Breaking News
6 Aug 2025, Wed

ಕೆಲಸದಲ್ಲಿ 100% ಧ್ಯಾನ ಹಾಗೂ / Focus ಹೇಗೆ ತರೋದು? Amazing Life Lesson from Swami Vivekanand

Swami Vivekanand

ಕೆಲಸದಲ್ಲಿ 100% ಧ್ಯಾನ ಹಾಗೂ / Focus ಹೇಗೆ ತರೋದು? Amazing Life Lesson from Swami Vivekanand

ನಮಸ್ತೆ ಸ್ನೇಹಿತರೆ, Amazing Life Lesson from Swami Vivekanand ಸ್ವಾಮಿ ವಿವೇಕಾನಂದರು ಹೇಳಿದ್ದಾರೆ” ಏಕಾಗ್ರತೆ ಸಫಲತೆಯ ಬೀಗ ಎಂದು, ಯಾವಾಗ ನೀವು ನಿಮ್ಮ ಊರ್ಜೆನ ಒಂದೇ ಜಾಗದಲ್ಲಿ ಇಡ್ತೀರೋ, ಆಗ ಅಸಂಭವ ಕೂಡ ಸಂಭವ ಆಗೋಗುತ್ತೆ, ಸ್ನೇಹಿತರೆ ಮುಂದೆ ನಾವು ಸ್ವಾಮಿ ವಿವೇಕಾನಂದರ ಮೂರು ಕಥೆಯಿಂದ ನೋಡೋಣ ಎಲ್ಲಾ ಕೆಲಸದಿಂದ ಧ್ಯಾನ ತೆಗೆದು ಅದನ್ನ ಹೇಗೆ ಒಂದೇ ಕೆಲಸದಲ್ಲಿ ಇಡೋದು ಅಂತ, “ಮೊದಲನೇ ಕಥೆ” ಸ್ವಾಮೀಜಿ ಒಂದು ಪಾರ್ಕಲ್ಲಿ ಆರಾಮ ಮಾಡ್ತಿದ್ರು ಅಲ್ಲಿ ಅವರು ಒಬ್ಬ ಹುಡುಗನನ್ನ ನೋಡಿದ್ರು ಅವನು ಒಂದು ಖಾಲಿ ಪೇಜ್ ಮೇಲೆ ಒಂದು ಕಷ್ಟವಾದ ಶ್ಲೋಕ ಬರೆಯೋ ಪ್ರಯತ್ನ ಮಾಡ್ತಿದ್ದ, ಆದರೆ ತಪ್ಪುಗಳ ಕಾರಣದಿಂದ ಪದೇ ಪದೇ ಪೇಜ್ನ ಹರಿದು ಆಗ್ತಿದ್ದ, ಮತ್ತೆ ಪ್ರತಿಸರಿ ಹೊಸ ಪೇಜ್‌ನಿಂದ ಶುರು ಮಾಡ್ತಿದ್ದ, ಕೆಲವು ಸಮಯದ ನಂತರ ಆ ಹುಡುಗನ ಧ್ಯಾನ ಸ್ವಾಮಿ

ವಿವೇಕಾನಂದರ ಮೇಲೆ ಹೋಗುತ್ತೆ, ಅದಕ್ಕೆ ಇವನು ತಕ್ಷಣ ಅವರ ಹತ್ರ ಹೋದ, ಮತ್ತೆ ನಮಸ್ತೆ ಮಾಡ್ತಾ ಹೇಳ್ದ, ಸ್ವಾಮೀಜಿ ನಾನು ಕಳೆದ ಮೂರು ಗಂಟೆಯಿಂದ ಈ ಶ್ಲೋಕನ ಸರಿಯಾಗಿ ಬರೆಯೋ ಪ್ರಯತ್ನ ಮಾಡ್ತಿದ್ದೀನಿ ಆದರೆ ಪ್ರತಿ ಸರಿ ಯಾವುದಾದರೂ ಒಂದು ತಪ್ಪಾಗಿಹೋಗುತ್ತೆ, ಅದರಿಂದ ನಾನು ಮತ್ತೆ ಶುರುವಿಂದ ಶುರು ಮಾಡಬೇಕಾಗುತ್ತೆ, ನನಗೆ ಗೊತ್ತಾಗ್ತಿಲ್ಲ ನಾನು ಯಾಕೆ ಬರೆಯೋದಕ್ಕೆ ಆಗ್ತಾ ಇಲ್ಲ ಅಂತ ಇದಕ್ಕೆ ಸ್ವಾಮೀಜಿ ನಗುತ್ತಾ ಹೇಳಿದ್ರು, ಮಗು ಕೇವಲ ಫೋಕಸ್ ಕೊರತೆಯಿಂದ ಈ ರೀತಿ ಆಗ್ತಿದೆ, ಯಾಕೆಂದ್ರೆ ಒಬ್ಬ ಸಾಧಾರಣ ವ್ಯಕ್ತಿ ತನ್ನ ಹೆಚ್ಚು ಹೆಚ್ಚುಪಾಲು ಊರ್ಜೆನ ಬೇಡದೆ ಇರೋ ಮಾತುಗಳು ಮತ್ತೆ ಅಭ್ಯಾಸಗಳಲ್ಲಿ ಹಾಕ್ತಾನೆ ಅದಕ್ಕೆ ಸತತವಾಗಿ ಮನಸ್ಸು ವಿಚಲಿತವಾಗುತ್ತೆ

ಧ್ಯಾನದಿಂದ ಕೆಲಸ ಮಾಡುವ ಅರ್ಥ ಏನಂದ್ರೆ ತನ್ನ ಪೂರ್ತಿ ಊರ್ಜೆ ಒಂದೇ ಜಾಗದ ಮೇಲೆ ಒಂದೇ ಕೆಲಸದ ಮೇಲೆ ಹಾಕೋದು ಮತ್ತೆ ಯಾವಾಗ ನೀನು ಪದೇ ಪದೇ ಈ ರೀತಿ ಮಾಡ್ತಿಯೋ ಆಗ ಮನಸ್ಸು ಇದಕ್ಕೆ ತಯಾರಾಗಿಹೋಗುತ್ತೆ, ಮತ್ತೆ ಮಾಡಿದ ತಪ್ಪನ್ನ ಮತ್ತೊಂದು ಸರಿ ಮಾಡೋದಿಲ್ಲ, ಆ ಹುಡುಗ ಹೇಳಿದ ಸ್ವಾಮೀಜಿ ಏನಾದ್ರೂ ಮನಸ್ಸು ಪದೇ ಪದೇ ವಿಚಲಿತವಾದರೆ ಆಗ ನಾನು ಒಂದೇ ಕೆಲಸದಲ್ಲಿ ಹೇಗೆ ಧ್ಯಾನ ಇಡಲಿ, ಸ್ವಾಮೀಜಿ ಕೇಳಿದ್ರು ನೀನು ಬರೆಯುವ ಸಮಯದಲ್ಲಿ ಖಂಡಿತವಾಗಿ ಯಾವುದಾದರೂ ವ್ಯಕ್ತಿ ಅಥವಾ ಘಟನೆ ಬಗ್ಗೆ ಯೋಚಿಸುತ್ತಿದ್ದೇಯಾ, ಆಗ ಹುಡುಗ ಹೇಳಿದ ಹೌದು ಸ್ವಾಮೀಜಿ ಇವತ್ತು ರಜೆ ದಿನದಲ್ಲಿ ಎಲ್ಲರಿಗೂ ಹೊರಗಡೆ ಆಟ ಆಡುವ ಸಮಯ ಸಿಗುತ್ತೆ ಆದರೆ ನಾನು ಈ ಕೆಲಸ ಪೂರ್ತಿ ಮಾಡಬೇಕು. ಬಹುಶಃ ಇದಕ್ಕೆ ನಾನು

ಸರಿಯಾಗಿ ಫೋಕಸ್ ಮಾಡೋದಕ್ಕೆ ಆಗ್ತಾ ಇಲ್ಲ. ಸ್ವಾಮೀಜಿ ಹೇಳಿದ್ರು, ಸರಿ ಈಗ ನೀನು ಈ ಸುಲಭ ನಿಯಮಗಳನ್ನ ಅರ್ಥ ಮಾಡ್ಕೋ ಆಗ ನೀನು ನಿನ್ನ ಎಲ್ಲಾ ಕೆಲಸಗಳನ್ನ ಮನಸ್ಸಿಟ್ಟು ಮಾಡಬಹುದು. ಸತತವಾಗಿ ಆಳವಾದ ಉಸಿರು ತಗೋ, ಸ್ವಾಮೀಜಿ ಹೇಳಿದ್ರು ಯಾವಾಗೆಲ್ಲ ನಿನ್ನ ಮನಸ್ಸು ವಿಚಲಿತನಾಗುತ್ತೋ ಆಗ ಐದು ಆಳವಾದ ಉಸಿರು ತಗೋ ಮತ್ತೆ ನಿನ್ನ ಧ್ಯಾನ ಕೆಲಸ ಮತ್ತೆ ಆಟದಿಂದ ಎರಡರಿಂದ ತೆಗೆದು ನಿನ್ನ ಉಸಿರಿನ ಮೇಲೆ ತಗೋಬಾ, ಎಷ್ಟು ನೀನು ನಿನ್ನ ಉಸಿರನ್ನ ನೋಡ್ತಿಯೋ ಅಷ್ಟೇ ನಿನ್ನ ಮನಸ್ಸು ಶಾಂತವಾಗಿರುತ್ತೆ ಕೆಲಸವನ್ನ ಅನುಭವಿಸು ಯಾವಾಗ ನೀನು ಬರೀತಿಯೋ ಆಗ ಪ್ರತಿಯೊಂದನ್ನ ಸೂಕ್ಷ್ಮವಾಗಿ ಅನುಭವಿಸು ಯಾವತರ ಅಂದ್ರೆ ಪೆನ್ನಿನ ಕೈಯನ್ನ ಮುಟ್ಟುತ್ತಿರೋದು

ಮತ್ತೆ ಬರೆಯುವ ಸಮಯ ಯಾವ ಶಬ್ದ ಬರುತ್ತೋ ಅದನ್ನ ಗಮನ ಇಟ್ ಕೇಳು ಯಾವಾಗ ನೀನು ಎಲ್ಲಾ ವಸ್ತುಗಳ ಮೇಲೆ ಗಮನ ಕೊಡ್ತಿಯೋ ಆಗ ನಿನ್ನ ಧ್ಯಾನ ವಿಚಲಿತವಾಗೋದು ಕಡಿಮೆಯಾಗುತ್ತದೆ, ಮತ್ತೆ ನಿನ್ನ ಮನಸ್ಸು ಮತ್ತೆ ಶರೀರ ಕೇವಲ ಒಂದೇ ಕೆಲಸದಲ್ಲಿ ತೊಡಗಿರುತ್ತೆ, ನಿನ್ನ ಮನಸ್ಸು ಕೆಲಸದ ಮೇಲೆ ಎಷ್ಟು ಕೇಂದ್ರಿತವಾಗುತ್ತೆ ಅಂದ್ರೆ ನಿನಗೆ ಸಮಯದ ಬಗ್ಗೆ ಗೊತ್ತೇ ಆಗಲ್ಲ, ಯಾವಾಗ ಆ ಹುಡುಗ ಸ್ವಾಮೀಜಿಯ ಮಾತು ಕೇಳಿ ಮತ್ತೆ ಆಳವಾದ ಉಸಿರನ್ನು ತಗೊಂಡು ಬರೆಯೋದಕ್ಕೆ ಶುರು ಮಾಡಿದ್ನೋ ಆಗ ಅವನಿಗೆ ಇದು ಸ್ಪಷ್ಟವಾಗಿ ಗೊತ್ತಾಯ್ತು, ಈಗ ಅವನ ತಪ್ಪುಗಳು ಕಡಿಮೆ ಆಗ್ತಿರೋದು ಮತ್ತೆ ಅವನ ಕೆಲಸ ಕೂಡ ಬೇಗ ಪೂರ್ತಿಯಾಯಿತು ಅವನು ಸ್ವಾಮೀಜಿಗೆ ಧನ್ಯವಾದ ಹೇಳಿದ ಆಗ ಸ್ವಾಮೀಜಿ ನಗ್ತಾ

ಹೇಳಿದ್ರು ನೆನಪಿಡು ಯಾವಾಗ ಮನಸ್ಸು ಮತ್ತೆ ಇಂದ್ರಿಯಗಳು ಒಂದೇ ಕೆಲಸದಲ್ಲಿ ತೊಡಗುತ್ತೋ ಆಗ ಧ್ಯಾನ ಕೆಲಸದ ಪ್ರತೀಕ ಆಳಗಾಗುತ್ತದೆ, ಮತ್ತೆ ಇದೇ ನಿಜವಾದ ಸಫಲತೆ. “ಎರಡನೇ ಕಥೆ” ಒಂದು ದಿನ ಒಬ್ಬ ಯುವಕ ಸ್ವಾಮಿ ವಿವೇಕಾನಂದರ ಹತ್ರ ಬಂದ, ಯುವಕನ ಮುಖದ ಮೇಲೆ ತೊಂದರೆ ಮತ್ತೆ ನಿರಾಶೆ ಸ್ಪಷ್ಟವಾಗಿ ಕಾಣುತಿತ್ತು ಅವನು ಸ್ವಾಮೀಜಿಗೆ ಹೇಳಿದ ಸ್ವಾಮೀಜಿ ನಾನು ತುಂಬಾ ಸಮಯದಿಂದ ಪರೀಕ್ಷೆಗೆ ತಯಾರಿ ಮಾಡ್ತಿದ್ದೀನಿ, ತುಂಬಾ ಸರಿ ಪ್ರಯತ್ನ ಮಾಡಿದ್ದೀನಿ ಆದರೆ ಪ್ರತಿ ಸರಿ ಅಸಫಲನಾಗ್ತೀನಿ ನನಗೆ ಅರ್ಥ ಆಗ್ತಿಲ್ಲ ನನ್ನಿಂದ ಎಲ್ಲಿ ತಪ್ಪಾಗ್ತಿದೆ ಅಂತ, ಸ್ವಾಮೀಜಿ ಅವನ ಮಾತನ್ನ ಗಮನ ಇಟ್ಟು ಕೇಳಿ ಹೇಳಿದರು ಮತ್ತೆ ನಂತರ ಈ ಪ್ರಶ್ನೆ ಕೇಳಿದ್ರು ಏ ನೀನು ನಿಜವಾಗ್ಲೂ ಈ ಪರೀಕ್ಷೆ ಪಾಸ್

ಮಾಡಬೇಕು ಅಂತ ಇದೀಯಾ ಆಗ ಹುಡುಗ ಹೌದು ಸ್ವಾಮೀಜಿ ನಾನು ತುಂಬಾ ಶ್ರಮ ಪಡೋದಕ್ಕೆ ತಯಾರಿದ್ದೀನಿ ನೀವು ಕೇವಲ ನನಗೆ ಇದನ್ನ ಹೇಳಿ ನಾನು ಏನು ಮಾಡಬೇಕುಅಂತ ಸ್ವಾಮೀಜಿ ತಮ್ಮ ಜೊತೆ ಆ ಹುಡುಗನನ್ನ ಒಂದು ಖಾಲಿ ಜಾಗಕ್ಕೆ ಕರ್ಕೊಂಡು ಹೋದ್ರು ಅಲ್ಲಿ ಒಂದು ಹಳೆಯ ಮೋಂಬತ್ತಿ ಮತ್ತೆ ಒಂದು ಮ್ಯಾಚಸ್ ಇಟ್ಟಿದ್ರು, ಅವರು ಆ ಹುಡುಗನಿಗೆ ಒಂದು ಮೋಂಬತ್ತಿ ಕೊಟ್ಟು ಹೇಳಿದ್ರು, ಈ ಮೋಂಬತ್ತಿನ ಹಚ್ಚಿ ಇಲ್ಲಿಂದ ಸ್ವಲ್ಪ ದೂರದಲ್ಲಿ ನಿಂತಿರೋ ಆ ಮರದ ಕಡೆ ತಗೊಂಡು ಹೋಗು ಆದರೆ ನೆನಪಿಡು ಈ ಮೋಂಬತ್ತಿ ಹಾರಬಾರದು ಸ್ವಾಮೀಜಿ ಇದನ್ನ ಹೇಳಿ ಅಲ್ಲಿಂದ ಹೊರ ಹೊರಟು ಹೋದ್ರು ಯುವಕ ಮ್ಯಾಚಸ್ ಇಂದ ಮೋಂಬತ್ತಿ ಹಚ್ಚಿದ ಮತ್ತೆ ಮೆಲ್ಲೆ ಮೆಲ್ಲಗೆ ಮೋಂಬತ್ತಿನ ತಗೊಂಡು ಆ

Swami Vivekanand

ಮರದ ಕಡೆ ಹೊರಟ ರಸ್ತೆಯಲ್ಲಿ ಸ್ವಲ್ಪ ಗಾಳಿ ಬಂತು ಅದರಿಂದ ಮೋಂಬತ್ತಿಯ ಜ್ವಾಲೆ ಅಲ್ಲಾಡ್ತು ಯುವಕ ಅದನ್ನ ಉಳಿಸುವ ಪೂರ್ತಿ ಪ್ರಯತ್ನ ಮಾಡಿದ, ಆದರೆ ಆ ಮೋಂಬತ್ತಿ ಹಾರೋಯ್ತು ಯುವಕ ವಾಪಸ್ ಬಂದ ಮೊಂಬತ್ತಿನ ಮತ್ತೊಂದು ಸಾರಿ ಹಚ್ಚಿದ ಮತ್ತೆ ಪುನಃ ತನ್ನ ಗುರಿಯ ಕಡೆ ನಡೆದ ಯುವಕ ಈ ಪ್ರಕ್ರಿಯೆನ ಸಾಕಷ್ಟು ಸರಿ ರಿಪೀಟ್ ಮಾಡಿದ ಆದರೆ ಪ್ರತಿ ಸರಿ ಗಾಳಿಯ ಸ್ಪರ್ಶ ಮೊಂಬತ್ತಿನ ಜ್ವಾಲೆನ ಹಾರಿಸ್ತಿತ್ತು, ಕೊನೆಯಲ್ಲಿ ಪ್ರಯತ್ನ ಮಾಡಿ ಸುಸ್ತಾಗಿ ಯುವಕ ಕೈಯಲ್ಲಿ ಹಾರಿಹೋಗಿರ ಮೊಂಬತ್ತಿ ಹಿಡಿದು ವಾಪಸ್ ಬಂದ, ಮತ್ತೆ ನಿರಾಶೆಯಿಂದ ಹೇಳ್ದ ಸ್ವಾಮೀಜಿ ನಾನು ಇದರಲ್ಲಿ ಅಸಫಲನಾದೆ ಸ್ವಾಮೀಜಿಯ ಯುವಕನಿಗೆ ನಗ್ತಾ ಹೇಳಿದ್ರು ಯಾಕೆ ನೀನು ಮೊಂಬತ್ತಿ ಹಚ್ಚಿ ಸ್ವಲ್ಪ ದೂರ ಅಷ್ಟೇ

ನಡಬೇಕಿತ್ತಲ್ವಾ ಅದಕ್ಕೆ ಯುವಕ ಮೆಲ್ಲಗೆ ಹೇಳಿದ ಸ್ವಾಮೀಜಿ ನಾನು ಪ್ರಯತ್ನ ಅಂತೂ ಮಾಡದೆ ಆದರೆ ಗಾಳಿಯ ಕಾರಣದಿಂದ ಮೊಂಬತ್ತಿ ಪ್ರತಿಸರಿ ಪದೇ ಪದೇ ಹಾರೋಯ್ತು ಸ್ವಾಮೀಜಿ ಹೇಳಿದ್ರು ಇದೇ ನೀನು ಅರ್ಥ ಮಾಡ್ಕೋಬೇಕಾಗಿರೋದು ಈ ನಿನ್ನ ಮನಸ್ಸು ಕೂಡ ಮೊಂಬತ್ತಿಯ ಜ್ವಾಲೆ ತರ ಇದೆ ಮತ್ತೆ ನಾಲ್ಕು ಕಡೆಯಿಂದ ಬರೋ ಗಾಳಿ ಧ್ಯಾನ ಮಾಡೋ ಅಭ್ಯಾಸಗಳು ಎಲ್ಲಿತನಕ ನೀನು ಈ ಅಭ್ಯಾಸಗಳನ್ನ ನಿನ್ನ ವಶದಲ್ಲಿ ಇಡೋದಿಲ್ವೋ ಅಲ್ಲಿ ತನಕ ಧ್ಯಾನದ ಜ್ವಾಲೆ ಹಾರೋಗ್ತಿರುತ್ತೆ, ಇದೇ ರೀತಿ ಎಲ್ಲಿ ತನಕ ನೀನು ನಿನ್ನ ಗುರಿಯ ಕಡೆ ಪೂರ್ಣ ರೀತಿ ಧ್ಯಾನ ಕೇಂದ್ರಿತ ಮಾಡೋದಿಲ್ವೋ ಅಲ್ಲಿ ತನಕ ನೀನು ನಿನ್ನ ಗುರಿ ಕಡೆ ತಲುಪೋದಕ್ಕೆ ಆಗಲ್ಲ ಅದಕ್ಕೆ ಮನಸ್ಸನ್ನ ಏಕಾಗ್ರತೆಯಲ್ಲಿ ಇಡು ಮತ್ತೆ ಯಾವ

ಕೆಲಸ ಮಾಡ್ತಿಯೋ ಅದರಲ್ಲಿ ಪೂರ್ಣ ರೀತಿ ಮುಳುಗಿಹೋಗು ನಿನ್ನ ಪ್ರಯತ್ನಗಳು ಖಂಡಿತ ಸಫಲವಾಗುತ್ತೆ ಮತ್ತೆ ನೆನಪಿಡು ಎಲ್ಲಾ ತರಹದ ಜ್ಞಾನಕ್ಕೆ ಒಂದು ಮೂಲತತ್ವ ಧ್ಯಾನ ಇದೆ ಅದಕ್ಕೆ ಏನೇ ಮಾಡೋದಕ್ಕೂ ಮೊದಲು ನೀನು ಒಂದೇ ಜಾಗದಲ್ಲಿ ಧ್ಯಾನ ಇಡುವುದನ್ನ ಕಲಿಬೇಕಾಗುತ್ತೆ ನೀನು ಯಾವ ರೀತಿ ಅಭ್ಯಾಸ ಇಡ್ತಿಯೋ ಅದೇ ರೀತಿ ನಿನ್ನ ಮನಸ್ಸು ಸಾಗ್ತಾ ಹೋಗುತ್ತೆ ಅದಕ್ಕೆ ಚಿಕ್ಕ ಚಿಕ್ಕ ಕೆಲಸವನ್ನ ಕೂಡ ಗಮನ ಇಟ್ಟು ಮಾಡು ಈ ರೀತಿ ಮಾಡೋದ್ರಿಂದ ಮನಸ್ಸಿನ ಸ್ವಭಾವ ಬದಲಾಗುತ್ತದೆ ಆಗ ನಿನಗೆ ಯಶಸ್ಸು ಖಂಡಿತ ಸಿಗುತ್ತೆ, “ಮೂರನೇ ಕಥೆ” ಒಬ್ಬ ಯುವಕ ಸ್ವಾಮೀಜಿಗೆ ಕೇಳಿದ ಮನಸ್ಸಲ್ಲಿ ಬರುವ ವಿಚಾರಗಳನ್ನ ಹೇಗೆ ಬಿಡಬೇಕು ಸ್ವಾಮೀಜಿಯ ಯುವಕನಿಗೆ ಹೇಳಿದ್ರು, ಹೇಳ್ತೀನಿ ಆದರೆ ಅದಕ್ಕಿಂತ

ಮುಂಚೆ ನಿನಗೊಂದು ಪರೀಕ್ಷೆ ಕೊಡಬೇಕು, ಒಂದು ಗ್ಲಾಸಿನಲ್ಲಿ ನೀರು ತುಂಬಿ ಸ್ವಾಮೀಜಿಯ ಹುಡುಗನ ಕೈಗೆ ಕೊಟ್ರು ಮತ್ತೆ ಹೇಳಿದ್ರು ನೀರಿನ ಒಂದು ತುಟ್ಟು ಬೀಳಿಸದೆ ಇರೋ ಹಾಗೆ ಇದನ್ನ ಹಿಡಿಕೊಂಡು ನಿಂತಿರು ಹುಡುಗ ಹೇಳಿದ ಇದೊಂದು ತುಂಬಾ ತುಂಬಾ ಸುಲಭ ಇದೆ, ಅವನು ಅದನ್ನ ಮಾಡೋದು ಶುರು ಮಾಡಿದ ಶುರುವಿನಲ್ಲಿ ಎಲ್ಲಾ ಸರಿಯಾಗಿತ್ತು ಆದರೆ ಸ್ವಲ್ಪ ಸಮಯ ಕಳೆದ ನಂತರ ಅವನ ಮನಸ್ಸಲ್ಲಿ ಸಂದೇಹ ಬರೋಕ್ಕೆ ಶುರುವಾಯಿತು, ಇದರಿಂದ ಏನು ವ್ಯತ್ಯಾಸ ಬೀಳುತ್ತೆ ಎಷ್ಟೊತ್ತು ನಾನು ಹೀಗೆ ನಿಂತಿರಬೇಕು ಹೇಗೆ ಹೀಗೆ ವಿಚಾರಗಳು ಅವನಲ್ಲಿ ಬಂತೋ ಆಗ ಅವನ ಧ್ಯಾನ ಬೇರೆ ಕಡೆ ಹೋಗ್ತಿತ್ತು ಮತ್ತೆ ಗ್ಲಾಸ್ ಇಂದ ನೀರು ಹೊರಗೆ ಬಿತ್ತು ಕೊನೆಲಿ ಸ್ವಾಮೀಜಿ ಹೇಳಿದ್ರು

ಮಗು ಯಾವಾಗ ನಿನ್ನ ಮನಸ್ಸು ಶಾಂತವಾಗಿತ್ತೋ ಅಲ್ಲಿ ತನಕ ನೀರು ಚೆಲ್ಲಿಲ್ಲ ಆದರೆ ಯಾವಾಗ ನಿನ್ನ ಮನಸ್ಸಲ್ಲಿ ವಿಚಾರಗಳು ಬರೋಕ್ಕೆ ಶುರುವಾಯಿತು ಆಗ ನೀರು ಹೊರಗೆ ಬರೋಕ್ಕೆ ಶುರುವಾಯಿತು, ಅವರು ಮುಂದೆ ಅರ್ಥ ಮಾಡಿಸಿದ್ರು ಯಾವುದಾದರೂ ಕಾದಿರೋ ಕಬ್ಬಿಣಕ್ಕೆ ಸುತ್ತಿಗೆಯಿಂದ ಹೊಡೆಯೋದರಿಂದ ಒಂದು ಹೊಸ ರೂಪ ಬರುತ್ತೋ ಅದೇ ರೀತಿ ನಿನ್ನ ವಿಚಾರ ವ್ಯಕ್ತಿತ್ವಕ್ಕೆ ಮತ್ತೆ ಮನಸ್ಸಿಗೆ ಆಕಾರ ಕೊಡುತ್ತೆ ನಿನ್ನ ಮನಸ್ಸು ಕೂಡ ಆ ಗ್ಲಾಸ್ ಅಲ್ಲಿರೋ ನೀರಿನ ತರ ಇದೆ, ಅದನ್ನ ಸುಲಭವಾಗಿ ವಿಚಲಿತ ಮಾಡುವಂತದ್ದು ಏನಾದ್ರೂ ನೀನು ನೀರು ಅಂದ್ರೆ ಮನಸ್ಸನ್ನ ಸ್ಥಿರವಾಗಿ ಇಡಬೇಕು ಅಂತ ಇದ್ರೆ ಆಗ ಮೊದಲು ಎಲ್ಲಾ ವಿಚಾರಗಳನ್ನ ಸ್ಥಿರವಾಗಿ ಮಾಡೋದು ಕಲಿಬೇಕಾಗುತ್ತೆ ಈಗ ನೀನು

ಒಂದು ಕೆಲಸ ಮಾಡು ಈ ಗ್ಲಾಸ್ ಹಿಡಿದು ನಿನ್ನ ಧ್ಯಾನನೆಲ್ಲ ಈ ಗ್ಲಾಸ್ ಮೇಲೆ ತಗೋಬಾ, ನಿನ್ನ ಉಸಿರನ್ನ ಹೊಟ್ಟೆ ಮತ್ತೆ ಎದೆಯಲ್ಲಿ ಬರೋದು ಹೋಗೋದನ್ನ ಅನುಭವಿಸು, ಕೈಯಲ್ಲಿ ಆಗುತ್ತಿರೋ ನೋವು ಮತ್ತೆ ಸಂಕಷ್ಟವನ್ನ ಹೋಗೋದಕ್ಕೆ ಬಿಡು, ಮನಸ್ಸಲ್ಲಿ ಯಾವ ವಿಚಾರಗಳು ಬರ್ತಿದೆಯೋ ಅದನ್ನ ಹಾಗೆ ಇರೋದಕ್ಕೆ ಬಿಡು ನಿನಗೆ ನೀನೇ ನೆನಪಿಸು, ನೀನೊಂದು ವಿಚಾರ ಅಲ್ಲ ಬದಲಿಗೆ ಅದನ್ನ ದೂರದಿಂದ ನೋಡು ವ್ಯಕ್ತಿ ಅಂತ ಈ ರೀತಿ ನೆನಪಲ್ಲಿ ಇಡೋದ್ರಿಂದ ವಿಚಾರಗಳು ಬಂದು ಹೊರಟುಹೋಗುತ್ತೆ ಆದರೆ ಮನಸ್ಸನ್ನ ವಿಚಲಿತ ಮಾಡೋದಕ್ಕೆ ಆಗಲ್ಲ ಸ್ವಲ್ಪ ಸಮಯದವರೆಗೆ ಯುವಕ ಈ ಅಭ್ಯಾಸವನ್ನ ಮುಂದುವರಿಸ್ತಾ ಮತ್ತೆ ಗ್ಲಾಸ್ ಇಂದ ಒಂದು ತೊಟ್ಟು ಬೀಳಿಸದೆ ಇರೋ ಹಾಗೆ ನಿಂತಿದ್ದ ಈ

ರೀತಿ ಧ್ಯಾನ ಕೊಟ್ಟು ಅಭ್ಯಾಸ ಮಾಡ್ತಿರು ಮೆಲ್ಲ ಮೆಲ್ಲಗೆ ನಿನ್ನ ಮನಸ್ಸು ಶಾಂತವಾಗುತ್ತೆ ಮತ್ತೆ ಆಗ ಯಾವುದೇ ಕಷ್ಟದ ಕೆಲಸ ಮಾಡೋದು ನಿನಗೆ ಸಾಮಾನ್ಯವಾಗಿ ಹೋಗುತ್ತೆ ಇದರ ನಂತರ ಯುವಕ ಸ್ವಾಮೀಜಿಗೆ ಧನ್ಯವಾದ ಹೇಳಿ ಮನೆಗೆ ಹೊರಟೋದ, ನಿಮಗೂ ಕೂಡ ಏಕಾಗ್ರತೆ ಕೊರತೆ ಇದೆ ಅಂತ ಗೊತ್ತಾಗಬೇಕು ಅಂದ್ರೆ ನೀವು ಕೇವಲ ಒಂದೇ ಒಂದು ನಿಮಿಷ ಧ್ಯಾನ ಮಾಡಿ ಆ ಧ್ಯಾನ ಮಾಡಬೇಕಾದರೆ ನಿಮಗಏನಾದ್ರೂ ಆಕಡೆ ಈಕಡೆಯಿಂದ ಬೇರೆ ವಿಚಾರಗಳು ಬರ್ತಿದ್ರೆ ಏಕಾಗ್ರತೆ ಮಾಡೋದಕ್ಕೆ ಆಗ್ತಿಲ್ಲ ಅಂತ ಅರ್ಥ, ನೀವು ಇದನ್ನ ಪ್ರತಿದಿನ ಮಾಡಬೇಕಾಗುತ್ತೆ ನಿಮ್ಮ ಮನಸ್ಸನ್ನ ನಿಮ್ಮ ವಶದಲ್ಲಿ ಒಂದೇ ಕಡೆ ಇಡೋದಕ್ಕೆ ಇದನ್ನ ಈಗ ಕೂಡಲೇ ಪ್ರಯತ್ನ ಮಾಡಿ ನೋಡಿ ಗೊತ್ತಾಗುತ್ತೆ,

By Admin

Leave a Reply

Your email address will not be published. Required fields are marked *