Breaking News
6 Aug 2025, Wed

ಡೇವಿಡ್ ಗಾಗಿನ್ಸ್ 135 kg ಜೀವನವನ್ನೇ ಬದಲಾಯಿಸುವ ಶಕ್ತಿಶಾಲಿ ಕಥೆ David GOGGINS Powerful Life Changing Story

David GOGGINS

ಡೇವಿಡ್ ಗಾಗಿನ್ಸ್ 135 kg ಜೀವನವನ್ನೇ ಬದಲಾಯಿಸುವ ಶಕ್ತಿಶಾಲಿ ಕಥೆ David GOGGINS Powerful Life Changing Story

ನಮಸ್ತೆ ಗೆಳೆಯರೇ, “ಡೇವಿಡ್ ಗಾಗಿನ್ಸ್” David GOGGINS” 135 kgಯಾ ಒಬ್ಬ ಓವರ್ವೇಟ್ ಪರ್ಸನ್, ಯಾವುದನ್ನೇ ಟ್ರೈ ಮಾಡಿದ್ರು ಎಲ್ಲಾದರಲ್ಲೂ ಫೇಲ್ಯರ್ ಕಾಣ್ತಾರೆ, ಸ್ಕೂಲ್ನಲ್ಲಿ ಅವನ ಬಣ್ಣ ನೋಡಿ ಎಲ್ಲರೂ ಅವನನ್ನ ಆಡಿಕೊಳ್ತಾ ಇರ್ತಾರೆ,ಆತನ ಡಿಪ್ರೆಷನ್ ಲೆವೆಲ್ ಯಾವತರ ಇತ್ತು ಅಂದ್ರೆ ಆತನನ್ನ ತಾನು ಓದ್ತಾ ಇದ್ದ ಸ್ಕೂಲ್ನಿಂದನೇ ಹೊರಗೆ ಹಾಕ್ತಾರೆ, ಆದರೆ ಅಲ್ಲಿಂದ ಡೇವಿಡ್ ನ ಗಾಗಿನ್ಸ್ ಆಗೋ ಸ್ಟೋರಿ ಸ್ಟಾರ್ಟ್ ಆಗುತ್ತೆ, ಒಬ್ಬ ಮನುಷ್ಯ ತನ್ನ ಪೊಟೆನ್ಶಿಯಲ್ ಎಷ್ಟಿರುತ್ತೋ ಅದನ್ನ ಮೀರಿಸಿ ಕೆಲಸ ಮಾಡೋಕ್ಕೆ ಸ್ಟಾರ್ಟ್ ಮಾಡಿದ್ರೆ ಆತ ಯಾವ ಲೆವೆಲ್ಗೆ ರೀಚ್ ಆಗಬಹುದು, ಏನನ್ನೆಲ್ಲ ಅಚೀವ್ ಮಾಡಬಹುದು ಅಂತ ನನಗೆ ಇವರ ಸ್ಟೋರಿಯಿಂದ ರಿಯಲೈಸ್ ಆಯ್ತು, ಈ ಲೇಖನವನ್ನ ಪೂರ್ತಿಯಾಗಿ ನೋಡಿ,

ಏನಿದೆ ಡೇವಿಡ್ ಗಾಗಿನ್ಸ್ ಅವರ ಸ್ಟೋರಿಲಿ, ಈ ಜಗತ್ತಿನಲ್ಲಿ ಕೆಲವೇ 5% ಜನರಿಂದ ಮಾತ್ರ ತನ್ನ ಮ್ಯಾಕ್ಸಿಮಮ್ ಫಿಸಿಕಲ್ ಅಂಡ್ ಮೆಂಟಲ್ ಸ್ಟ್ರೆಂತ್ ಅನ್ನ ಯೂಸ್ ಮಾಡೋಕಾಗೋದು ನಿಮ್ಮ ಲೈಫ್ ಸ್ಟೈಲ್ ಈಗ ಯಾವ ರೀತಿ ಇದ್ರು ಎಲ್ಲರ ಹತ್ತಿರನು ಅದನ್ನ ಚೇಂಜ್ ಮಾಡೋ ಪೊಟೆನ್ಶಿಯಲ್ ಇರುತ್ತೆ ಆದ್ರೆ ಅದು ನಮಗೆ ಗೊತ್ತಿರಲ್ಲ 100ರಲ್ಲಿ ಕೆಲವು ಪರ್ಸಂಟ್ ಜನರು ಮಾತ್ರ ತನ್ನ ಲಿಮಿಟ್ಸ್ ಅನ್ನ ಬ್ರೇಕ್ ಮಾಡಿ ಏನನ್ನಾದ್ರೂ ಅಚೀವ್ ಮಾಡೋದು, ಈ ಸ್ಟೋರಿ ಕೂಡ ಅದೇ ರೀತಿಯ ಒಬ್ಬ ವ್ಯಕ್ತಿಯದ್ದು, ನಾರ್ಮಲ್ ಹುಡುಗ ಆಗಿದ್ದ ಡೇವಿಡ್ ಪ್ಯಾರಟ್ರೂಪರ್ ಆಗಬೇಕು ಅನ್ನೋ ಕನಸಿಟ್ಟಕೊಂಡಿದ್ದ ಆದರೆ ಆತ ಯಾವಾಗ್ಲೂ ಎಕ್ಸಾಮ್ನಲ್ಲಿ ಚೀಟಿಂಗ್ ಮಾಡಿನೆ ಪಾಸ್ ಆಗ್ತಾ

ಇದ್ದಿದ್ದರಿಂದ ಏರ್ಫೋರ್ಸ್ ನ ಎಕ್ಸಾಮ್ನಲ್ಲಿ ಫೇಲ್ಯರ್ ಕಾಣ್ತಾರೆ, ನೆಕ್ಸ್ಟ್ ಆರು ತಿಂಗಳು ಕಂಟಿನ್ಯೂಸ್ ಜಿಮ್ಮಿಂಗ್ ರನ್ನಿಂಗ್ ಅಂಡ್ ಸ್ಟಡಿ ಇಂದ ಏರ್ ಫೋರ್ಸ್ ನ ಎಕ್ಸಾಮ್ ನಂತೂ ಕ್ರ್ಯಾಕ್ ಮಾಡ್ತಾರೆ, ಆದ್ರೆ ಬಾಡಿ ಚೆಕ್ಪ್ ನಲ್ಲಿ ಗೊತ್ತಾಗುತ್ತೆ ಅವರಿಗೆ ಬ್ಲಡ್ ಸೆಲ್ ಕಮ್ಮಿ ಆಗುವ ಸಿಕಲ್ ಸೆಲ್ ಎನಿಮಿಯಾ ಡಿಸಾರ್ಡರ್ ಇದೆ ಅಂತ, ಡೇವಿಡ್ ನ ಎಲ್ಲಾ ಹಾರ್ಡ್ ವರ್ಕ್ ಇದು ಡೇವಿಡ್ ನ ಮೂರನೇ ಅಟೆಂಪ್ಟ್ ಆಗಿತ್ತು, ಇದಾದ ನಂತರ ಅವರು ಕಂಪ್ಲೀಟ್ ಡಿಪ್ರೆಶನ್ಗೆ ಹೋಗ್ಬಿಡ್ತಾರೆ, ಮತ್ತೆ ಅವರ ವೆಟ್ 130ಕೆಜಿ ಆಗಿರುತ್ತೆ ಅಂಡ್ ಫೈನಾನ್ಸಿಯಲ್ ಪ್ರಾಬ್ಲಮ್ಸ್ ಗಳಿಂದಾಗಿ ಒಂದು ಹೋಟೆಲ್ನಲ್ಲಿ ಹುಳಗಳನ್ನ ಇಲಿಗಳನ್ನ ಹಿಡಿಯೋ ಕೆಲಸ ಮಾಡಬೇಕಾಗುತ್ತೆ, ಹಾಗೆ ಒಂದು ದಿನ ಡೇವಿಡ್

ನ್ಯೂಸ್ ಪೇಪರ್ ನಲ್ಲಿ ನೇವಿ ಸೀಲ್ನ ಆಡ್ ನ ನೋಡ್ತಾರೆ? ನೇವಿ ಸೀಲ್ ಆಗ್ಬೇಕಂದ್ರೆ ತುಂಬಾ ಟಫ್ ಆಗಿರೋ ಆರ್ಮಿ ಟ್ರೈನಿಂಗ್ ಅನ್ನ ಪಾಸ್ ಮಾಡಬೇಕಾಗುತ್ತೆ ಇದು ಅವರ ಲಾಸ್ಟ್ ಚಾನ್ಸ್ ಆಗಿತ್ತು, ಅಂಡ್ ಇಲ್ಲಿಂದ ಅವರ ಗಾಗಿನ್ಸ್ ಆಗೋ ಜರ್ನಿ ಸ್ಟಾರ್ಟ್ ಆಗುತ್ತೆ, ಇವರು ಟ್ರೈನಿಂಗ್ ಹೋದಾಗ ಇವರ ವೈಟ್ 135 kg ಆಗಿರುತ್ತೆ, ಆದರೆ ನೇವಿಗೆ ಸೆಲೆಕ್ಟ್ ಆಗೋಕೆ 95 kg ಮ್ಯಾಕ್ಸ್ ಲಿಮಿಟ್ ಆಗಿರುತ್ತೆ ಆದರೂ ಅಲ್ಲಿನ ಆಫೀಸರ್ ಇವರ ನೆವರ್ ಗಿವ್ ಅಪ್ ಆಟಿಟ್ಯೂಡ್ ಅನ್ನ ನೋಡಿ ಇವರಿಗೆ ಒಂದು ಚಾನ್ಸ್ ಕೊಡ್ತಾರೆ, ಮುಂದಿನ ಮೂರು ತಿಂಗಳಲ್ಲಿ 40 kg ಬಾಡಿ ವೆಟ್ ಅನ್ನ ಲೂಸ್ ಮಾಡಬೇಕಿತ್ತು, ಬಟ್ ಗಾಗಿನ್ಸ್ ತನ್ನನ್ನ ತಾನು ಅಕ್ಸೆಪ್ಟ್ ಮಾಡ್ಕೊಂಡು ತಾನು ಯಾವುದರಲ್ಲಿ

ಲ್ಯಾಕ್ ಆಗ್ತಾ ಇದೀನೋ ಅದರಲ್ಲಿ ಇಂಪ್ರೂವಮೆಂಟ್ ಅನ್ನ ನೋಡೋದಕ್ಕೆ ಒಂದು ಪ್ರಿನ್ಸಿಪಲ್ ನ ಫಾಲೋ ಮಾಡ್ತಾರೆ, ಯಾವುದೇ ರೀತಿ ತನ್ನ ಮೇಲೆ ಕರುಣೆ ತೋರಿಸದೆ ಮಿರರ್ ನಲ್ಲಿ ಡೈರೆಕ್ಟ್ಆಗಿ ನಾನು ತುಂಬಾ ದಪ್ಪ ಇದ್ದೀನಿ ನಾನು ಡುಮ್ಮ ಅಂತ ಹೇಳ್ತಿದ್ರಂತೆ, ನೆಕ್ಸ್ಟ್ ಡೇ ಇಂದಾನೇ ಅವರ ರನ್ನಿಂಗ್ ಪ್ರಾಕ್ಟೀಸ್ ಅನ್ನ ಶುರು ಮಾಡ್ತಾರೆ. ಒಂದು ಕಿಲೋಮೀಟರ್ ಓಡಿದ ತಕ್ಷಣ ಅವರಿಗೆ ಗಿವ್ ಅಪ್ ಮಾಡೋ ಮನಸಾಗ್ತಾ ಇರುತ್ತೆ. ಆದರೆ ಪ್ರತಿದಿನ ಅವರು ಆ ಲಿಮಿಟ್ ಅನ್ನ ಪುಶ್ ಮಾಡ್ತಾ ಇದ್ರು. ತನ್ನನ್ನ ತಾನು ಚಾಲೆಂಜ್ ಮಾಡ್ತಾ ಇದ್ರು. ನಮ್ಮಲ್ಲಿ ತುಂಬಾ ಜನ ಜಾಸ್ತಿ ಎಕ್ಸ್ಕ್ಯೂಸಸ್ ಗಳನ್ನ ಕೊಡ್ತೀವಿ. ಅದನ್ನ ತಪ್ಪಿಸೋಕೆ ಗಾಗಿನ್ಸ್ ಹೇಳ್ತಾರೆ ಎರಡೇ ಆಪ್ಷನ್ ಇರೋದು ಒಂದು ರನ್ನಿಂಗ್ ಮಾಡಬೇಕು,

ಸೆಕೆಂಡ್ ಒನ್ ರನ್ನಿಂಗ್ ಮಾಡ್ಲೇಬೇಕು. ಮೈಂಡ್ಗೆ ಯಾವುದೇ ರೀತಿಯ ಆಪ್ಷನ್ ಅನ್ನ ಕೊಡಬಾರದು. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಇದ್ದು ಸೈಕ್ಲಿಂಗ್ ಮಾಡ್ತಾ ಇದ್ರು ಇದೆಲ್ಲರ ಜೊತೆ ಕ್ಯಾಲೋರಿಸ್ ಕಡಿಮೆ ಮಾಡೋದಕ್ಕೆ ದಿನದ ಒಂದು ಹೊತ್ತು ಮಾತ್ರ ಊಟ ಮಾಡ್ತಾ ಇದ್ದಿದ್ದು. ಇವರು ಯಾವ ಲೆವೆಲ್ಗೆ ತನ್ನನ್ನ ಪುಶ್ ಮಾಡಿದ್ರು ಅಂದ್ರೆ ಬರಿ ಎರಡೇ ವೀಕ್ಸ್ ನಲ್ಲಿ 10 kg ವೇಟ್ ಅನ್ನ ಲೂಸ್ ಮಾಡಿರ್ತಾರೆ. ನೇವಿಯ ಆಫೀಷಿಯಲ್ ಟ್ರೈನಿಂಗ್ ಗೆ ಒನ್ ಮಂತ್ ಇರುವಾಗ ಅವರ ವೇಟ್ 105 kg ಗೆ ಇಳಿದಿರುತ್ತೆ. ಸ್ಟಾರ್ಟಿಂಗ್ ನಲ್ಲಿ 1 km ಗೆ ಸುಸ್ತಾಗ್ತಿದ್ದ ಗಾಗಿನ್ಸ್ ಈಗ 10 ರಿಂದ 12 km ರನ್ನಿಂಗ್ ಅಂಡ್ 30 km ತನಕ ಸೈಕ್ಲಿಂಗ್ ಮಾಡೋಕೆ ಸ್ಟಾರ್ಟ್

David GOGGINS

ಮಾಡ್ತಾರೆ. ಎರಡು ಮಂತ್ಸ್ ನ ಹಿಂದೆ ಓವರ್ವೇಟ್ ಅಂತ ಕೆಲಸಕ್ಕೆ ಪರದಾಡ್ತಾ ಇದ್ದ ಅದೇ ವ್ಯಕ್ತಿಯ ಬಗ್ಗೆ ನಾವು ಈಗಲೂ ಮಾತಾಡ್ತಾ ಇರೋದು. ನೇವಿ ಸೀಲ್ ಗೆ ಜಾಯಿನ್ ಆಗೋದು ಬೇರೆ ವಿಷಯ ಅಂಡ್ ಅಲ್ಲಿ ಸರ್ವೈವ್ ಆಗೋದು ಬೇರೆ ವಿಷಯ ಅಲ್ಲಿ ನಡೆಯೋ ಯುದ್ಧಗಳು ಡೀಪ್ ಅಂಡರ್ ವಾಟರ್ ಆಪರೇಷನ್ಸ್ ಫಿಸಿಕಲ್ ಅಂಡ್ ಮೆಂಟಲ್ ಸ್ಟ್ರೆಂತ್ ಎರಡಕ್ಕೂ ತುಂಬಾ ಚಾಲೆಂಜಿಂಗ್ ಆಗಿರುತ್ತೆ ಅದಕ್ಕೆ ಇದನ್ನ ಹೆಲ್ವಿಕ್ ಚಾಲೆಂಜ್ ಅಂತಾನೂ ಕರೀತಾರೆ ಡಾಕ್ಟರ್ಸ್ ವಾರ್ನಿಂಗ್ ಕೊಟ್ರು ಇವರು ಪ್ರಾಕ್ಟೀಸ್ ಮಾಡ್ತಾನೆ ಇದ್ರು ಅದರ ರಿಸಲ್ಟ್ ಆಗಿ ಹೆಲ್ವಿಕ್ ಚಾಲೆಂಜ್ ಅನ್ನ ಟಾಪ್ ರಯಾಂಕ್ ನಿಂದ ಫಿನಿಶ್ ಮಾಡ್ತಾರೆ ಬಟ್ ಈ ಹಾರ್ಡ್ ಕೋರ್ ಟ್ರೈನಿಂಗ್ ನಿಂದಾಗಿ ಡೇವಿಡ್ ಗೆ ನೀ ಇಂಜುರಿ

ಆಗುತ್ತೆ ಡಾಕ್ಟರ್ ಫೈವ್ ಮಂತ್ ರೆಸ್ಟ್ ತಗೊಳೋಕೆ ಹೇಳ್ತಾರೆ ಆದರೆ ಡೇವಿಡ್ ಅದನ್ನ ಒಪ್ಪಿಕೊಳ್ಳಲ್ಲ ಟ್ರೈನಿಂಗ್ ನಲ್ಲಿ ನೀರಿಗೆ ಡೈವ್ ಮಾಡಿದಾಗ ಅವರಿಗೆ ನಿಯರ್ ಡೆತ್ ಎಕ್ಸ್ಪೀರಿಯನ್ಸ್ ಆಗುತ್ತೆ. ಫ್ಲಾಶ್ ಬ್ಯಾಕ್ಸ್ ಬರೋಕೆ ಸ್ಟಾರ್ಟ್ ಆಗುತ್ತೆ. ಆದ್ರೆ ಅವರ ವಿಲ್ ಪವರ್ ಸ್ಟ್ರಾಂಗ್ ಇದ್ದಿದ್ದರಿಂದ ಹೇಗೋ ಹೊರಗೆ ಬರ್ತಾರೆ. ಬಂದು ರನ್ನಿಂಗ್ ಮಾಡುವಾಗ ನೀ ಮುರಿದುಹೋಗಿರೋದನ್ನ ನೋಟಿಸ್ ಮಾಡ್ತಾರೆ. ಮೈಂಡ್ ಎಷ್ಟೇ ಸ್ಟ್ರಾಂಗ್ ಇದ್ರು ಬೋನ್ಸ್ ನ ಅಷ್ಟು ಇನ್ಸ್ಟೆಂಟ್ ಆಗಿ ಸರಿ ಮಾಡೋಕಾಗಲ್ಲ. ಸ್ವಲ್ಪ ದಿನ ಡೇವಿಡ್ ನ ಮನೆಗೆ ರೆಸ್ಟ್ ಮಾಡೋಕೆ ಕಳಿಸ್ತಾರೆ ಅಂಡ್ ಮತ್ತೆ ನೇವಿಗೆ ಬರೋಕೆ ಇನ್ವೈಟ್ ಬರುತ್ತೆ. ಆದ್ರೆ ಒಂದು ಕಂಡೀಷನ್ ಜೊತೆ ಅವರು ಇಷ್ಟು ದಿನ ಮಾಡಿದ

ಟ್ರೈನಿಂಗ್ ನ ಮತ್ತೆ ರಿಪೀಟ್ ಮಾಡಬೇಕು. ಇಫ್ ಈ ಇಂಜುರಿ ಮತ್ತೆ ಆದ್ರೆ ಇದು ಅವರ ಫೈನಲ್ ಚಾನ್ಸ್ ಆಗಿರುತ್ತೆ ಅಂತ. ಹೆಲ್ದಿಯಾಗಿ ಸ್ಟ್ರಾಂಗ್ ಆಗಿರೋರಿಗೆನೆ ನೇವಿ ಸೀಲ್ ಟ್ರೈನಿಂಗ್ ಕಷ್ಟ ಅಂದ್ರೆ ನೀ ಡ್ಯಾಮೇಜ್ ಆಗಿರೋ ಒಬ್ಬ ಪರ್ಸನ್ ಗೆ ಇದು ಎಷ್ಟು ಕಷ್ಟ ಆಗಬಹುದು. ಆದರೂ ಗಾಗಿನ್ಸ್ ನೇವಿ ಸೀಲ್ ಅನ್ನ ಅದೇ ಜೋಶನಿಂದ ಫಿನಿಷ್ ಮಾಡ್ತಾರೆ. ಇದು ಇಲ್ಲಿಗೆ ಮುಗಿಲಿಲ್ಲ. ಇದಾದ ನಂತರ 160 km, 320 km ಮ್ಯಾರಥಾನ್ಸ್ ನ ಸೆಕೆಂಡ್ ಪ್ಲೇಸ್ ನಲ್ಲಿ ಫಿನಿಶ್ ಮಾಡ್ತಾರೆ. ಅಂಡ್ ಟ್ರಾಕ್ಲಾನ್ ಕೂಡ ಸೆಕೆಂಡ್ ರಯಾಂಕ್ ಇಂದ ಫಿನಿಷ್ ಮಾಡ್ತಾರೆ. ಇದರಿಂದ ಲೆಗ್ಸ್ ನಲ್ಲಿ ಸ್ವೆಲ್ಲಿಂಗ್ ಆಗೋಕೆ ಸ್ಟಾರ್ಟ್ ಆಗುತ್ತೆ. ಆಗ ಡಾಕ್ಟರ್ಸ್ ಗೆ ಗೊತ್ತಾಗುತ್ತೆ ಇವರ ಹಾರ್ಟ್

ನಲ್ಲಿ ಹೋಲ್ ಇದೆ ಅಂತ. ಇದನ್ನ ಡಾಕ್ಟರ್ಸ್ ಇಂದ ನಂಬೋಕೆ ಆಗಲ್ಲ. ಡಾಕ್ಟರ್ಸ್ ಹೇಳ್ತಾರೆ ಡೇವಿಡ್ ಇದ್ದ ಸಿಚುವೇಷನ್ ನಲ್ಲಿ ಒಬ್ಬ ನಾರ್ಮಲ್ ಪೇಷೆಂಟ್ ಇದ್ದಿದ್ರೆ ಅವರು ಜೀವಂತವಾಗಿ ಉಳಿತಾ ಇದ್ರು ಅನ್ನೋದು ಸಹ ಡೌಟ್ ಅಂತ ಒಂದು ಸಲ ಇವರು ಜಿಮ್ ನಲ್ಲಿ ವರ್ಕೌಟ್ ಮಾಡ್ತಿರುವಾಗ ತನ್ನಲ್ಲಿರೋ ಮತ್ತೊಬ್ಬ ವ್ಯಕ್ತಿಯ ಜೊತೆ ಹುಚ್ಚನ ರೀತಿ ಮಾತಾಡ್ತಾ ಇರೋ ರೀತಿ ಇತ್ತು ಬಟ್ ಅವರು ತನ್ನ ಮೈಂಡ್ ಅನ್ನ ಸೋಲಿಸೋಕೆ ಆ ರೀತಿ ಮಾತಾಡ್ತಾ ಇದ್ದಿದ್ದು ಇವರ ವಿಲ್ ಪವರ್ನ 10% ಕೂಡ ನಾವು ಅಚೀವ್ ಮಾಡಿದ್ರೆ ನಾವು ನಮ್ಮ ಬಗ್ಗೆ ಕಂಪ್ಲೇಂಟ್ಸ್ ಮಾಡಲ್ಲ ಅನ್ಸುತ್ತೆ ಬಟ್ ಆಲ್ವೇಸ್ ರಿಮೆಂಬರ್ ಒಬ್ಬ ಮನುಷ್ಯನನ್ನ ಸ್ಟ್ರಾಂಗ್ ಅಥವಾ ವೀಕ್ ಮಾಡೋದು ಎಕ್ಸ್ಟರ್ನಲ್ ಥಿಂಗ್ಸ್ ಗಳಲ್ಲ

ನಾವು ನಮಗೆ ಏನು ಹೇಳ್ತಿವೋ ನಮ್ಮ ಬಗ್ಗೆ ಏನು ಥಿಂಕ್ ಮಾಡ್ತೀವೋ ಅದು ಆಕ್ಚುವಲ್ ಇಂಪ್ಯಾಕ್ಟ್ ಅನ್ನ ಕ್ರಿಯೇಟ್ ಮಾಡೋದು. ಡೇವಿಡ್ ಗಾಗಿನ್ಸ್” David GOGGINS ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ..!

By Admin

Leave a Reply

Your email address will not be published. Required fields are marked *