ನಮಸ್ತೆ ಸ್ನೇಹಿತರೆ ನಮಗೆಲ್ಲ ಈಗಾಗಲೇ ತಿಳಿದಿದೆ “Ahmedabad Plane Crash” ಗುಜರಾತ್ ರಾಜಧಾನಿ ಅಹಮದಾಬಾದ್ ವಿಮಾನ ನಿಲ್ದಾಣ ಬಳಿ ವಿಮಾನ ಅ’ಪಘಾ’ತಕ್ಕೆ ಒಳಗಾಗಿದ್ದು ಇಡೀ ವಿಮಾನ ನಿಲ್ದಾಣದಂತ ದಟ್ಟ ಹೊಗೆ ಆವರಿಸಿದೆ, ಗುಜರಾತ್ನ ಅಹಮದಾಬಾದ್ನಲ್ಲಿ ವಿಮಾನ ಪ’ತನಗೊಂಡಿದ್ದು ಅಹಮದಾಬಾದ್ ಏರ್ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಂತಹ ಏರ್ ಇಂಡಿಯಾ ವಿಮಾನ ಏಕಾಏಕಿ ವಿಮಾನ ಪ’ತನಗೊಂಡು ಇದರ ಪರಿಣಾಮವಾಗಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ ಏರ್ಪೋರ್ಟ್ ಬಳಿ ಮೇದಿನಗರದಲ್ಲಿ ಈ ಘ’ಟನೆ ಸಂಭವಿಸಿದೆ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರೊಂದಿಗೆ ಲಂಡನ್ಗೆ ತೆರಳುತ್ತಿತ್ತು ಈ ವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫಾರೆನ್ಸಿಕ್ ಕ್ರಾಸ್ ರಸ್ತೆ ಬಳಿ
ಪ’ತನಗೊಂಡಿದೆ ಎನ್ನಲಾಗಿದೆ, ಟೇಕ್ ಆಫ್ ಆಗುತ್ತಿದ್ದಂತೆ ವಿಮಾನ ಪ’ತನವಾಗಿದೆ, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು ರಕ್ಷಣಾಕಾರಚನೆ ನಡೆಸುತ್ತಿದ್ದಾರೆ, ಲಂಡನ್ಗೆ ಪ್ರಯಾಣಿಕರನ್ನ ಕರೆದೊಯ್ದುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಅ’ಪಘಾ:ತಕ್ಕೆ ಒಳಗಾಗಿದೆ. ವಿಮಾನದ ಹಿಂಭಾಗ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿರ್ಮಾಣ ಹಂತದ ಕಟ್ಟಡದ ಮೇಲೆ ವಿಮಾನ ಪ’ತನಗೊಂಡಿದೆ ಎನ್ನಲಾಗಿದೆ. ಈ ವಿಮಾನವು ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿತ್ತು. ಅದು ಮಧ್ಯಾಹ್ನ 1ಗಂಟೆ 39 ನಿಮಿಷಕ್ಕೆ ವಿಮಾನ ಟೇಕ್ ಆಫ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಅ’ಪಘಾತಕ್ಕೆ ಒಳಗಾಗಿದೆ. ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣ ಮಾಡುತ್ತಿದ್ದರು ಎನ್ನುವ ಮಾಹಿತಿ ಇದೆ.
ಸದ್ಯ ವಿಮಾನ ಪತನದಿಂದ ಅಹಮದಾಬಾದ್ ಏರ್ಪೋರ್ಟ್ ಸುತ್ತ ದಟ್ಟ ಹೊಗೆ ಆವರಿಸಿಕೊಂಡಿದೆ. ಅ’ಪಘಾತದ ಭೀಕರತೆ ನೋಡಿದರೆ ಸಾಕಷ್ಟು ಮಂದಿ ಪ್ರಯಾಣಿಕರು ಮೃ’ತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬೋಯಿಂಗ್ ಸೆವೆನ್ ಏಟ್ ಸೆವೆನ್ ಕಂಪನಿಯ ಏರ್ ಕ್ರಾಫ್ಟ್ ಆಗಿದ್ದು 300 ಮಂದಿ ಪ್ರಯಾಣಿಕರು ಹಾರುವ ಸಾಮರ್ಥ್ಯ ಇದಕ್ಕೆ ಇತ್ತು. ಈ ವಿಮಾನವು 1 ಗಂಟೆ 39 ಕ್ಕೆ ಟೇಕ್ ಆಫ್ ಆಗಿದ್ದು ಕೆಲವೇ ನಿಮಿಷಗಳಲ್ಲಿ ಪ’ತನವಾಗಿದೆ. ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಪ’ತನವಾಗಿದ್ದರಿಂದ ದಟ್ಟವಾದ ಹೊಗೆ ಆವರಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಹಲವಾರು ವಿಮಾನಗಳನ್ನ ಈಗ ಮುಚ್ಚಲಾಗಿದೆ. ಹೌದು ಸ್ನೇಹಿತರೆ ಈ ರೀತಿಯ ವಿಮಾನ ದು’ರ್ಘ’ಟನೆಗಳು ಆಗಾಗ ನಾವು ಕೇಳುತ್ತಾನೆ ಇರುತ್ತೇವೆ. ಆದರೆ
ಇದಕ್ಕೆಲ್ಲ ಕಾರಣ ಕೆಲವೊಮ್ಮೆ ವಿಮಾನ ನಿಲ್ದಾಣಗಳು ಮತ್ತು ಅದರ ಅಕ್ಕಪಕ್ಕ ಇರುವಂತಹ ಕಟ್ಟಡಗಳು ಮರಗಳು ಕೂಡ ಇದಕ್ಕೆ ಕಾರಣವಾಗುತ್ತವೆ. ಕೆಲವೊಮ್ಮೆ ದೊಡ್ಡ ದೊಡ್ಡ ಪಕ್ಷಿಗಳು ವಿಮಾನಕ್ಕೆ ತಾಗಿ ಅ’ಪಘಾತಗಳು ಆಗಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ, ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣ ಕೈಗೊಳ್ಳಬೇಕೆಂದು ಬಯಸುತ್ತಾರೆ. ಯಾಕಂದರೆ ವಿಮಾನ ಪ್ರಯಾಣವು ಆಕಾಶದ ಎತ್ತರಕ್ಕೆ ಕರೆದುಕೊಂಡು ಹೋಗಿ ಒಂದು ವಿಶಿಷ್ಟವಾದ ಅನುಭವವನ್ನ ನೀಡುತ್ತದೆ.
ನಮ್ಮ ದೇಶದಲ್ಲಿ ಅನೇಕ ಐಶಾರಾಮಿ ಬೃಹತ್ ವಿಮಾನ ನಿಲ್ದಾಣಗಳಿವೆ. ಇಂತಹ ವಿಮಾನ ನಿಲ್ದಾಣಗಳು ದೇಶ ಮತ್ತು ವಿಶ್ವದ ಮೂಲೆ ಮೂಲೆಗಳಲ್ಲೂ ಕೂಡ ಇವೆ. ಅಷ್ಟೇ ಅಲ್ಲದೆ ಜಲ್ಲೇನಿಸುವ ಅಪಾಯಕಾರಿ ವಿಮಾನ ನಿಲ್ದಾಣಗಳು ಕೂಡ ನಮ್ಮ ವಿಶ್ವದಲ್ಲಿವೆ. ಮುಖ್ಯವಾಗಿ ಇಂತಹ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಮಾಡುವಾಗ ಸಾಕಷ್ಟು ಎಚ್ಚರಿಕೆಯ ಅಗತ್ಯವಿರುತ್ತದೆ. ಹೀಗಾಗಿಯೇ ಇಂತಹ ಅ’ಪಾಯಕಾರಿ ವಿಮಾನ ನಿಲ್ದಾಣಗಳು ನಮ್ಮ ವಿಶ್ವದಲ್ಲಿ ಸಾಕಷ್ಟಿವೆ. ಆದರೆ ಇವತ್ತಿನ ಈ ಲೇಖನದಲ್ಲಿ ನಿಮಗೆ ಕೆಲವು ಇದರಲ್ಲಿ ತುಂಬಾನೇ ಅಪಾಯಕಾರಿ ಹಾಗೂ ಡೇಂಜರಸ್ ವಿಮಾನ ನಿಲ್ದಾಣಗಳ ಮಾಹಿತಿಯನ್ನ ಕೊಡ್ತಾ ಇದ್ದೀನಿ,
ತೆನ್ಸಿಂಗ್ ಹಿಲರಿ ವಿಮಾನ ನಿಲ್ದಾಣ ನೇಪಾಳದಲ್ಲಿದೆ ಈ ತೆನ್ಸಿಂಗ್ ಹಿಲರಿ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಅ’ಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಇದನ್ನ ಲೂಕ್ ವಿಮಾನ ನಿಲ್ದಾಣ ಎಂದು ಕೂಡ ಕರೆಯುತ್ತಾರೆ, ಕೆಲವು ಮಾಧ್ಯಮಗಳ ಕಾರ್ಯಾಚರಣೆಯ ಪ್ರಕಾರ ಕಳೆದ 20 ವರ್ಷಕ್ಕಿಂತಲೂ ಹೆಚ್ಚು ಕಾಲ ವಿಶ್ವದ ಅತ್ಯಂತ ಅ’ಪಾಯಕಾರಿ ವಿಮಾನ ನಿಲ್ದಾಣ ಎಂಬ ಕುಖ್ಯಾತಿಗೆ ಈ ವಿಮಾನ ನಿಲ್ದಾಣ ಹೆಸರು ಮಾಡಿದೆ. ವಿಶೇಷವೇನೆಂದರೆ ಈ ವಿಮಾನ ನಿಲ್ದಾಣದ ರನ್ವೆ ಕೇವಲ 460 ಮೀಟರ್ಗಳಷ್ಟಿದ್ದು ಸಣ್ಣ ವಿಮಾನಗಳಿಗೆ
ಮಾತ್ರ ಟೇಕ್ ಆಫ್ ಮಾಡಲು ಅವಕಾಶ ನೀಡಲಾಗಿದೆ. ಈ ರನ್ವೇ ಸುತ್ತ 600 m ಆಳದ ಕಂದಕವಿದ್ದು ಸಣ್ಣ ನಿರ್ಲಕ್ಷವು ಅ’ಪಘಾತಕ್ಕೆ ಕಾರಣವಾಗಲಿದೆ. ಇದೇ ಕಾರಣ ಇಲ್ಲಿ ಹಲವಾರು ವರ್ಷಗಳಿಂದ ಹಲವಾರು ವಿಮಾನ ಅ’ಪಘಾ’ತಗಳನ್ನ ನಾವು ಕಂಡಿದ್ದೇವೆ. ಬಾರ್ರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಕಾಟ್ಲ್ಯಾಂಡ್. ಸ್ಕಾಟ್ಲ್ಯಾಂಡಿನ ಈ ಬಾರ್ರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಾರ್ರ ಯೋಲಗಿರಿ ವಿಮಾನ ನಿಲ್ದಾಣ ಎಂದು ಸಹ ಕರೆಯಲಾಗುತ್ತದೆ. ಇನ್ನು ಇದು ಒಂದು ಸಣ್ಣ ರನ್ವೇ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಸಮುದ್ರ ಮಟ್ಟಕ್ಕಿಂತ ಕೇವಲ 5 ದು ಮೀಟರ್ ಎತ್ತರದಲ್ಲಿದೆ. ಎತ್ತರದ ಅಲೆಗಳು ಉಂಟಾದಾಗ ಅ’ಪಾಯಕಾರಿ ಆಗುವುದರಿಂದ ನಿಗದಿತ ಸಮಯದಲ್ಲಿ
ಮಾತ್ರ ವಿಮಾನಗಳನ್ನ ಇಲ್ಲಿ ಲ್ಯಾಂಡಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಇದು ಕೂಡ ವಿಶ್ವದ ಅತ್ಯಂತ ಭ’ಯಾನಕ ಹಾಗೂ ಅ’ಪಾಯಕಾರಿ ವಿಮಾನದಗಳಲ್ಲಿ ಒಂದಾಗಿದೆ. ಮೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಲ್ಡೀವ್ಸ್, ಸುಂದರವಾದ ಮಾಲ್ಡೀವ್ಸ್ ದೇಶದಲ್ಲಿ ಈ ಮೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಮುದ್ರ ತೀರಕ್ಕಿಂತ ಕೇವಲ ಎರಡು ಮೀಟರ್ ಎತ್ತರದಲ್ಲಿದೆ, ಈ ಕಾರಣದಿಂದಲೇ ಪೈಲಟ್ ವಿಮಾನವನ್ನ ಟೇಕ್ ಆಫ್ ಮಾಡುವಲ್ಲಿ ಅಥವಾ ಇಳಿಸುವಲ್ಲಿ ತುಂಬಾನೇ ಕಷ್ಟ ಆಗುತ್ತದೆ, ಪೈಲಟ್ ಸ್ವಲ್ಪ ನಿರ್ಲಕ್ಷ ವಹಿಸಿದರೂ ಕೂಡ ಆ ವಿಮಾನ ಸಮುದ್ರದಲ್ಲಿ ಎಂಟ್ರಿ ಆಗುವುದು ಗ್ಯಾರಂಟಿ, ಪಾರೋ ವಿಮಾನ ನಿಲ್ದಾಣ ಭೂತಾನ್, ಭೂತಾನದಲ್ಲಿರುವ ಈ ಪಾರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಭೂತಾನದಲ್ಲಿರುವ ನಾಲ್ಕು ವಿಮಾನ ನಿಲ್ದಾಣಗಳ ಪೈಕಿ ಏಕೈಕ ಅಂತರಾಷ್ಟ್ರೀಯ ಹಾಗೂ ಅತ್ಯಂತ ಅ’ಪಾಯಕಾರಿ ವಿಮಾನ ನಿಲ್ದಾಣವಾಗಿದೆ. ಇದು ಪಾರೋಚು ನದಿಯ ದಡದಲ್ಲಿರುವ ಆಳವಾದ ಕಣಿವೆಯಲ್ಲಿ ಇದ್ದು ಮತ್ತು ಪಾರೋದಿಂದ ಕೇವಲ 6 ಕಿಲೋಮೀಟರ್ ದೂರದಲ್ಲಿದೆ ಅಲ್ಲದೆ 550ಮೀಟರ್ ಎತ್ತರದಲ್ಲಿ ನೆಲೆಸಿದ್ದು ವಿಶ್ವದ ಅತ್ಯಂತ ಎತ್ತರದ ಹಾಗೂ ಅ’ಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಲೇ ಪೈಲಟ್ಗಳು ವಿಮಾನವನ್ನ ಇಳಿಸಲು ವಿಶೇಷವಾಗಿ ಇಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ಹಾಗೆಯೇ ವಿಮಾನ ನಿಲ್ದಾಣದ ಎಲ್ಲಾ ಕಡೆಯಲ್ಲಿಯೂ ಮನೆಗಳಿಂದ ಆವೃತ್ತವಾಗಿದೆ. ಇದೇ ಕಾರಣ ವಿಮಾನಗಳು ಲ್ಯಾಂಡ್ ಆಗುವಾಗ ಅ’ಪಘಾ’ತಗಳು ಆಗುವ ಅ’ಪಾಯ ವಿರುತ್ತದೆ. ಪ್ರಿನ್ಸೆಸ್ ಜೂಲಿಯನ್ ಅಂತರಾಷ್ಟ್ರೀಯ ವಿಮಾನ
ನಿಲ್ದಾಣ ನೆದರ್ಲ್ಯಾಂಡ್, ಈ ಪ್ರಿನ್ಸೆಸ್ ಜೂಲಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಂತ ಜನಬಿಡದ ವಿಮಾನ ನಿಲ್ದಾಣದಲ್ಲಿ ಒಂದಾಗಿದೆ. ಅಲ್ಲದೆ ಇದೊಂದು ಅತ್ಯಂತ ಅ’ಪಾಯಕಾರಿ ವಿಮಾನ ನಿಲ್ದಾಣವು ಕೂಡ. ಈ ವಿಮಾನ ನಿಂದಾಣದ ಉದ್ದವು ಅತ್ಯಂತ ಚಿಕ್ಕದಾಗಿದ್ದ ಕಾರಣ ದೊಡ್ಡ ವಿಮಾನಗಳು ಟೇಕ್ ಆಫ್ ಮಾಡಲು ಕನಿಷ್ಠ 10 ಸಾವಿರ ಅಡಿಗಳು ಬೇಕಾಗುತ್ತದೆ, ಹಾಗೆಯೇ ವಿಮಾನ ನಿಲ್ದಾಣದ ಅಕ್ಕ ಪಕ್ಕ ಕಡಲ ತೀರವಿದ್ದು ವಿಮಾನಗಳು ಅತ್ಯಂತ ಸಮೀಪದಲ್ಲಿಯೇ ಕಡಲ ತೀರದಿಂದ ಹಾದು ಹೋಗುತ್ತವೆ, ಇದೇ ಕಾರಣ ಇಲ್ಲಿ ಹಲವಾರು ವರ್ಷಗಳಿಂದ ಹಲವಾರು ಅ’ಪಘಾ’ತಗಳು ಆಗಿದ್ದನ್ನ ನಾವು ಕೂಡ ಕಂಡಿದ್ದೇವೆ, ಸ್ನೇಹಿತರೆ ಇವಷ್ಟೇ ಅಲ್ಲ ಕರ್ನಾಟಕದಲ್ಲಿ ಮಂಗಳೂರು ವಿಮಾನ ನಿಲ್ದಾಣ ಕೂಡ ಅತ್ಯಂತ
ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಇದೇ ಕಾರಣ ಹಲವು ವರ್ಷಗಳ ಹಿಂದೆ ಇಲ್ಲಿ ದೊಡ್ಡ ಒಂದು ವಿಮಾನ ಆ’ಘಾತ ಆಗಿತ್ತು ಇದರಲ್ಲಿ ಹಲವಾರು ಜನರು ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದರು.! ಅಹಮದಾಬಾದ್ ವಿಮಾನ ನಿಲ್ದಾಣ ಬಳಿ ನಡೆದ ಈ ಭೀಕರ ವಿಮಾನ ಅ’ಪಘಾತದ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ..!
- Air India Plane ಗಣಪತಿ ಪೂಜೆ ಮಾಡಿ ಹೋದಳು ಬದುಕಿ ಬಂದಳು.! ಪೂರ್ತಿ ವಿಮಾನ ಸುಟ್ಟರು ಪವಾಡದಂತೆ ಬದುಕಿದ್ದು ಹೇಗೆ? |
- ನಡುಕ ಹುಟ್ಟಿಸುವಂತಹ ವಿಮಾನ ಅ’ಪಘಾ’ತ ..! ಈ ಒಂದು ಚಿಕ್ಕ ಕಾರಣಕ್ಕೆ ನಡೆಯಿತು ನೋಡಿ | Ahmedabad Plane Crash LIVE |
- ತಮ್ಮನ ಹೊಲದಲ್ಲಿ ಅಣ್ಣನಿಗೆ ಸಿಕ್ತು ಚಿನ್ನದ ಭಂಡಾರ | ಆದ್ರೆ ಅಣ್ಣ ಮಾಡಿದ್ದು ಕೇಳಿದರೆ ನೀವು ಕೂಡ…! Gold News
- Kohli Cries After Winning IPL For 1st Time | 18ನೇ ಆವೃತ್ತಿ….18 ವರ್ಷಗಳ ನೆನಪು…ಒಮ್ಮೆಲೆ ನೆನೆದು ಮೈದಾನದಲ್ಲೇ ಕಣ್ಣಿರಿಟ್ಟ ಕೊಹ್ಲಿ!
- RCBಗೆ ಹೊಸ ನಾಯಕನೇ ಅದೃಷ್ಟ ತಂದುಕೊಟ್ಟನಾ? ಕ್ಯಾಪ್ಟನ್ ಆಗಿ ಸಕ್ಸಸ್ ಪ್ಲೇಯರ್ ಆಗಿ ಫೇಲ್.!