Breaking News
7 Aug 2025, Thu

ಗೋವಾದ SCAM ಗಳಿಗೆ ಮಿತಿ ಇಲ್ವಾ.!? ವಿದೇಶಿಗರು ಅತೀ ಹೆಚ್ಚು ಭೇಟಿ ಕೊಡುವ ಗೋವಾ ಬೀಚ್ | Goa Beaches | North Goa | South Goa |

ಗೋವಾದ SCAM ಗಳಿಗೆ ಮಿತಿ ಇಲ್ವಾ.!? ವಿದೇಶಿಗರು ಅತೀ ಹೆಚ್ಚು ಭೇಟಿ ಕೊಡುವ ಗೋವಾ ಬೀಚ್ | Goa Beaches | North Goa | South Goa | 1

ಗೋವಾದ SCAM ಗಳಿಗೆ ಮಿತಿ ಇಲ್ವ.!? ವಿದೇಶಿಗರು ಅತೀ ಹೆಚ್ಚು ಭೇಟಿ ಕೊಡುವ ಗೋವಾ ಬೀಚ್ | Goa Beaches | North Goa | South Goa |

ಅಂದ್ರೆ ಗೋವಾ ಬಗ್ಗೆ ಜನಕ್ಕೆ ಇಷ್ಟರ ಮಟ್ಟಕ್ಕೆ ನೆಗೆಟಿವ್ ಮನಸ್ಥಿತಿ ಬರೋಕೆ ಕಾರಣ ಏನು? ಗೋವಾಗೆ ಜನ ಹೋಗೋದು ಕಮ್ಮಿ ಮಾಡಿದ್ದಾರ, ಅಸಲಿಗೆ ವಿದೇಶಿಗರು ಗೋವಾಗೆ ಬರ್ತಾನೆ ಇಲ್ವಾ? ಎಲ್ಲದರ ಬಗ್ಗೆ ಇವತ್ತಿನ ಲೇಖನದಲ್ಲಿ ನೋಡೋಣ ಬನ್ನಿ, ಗೋವಾ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಗಳು ಗೋವಾಗೆ ಟೂರಿಸ್ಟ್ ಗಳು ಬರ್ತಿಲ್ಲ, ಗೋವಾ ಟೂರಿಸಂ ಬಿದ್ದೋಗಿದೆ ಫಾರಿನ್ ಟೂರಿಸ್ಟ್ ಅಂತೂ ಬರ್ತಾನೆ ಇಲ್ಲ ಅಂತ ವಿಚಾರನ ಸ್ಪ್ರೆಡ್ ಮಾಡ್ತಿದ್ದಾರೆ, ಆದರೆ ಗೋವಾದ ಮಿನಿಸ್ಟರ್ಸ್ ಗಳು ಟೂರಿಸಂ ಡಿಪಾರ್ಟ್ಮೆಂಟ್ ನವರು ಇದೆಲ್ಲ ಸುಳ್ಳು, ಗೋವಾದ ಬಗ್ಗೆ ಅಪಪ್ರಚಾರ ಮಾಡ್ತಿರೋದರ ಹಿಂದೆ ದೊಡ್ಡ ಹುನ್ನಾರ ಇದೆ.

ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ ಬದಲಾಗಿ ಇನ್ನು ಜಾಸ್ತಿನೇ ಆಗಿದೆ, ಫೇಕ್ ನ್ಯೂಸ್ ಸ್ಪ್ರೆಡ್ ಮಾಡ್ತಾ ಇರೋವರ ಮೇಲೆ ಆಕ್ಷನ್ಸ್ ತಗೋತೀವಿ ಅಂತ ತಿರುಗೇಟ್ ಕೊಟ್ಟಿದ್ದಾರೆ, ಆದರೆ ಸುಳ್ಳು ಯಾವುದು ಸತ್ಯ ಅಂತ ನೋಡೋಕೆ ಮುಂಚೆ ಗೋವಾದ ಬಗ್ಗೆ ಗೋವಾ ಟೂರಿಸಂ ಬಗ್ಗೆ ಒಂದು ಸ್ವಲ್ಪ ತಿಳ್ಕೊಂಡು ಬರೋಣ, ಈ ಗೋವಾ ಪ್ರವಾಸಿಗರ ತಾಣಾಗಿ ಆರಂಭ ಆಗಿದ್ದು 1970 ರ ಆಸುಪಾಸಲ್ಲಿ ಅಂಡ್ ಗೋವಾಗೆ ಬರ್ತಿದ್ದ ಪ್ರವಾಸಿಗರೆಲ್ಲ ಆಲ್ಮೋಸ್ಟ್ ಫಾರಿನರ್ಸ್

ಆಗಿದ್ರು ಅವರ ದೇಶಗಳಲ್ಲಿ ಎಕ್ಸ್ಟ್ರೀಮ್ ವೆದರ್ಸ್ ಗಳ ಸಮಯದಲ್ಲಿ ಇಲ್ಲಿ ಗೋವಾಗೆ ಬಂದು ಸಮಯ ಕಳಿತಿದ್ರು ಅದರಲ್ಲೂ ರಷ್ಯನ್ಸ್ ಹಾಗೂ ಯುರೋಪಿಯನ್ಸ್ ಗಳೇ ಗೋವಾಗೆ ಅತಿ ಹೆಚ್ಚಾಗಿ ಬರ್ತಿದ್ರು ಅವರಿಗೆ ಒಂತರ ಗೋವಾ ಅನ್ನೋದು ಅತ್ತೆ ಮನೆ ಆಗೋಗಿತ್ತು ಅನ್ನಬಹುದು ಯಾವಾಗ ನಮ್ಮ ಭಾರತದ ಸಿನಿಮಾಗಳಲ್ಲಿ ಹಾಡುಗಳಲ್ಲಿ ಗೋವಾದ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಮಾಡೋಕೆ ಶುರು ಮಾಡಿದ್ರೋ ಅಲ್ಲಿಂದ ನಮ್ಮ ಜನಗಳಿಗೆ ಗೋವಾದ ಮೇಲೆ ಆಸಕ್ತಿ ಹೆಚ್ಚಾಯಿತು ಹೆಚ್ಚು ಹೆಚ್ಚು ಜನ ಗೋವಾ ಪ್ರವಾಸ ಹೋಗೋಕೆ ಶುರು ಮಾಡಿದ್ರು ವಿದೇಶಿ ಟೂರಿಸ್ಟ್ ಗಳು ಆ ಕಾಲದಿಂದ ಗೋವಾಗೆ ಬರ್ತಿದ್ದಿದ್ದೆ ಪ್ರೈವೇಸಿಗಾಗಿ ಹಾಗೂ ರಿಲ್ಯಾಕ್ಸೇಷನ್ ಗಾಗಿ ಆದರೆ ಯಾವಾಗ ನಮ್ಮ

ಡೊಮೆಸ್ಟಿಕ್ ಟೂರಿಸ್ಟ್ ಗಳು ಅಂದ್ರೆ ಭಾರತದ ಟೂರಿಸ್ಟ್ ಗಳ ಸಂಖ್ಯೆ ಜಾಸ್ತಿ ಆಗ್ತಾ ಹೋಯ್ತು, ಕ್ರಮೇಣ ಫಾರಿನ್ ಟೂರಿಸ್ಟ್ ಗಳಿಗೆ ಗೋವಾದ ಬಗ್ಗೆ ಆಸಕ್ತಿ ಕಡಿಮೆ ಆಯ್ತಾ ಹೋಯ್ತು, ಇದು ಸಾಲದು ಅಂತ ನಮ್ಮ ದೇಶೀಯ ಟೂರಿಸ್ಟ್ ಗಳು ಅದರಲ್ಲೂ ನಾರ್ತ್ ಇಂಡಿಯನ್ಸ್ ಗಳ ಉಪಟಳ ತಡೆಯೋಕೆ ಆಗದೆ ಎಷ್ಟೋ ಸಲ ಅಲ್ಲಿಯ ಮಿನಿಸ್ಟರ್ಸ್ ಗಳು ಡೊಮೆಸ್ಟಿಕ್ ಟೂರಿಸ್ಟ್ ಗಳ ಬಗ್ಗೆ ಕಿಡಿಕಾರಿದು ಉಂಟು, ಹಮೆ ಟೂರಿಸ್ಟ್, ಚಾಹಿಯೇ, ಅಚ್ಚೆ ಜೋ ಟೂರಿಸ್ಟ್, ಗೋವಾದ ಡಿಸಿಪ್ಲಿನ್ ಹಾಗೂ ಗೋವಾದ ಕಲ್ಚರ್ ಹಾಗೂ ಓರ್ ಗೋಯಿಕಾರ್ಪನ್ ಹಾಗೂ ಐಸೆ ಟೂರಿಸ್ಟ್ ಹಮೆ ಚಾಹಿಯೇ, ಆರು ವರ್ಷದ ಹಿಂದೆ ಗೋವಾದಲ್ಲಿ ನಡೆದಂತಹ ಘಟನೆ ಕೇರಳದ ಬಸ್ ನ ಕಿಟಕಿಯಿಂದ ವ್ಯಕ್ತಿಯೊಬ್ಬ

ರಸ್ತೆಗೆ ಮೂತ್ರ ವಿಸರ್ಜನೆ ಮಾಡಿದ್ದ, ಇದು ತುಂಬಾ ವೈರಲ್ ಆದಾಗ ವಿಜಯ್ ಸರ್ದೇಸಾಯಿ ಅವರು ಡೊಮೆಸ್ಟಿಕ್ ಟೂರಿಸ್ಟ್ ಗಳು ಅದರಲ್ಲೂ ಗೋವಾವನ್ನ ತಿಪ್ಪೆಮಾಳ ತರ ಬಳಸಿಕೊಳ್ಳುತ್ತಿರುವ ಅನಾಗರಿಕ ಟೂರಿಸ್ಟ್ ಗಳು ನಮ್ಮ ಗೋವಾಗೆ ಬರದೇ ಇರೋ ರೀತಿ ಮಾಡಬೇಕು ಇದನ್ನ ಮಾಡಬೇಕು ಅಂದ್ರೆ ಗೋವಾದಲ್ಲಿ ಎಲ್ಲಾ ಬೆಲೆಗಳನ್ನು ಏರಿಕೆ ಮಾಡಬೇಕು ಆಗ ಇಂತಹ ಅನಾಗರಿಕರ ಸಂಖ್ಯೆ ಕಡಿಮೆಯಾಗುತ್ತೆ ಫಾರಿನ್ ಟೂರಿಸ್ಟ್ ಗಳು ಹಾಗೂ ಭಾರತದ ಸೋಫಿಸ್ಟಿಕೇಟೆಡ್ ಟೂರಿಸ್ಟ್ ಗಳ ಸಂಖ್ಯೆ ಹೆಚ್ಚಾಗುತ್ತೆ ಅಂತ ಸ್ಟೇಟ್ಮೆಂಟ್ ಕೊಟ್ರು, ಹೂ ಹ್ಯಾವ್ ಕಮ್ ಟು ಗೋವಾ ಇನ್ ದ ಪಾಸ್ಟ್ ಹ್ಯಾವ್ ಕ್ರಿಯೇಟೆಡ್ ದ ಬಿಗ್ಗೆಸ್ಟ್ ನ್ಯೂಸೆನ್ಸ್ ದಿಸ್ ಪೀಪಲ್ ಹ್ಯಾವ್ ನೋ ಸಿವಿಕ್ ಸೆನ್ಸ್ ಅಂಡ್ ದೇ ಆರ್ ದ ಒನ್ಸ್

ಕ್ರಿಯೇಟಿಂಗ್ ದ ಮ್ಯಾಕ್ಸಿಮಮ್ ಅಂಡ್ ಮ್ಯಾಕ್ಸಿಮಮ್ ನ್ಯೂಸ್ ಇನ್ ಅವರಿಗೆ ಟೂರಿಸ್ಟ್ ಗಳ ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಅಂತ ಹೇಳಿದ್ರು, ಅಂಡ್ ಈ ವಿಚಾರಕ್ಕೆ ಗೋವಾದ ಲೋಕಲ್ ಜನ ಕೂಡ ಸಪೋರ್ಟ್ ಮಾಡಿದ್ರು, ಆದರೆ ಭಾರತದಾದ್ಯಂತ ಈ ವಿಚಾರಕ್ಕೆ ಆಕ್ರೋಶ ವ್ಯಕ್ತ ಆಯ್ತು, ಗೋವಾ ಅನ್ನೋದು ಶ್ರೀಮಂತರಿಗೆ ಮಾತ್ರ ಸೀಮಿತ ಆಗ್ಬೇಕಾ ಬಡವರು ಗೋವಾಗೆ ಬರಲೇಬಾರದ ಅನ್ನೋ ಪ್ರಶ್ನೆ ಜೋರಾಗಿ ಸದ್ದು ಮಾಡ್ತು, ಇದಕ್ಕೊಂದು ಬೆಸ್ಟ್ ಉದಾಹರಣೆ ಅಂದ್ರೆ ಐಫೋನ್ ಮೊದಲೆಲ್ಲ ಆಪಲ್ ಪ್ರಾಡಕ್ಟ್ಸ್ ಬಳಸ್ತಾ ಇದ್ದಾರೆ, ಅಂದ್ರೆ ಅವರನ್ನ ಆಫೀಶಿಯಲ್ಸ್ ಅಂತ ನೋಡೋರು ಆದರೆ ಇವತ್ತು ಅದೇ ಐಫೋನ್ ಗೆ ಚಪ್ಪರಿಗಳ ಮೊಬೈಲ್ ಅನ್ನೋ ಪಟ್ಟ ಕಟ್ಟೋಕೆ ಹೊರಟಿದ್ದಾರೆ, ಅದೇ ತರ

ಐಫೋನ್ ಅದು ಕ್ಯಾಮೆರಾ ಚಬ್ರಿ ಐಬಾ ಈಗ ಆಪಲ್ ಕಂಪನಿಯವರು ಭಾರತದಲ್ಲಿ ಗಲ್ಲಿ ಗಲ್ಲಿಗೂ ತಮ್ಮ ಪ್ರಾಡಕ್ಟ್ ತಲುಪುತ್ತಿದೆ ಸೇಲ್ಸ್ ಹೆಚ್ಚಾಗ್ತಿದೆ ಅಂತ ಖುಷಿ ಪಡಬೇಕು ಅಥವಾ ತಮ್ಮ ಬ್ರಾಂಡ್ ಗೆ ಕೆಟ್ಟ ಹೆಸರು ಬರ್ತಿದೆ ತಮ್ಮ ಬ್ರಾಂಡ್ ನ ಸ್ಟ್ಯಾಂಡರ್ಡ್ಸ್ ಹಾಳಾಗ್ತಿದೆ ಅಂತ ಆಪಲ್ ಪ್ರಾಡಕ್ಟ್ಸ್ ಗಳ ಪ್ರೈಸ್ ಅನ್ನ ಅತಿ ಹೆಚ್ಚು ಮಾಡಿ ಅದನ್ನ ಬರೀ ಶ್ರೀಮಂತರು ಖರೀದಿ ಮಾಡೋ ತರ ನೋಡ್ಕೋಬೇಕು, ಇದೇ ಗೊಂದಲದಲ್ಲೇ ಗೋವಾ ಸರ್ಕಾರ ಇದ್ದಿದ್ದು, ಗೋವಾದ ಟೂರಿಸಂ ಡಿಪಾರ್ಟ್ಮೆಂಟ್ ನವರಿಗೆ ಮಿನಿಸ್ಟರ್ಸ್ ಗಳಿಗೆ ಗೋವಾದ ವ್ಯಾಪಾರಿಗಳಿಗೆ ಈ ಸತ್ಯ ಅರ್ಥ ಆಗಿದ್ದು ಕೋವಿಡ್ ಸಂದರ್ಭದಲ್ಲಿ ದಿಸ್ ಇಯರ್ ಬೀಚಸ್ ಲೈ ಎಂಟಿಎಂ ಅಂಡ್ ರೆಸ್ಟೋರೆಂಟ್ಸ್ ಆರ್ ಶಟ್ ಡೌನ್

ನೋ ಟೂರಿಸ್ಟ್ ಟ್ರಾನ್ಸ್ಲೇಟ್ಸ್ ಇಂಟು ಎ ಹ್ಯೂಜ್ ಲಾಸ್ ಅಂಡ್ ರೆವೆನ್ಯೂ ಫಾರ್ ದ ಸ್ಟೇಟ್ ಆಫ್ “This year, beaches are closed, MTM and restaurants are shut down, no tourists translates into a huge loss and revenue for the state” ಗೋವಾ 2019 ರ ತನಕ ಫಾರಿನ್ ಟೂರಿಸ್ಟ್ ಗಳ ಸಂಖ್ಯೆ ಚೆನ್ನಾಗೆ ಇತ್ತು ಹಾಗೂ ಇಂಡಿಯನ್ ಟೂರಿಸ್ಟ್ ಗಳ ಸಂಖ್ಯೆ ಅತಿ ಹೆಚ್ಚಾಗಿತ್ತು ಕೋವಿಡ್ ಆದ ಬಳಿಕ ಗೋವಾ ಬಿಕೋ ಅನ್ನೋಕೆ ಶುರುವಾಯಿತು, ವ್ಯಾಪಾರ ಸಂಪೂರ್ಣ ನೆಲ ಕಚ್ಚೋಯ್ತುದ ಬಿಸಿನೆಸ್ ಹ್ಯಾಸ್ ಟೋಟಲಿ ಕೊಲ್ಯಾಪ್ಸ್ ದೇರ್ ಇಸ್ ನೋ ಬಿಸಿನೆಸ್ ಆಫ್ ದ ಶೇರ್ ಇಂಡಿಯನ್ ಲೋ ಕ್ಲಾಸ್ ಟೂರಿಸ್ಟ್ ಗಳನ್ನ ಅವಾಯ್ಡ್ ಮಾಡಬೇಕು ಅಂತಿದ್ದ ಗೋವಾ ಮಂದಿ ಯಾವ ಕ್ಲಾಸ್ ಆದ್ರೂ ಪರವಾಗಿಲ್ಲ ಯಾರೋ ಒಬ್ರು ಟೂರಿಸ್ಟ್ ಗಳು ಬರ್ಲಿ ತಮ್ಮ ವ್ಯಾಪಾರ ನಡೆಯಲಿ ಬದುಕೊಂತೀವಿ ಅನ್ನೋ ಪರಿಸ್ಥಿತಿಗೆ ಹೋಗಿದ್ರು ಈ ಪೋಸ್ಟ್ ಪ್ಯಾಂಡಮಿಕ್

ಗೋವಾದ SCAM ಗಳಿಗೆ ಮಿತಿ ಇಲ್ವಾ.!? ವಿದೇಶಿಗರು ಅತೀ ಹೆಚ್ಚು ಭೇಟಿ ಕೊಡುವ ಗೋವಾ ಬೀಚ್ | Goa Beaches | North Goa | South Goa | 3

ಅಂದ್ರೆ ಕೋವಿಡ್ ಆದ ಬಳಿಕ ಗೋವಾದಲ್ಲಿ ಫಾರಿನ್ ಟೂರಿಸ್ಟ್ ಗಳ ಸಂಖ್ಯೆ ತೀವ್ರವಾಗಿ ಇಳಿಮುಖ ಕಂಡಿತ್ತು ಈ ಸ್ಟಾಟ್ಸ್ ನೋಡಿ ಮುಂಚೆ 2019 ರಲ್ಲಿ 9 ಲಕ್ಷಕ್ಕಿಂತ ಹೆಚ್ಚು ಜನ ಫಾರಿನ್ ಟೂರಿಸ್ಟ್ ಗಳು ಗೋವಾಗೆ ಭೇಟಿ ಕೊಟ್ಟಿದ್ರು ಆದರೆ 2020 ರಲ್ಲಿ ದಿಡೀರ್ ಮೂರು ಲಕ್ಷ ಜನಕ್ಕೆ ಕುಸಿತ ಆಯ್ತು 2021 ರಲ್ಲಿ ಕೇವಲ 22000 ಜನ ಫಾರಿನ್ ಟೂರಿಸ್ಟ್ ಗಳು ಗೋವಾಗೆ ಭೇಟಿ ಕೊಟ್ಟಿದ್ದಾರೆ ಎಲ್ಲಿ 9 ಲಕ್ಷ, ಎಲ್ಲಿ 22000, ಈ ಕೋವಿಡ್ ಅಲ್ಲದೆ ರಷ್ಯಾ, ಉಕ್ರೈನ್, ವಾರ್ನ, ಇಂಪ್ಯಾಕ್ಟ್, ನಿಂದ ಕೂಡ ರಷಿಯನ್ಸ್ ಗಳ ಸಂಖ್ಯೆ ಗೋವಾದಲ್ಲಿ ಇಳಿಮುಖ ಆಗೋಯ್ತು ಬಿಕಾಸ್ ಆಫ್ ದಿಸ್ ವಾರ್ ಡೆಫಿನೇಟ್ಲಿ ವಿ ಗಾಟ್ ಎಫೆಕ್ಟ್ ಇದಾದ ಬಳಿಕನೇ ಗೋವಾದ ಟೂರಿಸಂ ಚಿತ್ರಣ ಬದಲಾಗಿತ್ತು ಅಲ್ಲಿ ತನಕ

ಫಾರಿನ್ ಟೂರಿಸ್ಟ್ ಗಳನ್ನ ತಲೆಯಲ್ಲಿ ಇಟ್ಟುಕೊಂಡು ಹೋಟೆಲ್ಸ್ ರೆಸ್ಟೋರೆಂಟ್ಸ್ ಕ್ಯಾಸಿನೋ ನಡೆಸುತ್ತಿದ್ದ ಗೋವಾ ಸರ್ಕಾರ ಭಾರತೀಯ ಟೂರಿಸ್ಟ್ ಗಳನ್ನ ತಲೆಯಲ್ಲಿ ಇಟ್ಟುಕೊಂಡು ಸಾಕಷ್ಟು ಕಟ್ಟಡಗಳು ವ್ಯಾಪಾರಗಳು ಹೋಟೆಲ್ಗಳನ್ನ ಆರಂಭ ಮಾಡಿದ್ರು ಇನ್ನು ಕೋವಿಡ್ ನಲ್ಲಿ ಕಂಗಾಲಾಗಿದ್ದ ಎಷ್ಟೋ ಗೋವಾದ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನ ಹೊರ ರಾಜ್ಯದ ಹೊರ ದೇಶದ ವ್ಯಾಪಾರಿಗಳಿಗೆ ಮಾರ್ಕೊಂಡ್ರು ಬಾಡಿಗೆ ಕೊಟ್ಕೊಂಡ್ರು ಯಾವಾಗ ಗೋವಾದಲ್ಲಿ ವ್ಯಾಪಾರ ವಹಿವಾಟು ಸ್ಥಳಿಕರಿಂದ ಹೊರಗಿನವರ ಕೈಗೆ ಹೋಯಿತೋ ಆಗಲಿಂದ ಗೋವಾದ ವ್ಯಾಪಾರೀಕರಣ ದುರಾಸೆಗೆ ಗುರಿಯಾಯಿತು ಹೋಟೆಲ್ಗಳ ದರ ಗಗನಕ್ಕೇರಿತು ಇನ್ನು ಲಾಕ್ಡೌನ್ ನಲ್ಲಿ ಆಗಿದ್ದ ನಷ್ಟನ ರಿಕವರ್

ಮಾಡಿಕೊಳ್ಳುವ ಬರದಲ್ಲಿ ಅನೇಕ ಸ್ಥಳೀಯ ವ್ಯಾಪಾರಿಗಳು ದುರಾಸೆಗೆ ಬಿದ್ದರು ವ್ಯಾಪಾರಿಗಳ ದುರಾಸೆ ಪ್ರವಾಸಿಗರ ನಿರಾಸೆಗೆ ಕಾರಣ ಆಯ್ತು ಕಂಟೆಂಟ್ ಕ್ರಿಯೇಟರ್ಸ್ ಗಳು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಗಳು ಗೋವಾದಲ್ಲಿ ತಮಗಾದ ಕಹಿ ಅನುಭವಗಳನ್ನ ಶೇರ್ ಮಾಡಿಕೊಳ್ಳೋಕೆ ಶುರು ಮಾಡಿದ್ರು ಗೋವಾದಲ್ಲಿ ನಡೀತಾ ಇರೋ ಪ್ರತಿಯೊಂದು ಸ್ಕ್ಯಾಮ್ಸ್ ಗಳನ್ನ ಎಕ್ಸ್ಪೋಸ್ ಮಾಡೋಕೆ ಶುರು ಮಾಡಿದ್ರು ಇಷ್ಟು ಸಾಲದು ಅಂತ ಗೋವಾದ ರೆಸ್ಟೋರೆಂಟ್ ನ ಸಿಬ್ಬಂದಿಯೊಬ್ಬ ಆಂಧ್ರದ ಯುವಕನನ್ನ ಹೊಡೆದು ಕೊಂದ ಅನ್ನೋ ಸುದ್ದಿ ಇಡೀ ದೇಶದಲ್ಲಿ ಸುದ್ದಿ ಮಾಡ್ತು, ತೀವ್ರ ರಕ್ತಸ್ರಾವಂತ ರವಿತೇಜ ಆಕಡೆ ಮೃತ್ಯುಚಂದಿನ ಆತನ ಸ್ನೇಹಿತರು ಚೆಪ್ತರು ಸೋ ಇದೆಲ್ಲ ವಿಚಾರಗಳು

ಸೇರಿಕೊಂಡು ಜನಗಳಿಗೆ ಗೋವಾದ ಬಗ್ಗೆ ಕಂಪ್ಲೀಟ್ ನೆಗೆಟಿವ್ ಮೈಂಡ್ ಸೆಟ್ ಬರೋ ರೀತಿ ಆಯ್ತು ಇನ್ನು ಈ ಗೋವಾದಲ್ಲಿ ಯಾವಾಗ ಸ್ಕ್ಯಾಮ್ಸ್ ಗಳು ಹೆಚ್ಚಾದವೋ ಯಾವಾಗ ಎಲ್ಲಾ ಬೆಲೆ ಏರಿಕೆ ಆಯ್ತೋ ನಮ್ಮ ಜನಗಳಿಗೆ ಗೋವಾಗಿಂತ ವಿಯಟ್ನಾಮ್ ಇಂಡೋನೇಷಿಯಾ ಮಾರಿಷಿಯಸ್ ಮೇಲೆ ಒಲವು ಹೆಚ್ಚಾಗ್ತಾ ಹೋಯ್ತು ಇದಕ್ಕೆ ಸಣ್ಣ ಉದಾಹರಣೆ ಅಂದ್ರೆ ಹೋಟೆಲ್ ದರಗಳನ್ನ ನೋಡಿ ಗೋವಾದಲ್ಲಿ ಹೋಟೆಲ್ ರೂಮ್ನ ಬೆಲೆ 85 ಸಾವಿರ ದಷ್ಟಿದೆ ಅದೇ ಸ್ಟ್ಯಾಂಡರ್ಡ್ಸ್ ನ ರೂಮ್ಗಳು ವಿಯಟ್ನಾಮ್ ಹಾಗೂ ಥೈಲ್ಯಾಂಡ್ ನಲ್ಲಿ ಎರಡುವರೆ ಸಾವಿರ ರೂಪಾಯಿಗೆ ಅವೈಲಬಲ್ ಇದೆ ಲಿಟ್ರಲಿ ಮೂರು ಪಟ್ಟು ಕಡಿಮೆ ಜೊತೆಗೆ ಆ ಜಾಗಗಳಲ್ಲಿ ಬೀಚ್ ಗಳಾಗಲಿ ಅಲ್ಲಿನ ಲೋಕಲ್ಸ್ ಗಳಾಗಲಿ ಅಲ್ಲಿಯ ವಾತಾವರಣ ಆಗಲಿ

ಗೋವಾಗಿಂತ ಅತಿ ಉತ್ತಮವಾಗಿದೆ ಅನ್ನೋ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡೋಕೆ ಶುರುವಾಯಿತು ಇನ್ನು ಇದೆಲ್ಲ ಅದಕ್ಕಿಂತ ಗೋವಾದ ಬಗ್ಗೆ ಪ್ರವಾಸಿಗರಿಗೆ ಇರೋ ದೊಡ್ಡ ಕಂಪ್ಲೇಂಟ್ ಅಂದ್ರೆ ಅದು ಟ್ರಾನ್ಸ್ಪೋರ್ಟೇಷನ್ ವಿಚಾರ ಇಲ್ಲಿ ಟ್ಯಾಕ್ಸಿ ವ್ಯವಸ್ಥೆ ಬಿಟ್ರೆ ಜನಗಳಿಗೆ ಇರೋದು ರೆಂಟಲ್ ಬೈಕ್ ಗಳ ವ್ಯವಸ್ಥೆ ಮಾತ್ರ ಅದರಲ್ಲೂ ಈ ರೆಂಟಲ್ ಬೈಕ್ ಗಳಲ್ಲೂ ತುಂಬಾ ಸ್ಕ್ಯಾಮ್ಸ್ ಮಾಡ್ತಾರೆ ಅನ್ನೋದು ಅನೇಕ ಪ್ರವಾಸಿಗರ ಕಂಪ್ಲೇಂಟ್ ಹುಡುಗರು ಹೋದ್ರೆ ರೆಂಟಲ್ ಬೈಕ್ಸ್

ಗಳನ್ನ ಬಳಸಬಹುದು ಆದರೆ ಫ್ಯಾಮಿಲಿ ಹೋದ್ರೆ ವಿಧಿ ಇಲ್ಲದೆ ಟ್ಯಾಕ್ಸಿಯನ್ನೇ ಬಳಸಬೇಕಾಗುತ್ತೆ ಒಂದು ರೀತಿ ಹೇಳೋದಾದ್ರೆ ಗೋವಾದಲ್ಲಿ ಟ್ಯಾಕ್ಸಿ ಅನ್ನೋದು ದೊಡ್ಡ ಮಾಫಿಯಾ ಆಗಿ ಬೆಳೆದುಕೊಂಡಿದೆ, ಜನಗಳು ಈ ವಿಚಾರದ ಬಗ್ಗೆ ಇಷ್ಟೆಲ್ಲಾ ಕಂಪ್ಲೇಂಟ್ಸ್ ಮಾಡ್ತಿದ್ರು ಗೋವಾ ಟೂರಿಸಂ ಡಿಪಾರ್ಟ್ಮೆಂಟ್ ನವರು ಹಾಗೂ ಟ್ಯಾಕ್ಸಿ ಸರ್ವಿಸ್ ನವರ ಸಮರ್ಥನೆ ಬೇರೆನೇ ಇದೆ, ಟ್ಯಾಕ್ಸಿ ಆಪರೇಷನ್ಸ್ ವಾಟರ್ ಸ್ಪೋರ್ಟ್ಸ್ ಆಪರೇಷನ್ಸ್ ಹ್ಯಾಪೆನ್ಡ್ ಲಿಗಸಿ ವೈಸ್ ವಿಥ್ ಟ್ರೆಡಿಷನಲ್ ಗೋನ್ಸ್ ಕಮಿಂಗ್ ಇಂಟು ದಿಸ್ ಬಿಸಿನೆಸ್ ವೀ ನೀಡ್ ಟು ಎನ್ಶೂರ್ ಇಟ್ ರಿಮೈನ್ಸ್ ವಿಥ್ ಗೋನ್ಸ್ Taxi Operations Water Sports Operations Happened Legacy Wise With Traditional Gone Coming Into This Business We Need To Ensure It Remains With Gone ಅವರು ಹೇಳಿಕೊಳ್ಳುವ ಪ್ರಕಾರ ಮುಂಚೆ ಎಲ್ಲಾ ಗೋವಾದಲ್ಲಿ ವಿದೇಶಿ ಪ್ರವಾಸಿಗರೇ ಅತಿ ಹೆಚ್ಚು

ಇದ್ದಿದ್ದರಿಂದ ಅವರಿಗೆ ಅನುಗುಣವಾಗಿ ದರ ನಿಗದಿ ಮಾಡಿದ್ರಂತೆ ಸೋ ಆವಾಗ್ಲಿಂದನು ಹಂಗೆ ನಡೆದುಕೊಂಡು ಬರ್ತಿದೆ, ಆ ದರ ನಮ್ಮ ಭಾರತೀಯರಿಗೆ ಹೆಚ್ಚು ಅನ್ನಿಸಬಹುದು ವಿನಃ ವಿದೇಶಿ ಪ್ರವಾಸಿಗರಿಗೆ ಅದು ಕಡಿಮೆನೇ ಈಗಲೂ ಆ ದರಗಳ ಬಗ್ಗೆ ವಿದೇಶಿಗರಿಗೆ ಒಂದು ಸಣ್ಣ ಕಂಪ್ಲೇಂಟ್ ಕೂಡ ಇಲ್ಲ, ಈ ಟ್ಯಾಕ್ಸಿ ಫೇರ್ ಬಗ್ಗೆ ನಮ್ಮ ದೇಶದ ಪ್ರವಾಸಿಗರು ಅನ್ನೋದು ಅವರ ವಾದ ದಟ್ ಲಾಟ್ ಆಫ್ ಟೂರಿಸ್ಟ್ ಆರ್ ಕಮೆಂಟಿಂಗ್ ಆನ್ ಸೋಶಿಯಲ್ ಮೀಡಿಯಾ ಬಟ್ ದಿಸ್ ಇಸ್ ಒನ್ ಪರ್ಸೆಂಟೇಜ್ ಆಫ್ ದ ಟೂರಿಸ್ಟ್ ಹೂ ಮೇ ಹ್ಯಾವ್ ಮೆಟ್ ದಿಸ್ ಟೈಪ್ ಆಫ್ ಪೀಪಲ್ ಇನ್ ದಟ್ ಟ್ರಾನ್ಸಿಟ್ ಆಫ್ ಕಮಿಂಗ್ ಇಂಟು ಗೋವಾ That’s a lot of tourists commenting on social media but this is one percentage of the tourists who may have met this type of people in the transit of coming into Goa. ಈ ಹಿಂದೆ ಇದೇ ದಿಮಾಕನ್ನ ತೋರಿಸ್ತಿದ್ದ ಗೋವಾ

ಟೂರಿಸಂ ಡಿಪಾರ್ಟ್ಮೆಂಟ್ ನವರಿಗೆ ಕೋವಿಡ್ ಅನ್ನೋ ಬರೆ ಬಿದ್ದ ಮೇಲು ಬುದ್ದಿ ಬಂದಿಲ್ಲ ಅಂದ್ರೆ ಏನು ಹೇಳಬೇಕು, ಗೋವಾ ಈಗ ನಡೀತಾ ಇರೋದೇ ನಮ್ಮ ಭಾರತದ ಪ್ರವಾಸಿಗರ ದೆಸೆಯಿಂದ ಅಂದಮೇಲೆ ಈ ಟ್ರಾನ್ಸ್ಪೋರ್ಟ್ ವಿಚಾರ ಈ ಕಂಪ್ಲೇಂಟ್ಸ್ ಗಳ ಬಗ್ಗೆ ಗಂಭೀರವಾಗಿ ಗಮನಹರಿಸಬೇಕಾಗುತ್ತೆ ಬಸ್ಗಳ ವ್ಯವಸ್ಥೆ ಅಥವಾ ola ಉಬರ್ ನಂತ ಸರ್ವಿಸ್ ಗಳಿಗೆ ಅವಕಾಶ ಮಾಡಿಕೊಡಬೇಕಾಗುತ್ತೆ ಇಲ್ಲ ಅಂದ್ರೆ ಈಗ ಹೆಂಗೆ ವಿದೇಶಿಗರು ಕಡಿಮೆಯಾಗಿದ್ದಾರೋ ಹಂಗೆ ಕ್ರಮೇಣ ನಮ್ಮ ಭಾರತದ ಟೂರಿಸ್ಟ್ ಗಳು ಗೋವಾ ಕಡೆ ತಲೆ ಹಾಕದೆ ಇರೋ ರೀತಿ ಆಗುತ್ತೆ ಈ ಪ್ರವಾಸಿಗರದು ಗೋವಾ ಪ್ರವಾಸೋದ್ಯಮ ಇಲಾಖೆದು ಒಂದು ಕಥೆ ಆದ್ರೆ ಗೋವಾದ ಸ್ಥಳೀಕರದ್ದು ಇನ್ನೊಂದು ಕಥೆ, ಗೋವಾ

ಪ್ರವಾಸಿಗರ ಇನ್ನೊಂದು ದೊಡ್ಡ ಕಂಪ್ಲೇಂಟ್ ಅಂದ್ರೆ ಅದು ಗೋವಾ ಲೋಕಲ್ ಜನರು ಸಿಕ್ಕಾಪಟ್ಟೆ ರೂಢಾಗಿ ಬಿಹೇವ್ ಮಾಡ್ತಾರೆ ಅನ್ವೆಲ್ಕಮಿಂಗ್ ಆಟಿಟ್ಯೂಡ್ ಇಟ್ಕೊಂಡಿದ್ದಾರೆ ಎಲ್ಲಾದಕ್ಕೂ ಖ್ಯಾತೆ ಮಾಡ್ತಾರೆ ಒಂದು ಚೂರು ಫ್ರೆಂಡ್ಲಿ ಇಲ್ಲ ಅನ್ನೋದು, ಇಲ್ಲಿ ಹಣ ಮಾಡ್ಕೋತಾ ಇರೋರು ಟೂರಿಸಂ ಡಿಪಾರ್ಟ್ಮೆಂಟ್ ನವರು ಸರ್ಕಾರ ಡೆವಲಪ್ಮೆಂಟ್ ಅನ್ನೋ ಹೆಸರಲ್ಲಿ ಎಲ್ಲದಂದರಲ್ಲಿ ಕಟ್ಟಡಗಳು ಚಿಕ್ಕ ಜಾಗದಲ್ಲಿ ವಿಪರೀತ ಜನಗಳು ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ವಾಯು ಮಾಲಿನ್ಯ ಶಬ್ದ ಮಾಲಿನ್ಯ ಆಗ್ತಿದ್ರೆ ಆ ಸ್ಥಳಿಕರು ಯಾಕೆ ತಾನೇ ಖುಷಿ ಪಡ್ತಾರೆ “ದಿಸ್ ಇಸ್ ಫಾರ್ ರೆಸಿಡೆನ್ಸ್ ಪೀಪಲ್ ಟು ಸ್ಟೇ ಇನ್ ಪೀಸ್ ಅಂಡ್ ವಿ ಆರ್ ನಾಟ್ ಅಬ್ಜೆಕ್ಟಿಂಗ್ ಟೂರಿಸಂ ವಿ ವಾಂಟ್ ಟೂರಿಸಂ ಬಟ್

ವಾಟ್ ಕೈಂಡ್ ಆಫ್ ಟೂರಿಸಂ ಆರ್ ವಿ ಗೆಟಿಂಗ್ ಇನ್ ಗೋವಾ ನೌ ವಾಟ್ ಕೈಂಡ್” “This is for residents to stay in peace and we are not objecting to tourism. We want tourism but what kind of tourism are we getting in Goa now?” ಸೊ ಈ ರೀತಿ ಟೂರಿಸಂ ಹೆಸರಲ್ಲಿ ಪ್ರಕೃತಿನ ಹಾಳು ಮಾಡುತ್ತಿರುವ ಸರ್ಕಾರ ಇದರಿಂದ ಕೋಪಗೊಂಡು ಪ್ರವಾಸಿಗರ ಮೇಲೆ ಕಿಡಿಕಾರುತ್ತಿರೋ ಸ್ಥಳ ದುರಾಸೆ ತುಂಬಿದ ವ್ಯಾಪಾರೀಕರಣ ಇದೆಲ್ಲದರಿಂದ ಬೇಸತ್ತಿರೋ ಪ್ರವಾಸಿಗರು ಇದನ್ನೆಲ್ಲ ನೋಡಿದಾಗ ಗೋವಾ ಕ್ರಮೇಣ ತನ್ನ ಘನತೆಯನ್ನು ಕಳೆದುಕೊಳ್ಳುತ್ತಾ ಹೋಗ್ತಿದೆ ಪ್ರವಾಸಿಗರನ್ನ ಕಳೆದುಕೊಳ್ಳುತ್ತಾ ಹೋಗುತ್ತೆ ಅನ್ನೋದು ಒಂದು ಆಯಾಮ ಆದ್ರೆ ಅದೇ ಹದಗೆಟ್ಟಿರೋ ಗೋವಾದ ವಾತಾವರಣ ಕಳೆಗೊಂದಿದ ಪ್ರಕೃತಿ ಅಲ್ಲಿಯ ಸಮುದ್ರಗಳು ಗಾಳಿ ಎಲ್ಲಾ ಚೇತರಿಸಿಕೊಳ್ಳುತ್ತೆ ಅಲ್ಲಿಯ ಜನಗಳು ಮತ್ತೆ ಮುಂಚಿನ ತರ ನೆಮ್ಮದಿಯಾಗಿ ಬದುಕೋ ರೀತಿ

ಆಗುತ್ತೆ ಅನ್ನೋದು ಮತ್ತೊಂದು ಆಯಾಮ “ಸಂಥಿಂಗ್ ಬ್ಯಾಡ್ ಫಾರ್ ಸಮ್ ಒನ್ ಇಸ್ ಗುಡ್ ಫಾರ್ ಸಮ್ ಒನ್ ಎಲ್ಸ್” “Nothing Bad for Someone is Good for Someone Else” ಅಂತಾರಲ್ಲ ಹಂಗೆ, ಸೋ ನೀವು ಗೋವಾಗೆ ಹೋಗಿ ಬಂದಿದ್ದೀರಾ ಅಲ್ಲಿ ನಿಮ್ಮ ಎಕ್ಸ್ಪೀರಿಯನ್ಸ್ ಹೇಗಿತ್ತು ನಿಮಗೂ ಇದೇ ರೀತಿಯ ಕೆಟ್ಟ ಅನುಭವ ಆಗಿತ್ತಾ ಅಥವಾ ಚೆನ್ನಾಗಿತ್ತಾ ದಯವಿಟ್ಟು ನಿಮ್ಮ ಅಭಿಪ್ರಾಯನ ಕಮೆಂಟ್ ಬಾಕ್ಸ್ ಅಲ್ಲಿ ತಿಳಿಸಿ..

By Admin

Leave a Reply

Your email address will not be published. Required fields are marked *