿ ಕೇವಲ ಮೂರು ಮಾತ್ರ ಗೆಲುವು ಸಾಧಿಸಿದೆ ಪ್ಲೇ ಆಫ್ಗೆ ತಲುಪಲು ಉಳಿದೆಲ್ಲ ಪಂದೆಗಳನ್ನ ಗೆಲ್ಲಲೇ ಬೇಕಿದೆ ಅದು ಅಷ್ಟು ಸುಲಭವಲ್ಲವಾದರು ಸನ್ರೈಸರ್ಸ್ ಬೌಲಿಂಗ್ ಕೋಚ್ ಡೇನಿಯಲ್ ವೆಟೋರಿ ಮತ್ತು ಆಟಗಾರ ನಿತೀಶ್ ರೆಡ್ಡಿ ಆರ್ಸಿಬಿ ಯಂತೆ ನಾವು ಅಸಾಧ್ಯವಾದುದ್ದನ್ನ ಸಾಧಿಸುತ್ತೇವೆ ಅಂತ ಹೇಳಿದ್ದಾರೆ,
ಅದನೇ ಇರಲಿ ಆರ್ಸಿಬಿ ಇತರೆ ತಂಡಗಳಿಗೂ ಸ್ಪೂರ್ತಿಯಾಗುತಿರೋದು ನಿಜಕ್ಕೂ ಅಭಿಮಾನಿಗಳಿಗೆ ಹೆಮ್ಮೆಯ ವಿಷಯ ಈ ಬಗ್ಗೆ ನಿಮಗೆ ಏನ ಅನ್ಸುತ್ತೆ ಕಾಮೆಂಟ್ ಮಾಡಿ
- Air India Plane ಗಣಪತಿ ಪೂಜೆ ಮಾಡಿ ಹೋದಳು ಬದುಕಿ ಬಂದಳು.! ಪೂರ್ತಿ ವಿಮಾನ ಸುಟ್ಟರು ಪವಾಡದಂತೆ ಬದುಕಿದ್ದು ಹೇಗೆ? |
- ನಡುಕ ಹುಟ್ಟಿಸುವಂತಹ ವಿಮಾನ ಅ’ಪಘಾ’ತ ..! ಈ ಒಂದು ಚಿಕ್ಕ ಕಾರಣಕ್ಕೆ ನಡೆಯಿತು ನೋಡಿ | Ahmedabad Plane Crash LIVE |
- ತಮ್ಮನ ಹೊಲದಲ್ಲಿ ಅಣ್ಣನಿಗೆ ಸಿಕ್ತು ಚಿನ್ನದ ಭಂಡಾರ | ಆದ್ರೆ ಅಣ್ಣ ಮಾಡಿದ್ದು ಕೇಳಿದರೆ ನೀವು ಕೂಡ…! Gold News
- Kohli Cries After Winning IPL For 1st Time | 18ನೇ ಆವೃತ್ತಿ….18 ವರ್ಷಗಳ ನೆನಪು…ಒಮ್ಮೆಲೆ ನೆನೆದು ಮೈದಾನದಲ್ಲೇ ಕಣ್ಣಿರಿಟ್ಟ ಕೊಹ್ಲಿ!
- RCBಗೆ ಹೊಸ ನಾಯಕನೇ ಅದೃಷ್ಟ ತಂದುಕೊಟ್ಟನಾ? ಕ್ಯಾಪ್ಟನ್ ಆಗಿ ಸಕ್ಸಸ್ ಪ್ಲೇಯರ್ ಆಗಿ ಫೇಲ್.!