ಗೃಹಲಕ್ಷ್ಮಿ ಯೋಜನೆ 19 & 20 ನೇ ಕಂತು 2000/- ಇಂದು ಮದ್ಯಾನ 3 ಗಂಟೆಗೆ ಈ ಜಿಲ್ಲೆಗಳಿಗೆ ಜಮಾ ಆಗಲಿದೆ,

gruha lakshmi yojana 2025

ನಮಸ್ಕಾರ ಸ್ನೇಹಿತರೆ ರಾಜ್ಯದಾದಂತಹ ಎಲ್ಲ ಮಹಿಳೆಯರಿಗೂ ಕೂಡ ಭರ್ಜರಿ ಗುಡ್ ನ್ಯೂಸ್, ಇಂದು ಮಧ್ಯಾಹ್ನ ಮೂರು ಗಂಟೆಗೆ 2000 ರೂಪಾಯಿ ಹಣ ನಿಮ್ಮ ಖಾತೆಗಳಿಗೆ ಜಮಾ ಆಗಲಿದೆ,19ನೇ ಕಂತಿನ ಹಣ ನಿಮ್ಮ ಖಾತೆಗಳಿಗೆ ಈ ಒಂದು ಮುಖ್ಯವಾಗಿ ಈ ಒಂದು ಜಿಲ್ಲೆಗಳ ಮಹಿಳೆಯರಿಗೆ ಹಣ ಜಮಾ ಆಗ್ತಾ ಇದೆ ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಇರತಕ್ಕಂತಹ ಮಹಿಳೆಯರಿಗೆ ಹಣ ಬರ್ತಾ ಇದೆ ಎಷ್ಟು ಗಂಟೆಗೆ ಬರ್ತಾ ಇದೆ ಹಾಗಾದ್ರೆ ಇದುವರೆಗೂ ಯಾಕೆ ಡಿಲೇ ಆಯ್ತು ಇಷ್ಟೊಂದು ಯಾಕೆ ಲೇಟ್ ಆಯ್ತು ಈ ಎಲ್ಲ ಮಾಹಿತಿಗಳನ್ನ ಈ ಲೇಖನದಲ್ಲಿ ನೋಡೋಣ ಬನ್ನಿ, ಅದರ ಜೊತೆಗೆ 20ನೇ ಕಂತಿನ ಕೂಡ ಬರ್ತದೆ ಅಂತ ಕೂಡ ನಾವು ಮಾಹಿತಿ ಕೊಟ್ಟಿದ್ವಿ,

ಗೃಹಲಕ್ಷ್ಮಿ ಯೋಜನೆಯಾ 19ನೇ ಕಂತಿನ ಹಣ ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆ ಮಾಡ್ತೀವಿ ಅಂತ ಕುದ್ದಾಗಿ ಲಕ್ಷ್ಮಿ ಬಳಕರ್ ಅವರು ಒಂದು ಸ್ಟೇಟ್ಮೆಂಟ್ ಕೊಡ್ತಾರೆ, ಆದರೆ ಎರಡನೇ ವಾರ ಆಯ್ತು ಮೂರನೇ ವಾರ ಆಯ್ತು ಆದ್ರೆ ನಮ್ಮ ಖಾತೆಗೆ 2000 ರೂಪಾಯಿ ಬಂದು ಮಾತ್ರ ಜಮೆ ಆಗಿರಲ್ಲ, ಹಾಗಾದ್ರೆ ಹಣ ಯಾವಾಗ ಜಮಾ ಆಗುತ್ತೆ ಯಾವತ್ತು ಬರುತ್ತೆ ಅಂತ ನೀವೆಲ್ಲರೂ ಕೂಡ ವೇಟ್ ಮಾಡ್ತಾ ಇದ್ದೀರಾ? ಇದರ ಬಗ್ಗೆ ತಿಳಿಸಿಕೊಡ್ತೀನಿ ಅದಕ್ಕಿಂತ ಮುಂಚೆ ಅನ್ನಭಾಗ್ಯ ಯೋಜನೆ ಬಗ್ಗೆ ಕೆಲವರು ಸ್ವಲ್ಪ ಡೌಟ್ಸ್ ಗಳನ್ನ ಕೇಳಿದ್ದೀರಾ ಮಾರ್ಚ್ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಡಿ 15ಕೆಜಿ ಅಕ್ಕಿ ಎಲ್ಲರಿಗೂ ಸಿಕ್ತು ಹಾಗೂ ತುಂಬಾನೇ ಖುಷಿ ಆಯ್ತು ಆದ್ರೆ ಏಪ್ರಿಲ್ ತಿಂಗಳಲ್ಲಿ ಬರಿ 10ಕೆಜಿ ಅಕ್ಕಿ ಕೊಟ್ರು ಏನಕ್ಕೆ ಈ ರೀತಿ ಮಾಡಿದಾರೆ ಅಂತ ಯಾರು ಕೂಡ ಕೇಳ್ತಾ ಇಲ್ಲ, ಏನಿಲ್ಲ ತುಂಬಾನೇ ಸಿಂಪಲ್,

ಈ ಒಂದು ಗೃಹಲಕ್ಷ್ಮಿ ಯೋಜನೆಯ 19 ಮತ್ತು 20ನೇ ಕಂತಿನ ಹಣ ನಿಮ್ಮ ಖಾತೆಗಳಿಗೆ 2000 ಇಂದು ಮಧ್ಯಾಹ್ನ ಬರಲಿದೆ, ಹೌದು 2500 ಕೋಟಿ ಆಲ್ರೆಡಿ ಬಿಡುಗಡೆ ಆಗಿದೆ ಅಂತ ಸುತ್ತ ಲಕ್ಷ್ಮಿ ಹೆಬ್ಬಾಳಕರ್ ಮೇಡಂ ಅವರೇ ಹೇಳಿಕೆಯನ್ನ ಕೊಟ್ಟಿದ್ರು ಇದೆ ಸರ್ಕಾರ ಆದರೆ ಸರಿಯಾದ ಟೈಮ್ಗೆ ಹಣ ಹಾಕ್ತಾ ಇಲ್ಲ ಆದ್ರೆ ಎರಡೆರಡು ಕಂತುಗಳನ್ನ ಒಮ್ಮೆಲೆ ಕೊಡ್ತಾ ಇದ್ದಾರೆ ಅಂತ ಹೇಳಬಹುದು ಆದರೆ ಪ್ರತಿ ತಿಂಗಳು ಸರಿಯಾಗಿ ಹಣವನ್ನು ಹಾಕ್ತಾ ಹೋದ್ರೆ ಯಾವುದೇ ಕೊರತೆ ಇರೋದಿಲ್ಲ, ಸರಿಯಾದ ಟೈಮ್ಗೆ ಹಣ ಬರುತ್ತೆ ಸರಿಯಾದ ಟೈಮ್ಗೆ ಮಹಿಳೆಯರಿಗೂ ಕೂಡ ಹಣ ಬಲಕ್ಕೆ ಆಗುತ್ತೆ,

ಫೆಬ್ರವರಿಯಿಂದನೇ 10ಕೆಜಿ ಅಕ್ಕಿನ ಕೊಡಬೇಕಾಗಿತ್ತು ಫೆಬ್ರವರಿ ತಿಂಗಳಲ್ಲಿ ಏನಾಯ್ತು ಅಂದ್ರೆ ರೇಷನ್ ಶಾರ್ಟೇಜ್ ಆಯ್ತು ಅದಕ್ಕೋಸ್ಕರ ನಿಮಗೆ ಎಲ್ಲರಿಗೂ ಕೂಡ 5 kg ಅಕ್ಕಿ ಕೊಟ್ಟುಬಿಟ್ರು. ಇನ್ನೊಂದು 5 kg ದುಡ್ಡು ಕೊಡ್ಲಿಲ್ಲ ಅಕ್ಕಿನು ಕೂಡ ಕೊಟ್ಟಿರಲಿಲ್ಲ ಫೆಬ್ರವರಿ ತಿಂಗಳದು ಅದಕ್ಕೋಸ್ಕರ ಏನು ಮಾಡಿದ್ರೆ ಅಂದ್ರೆ ನಿಮಗೆ ಮಾರ್ಚ್ ತಿಂಗಳಲ್ಲಿ ಫೆಬ್ರವರಿ ತಿಂಗಳು ಅಕ್ಕಿನ ಸೇರಿಸಿಬಿಟ್ಟು ನಿಮಗೆ 15 kg ಅಕ್ಕಿ ಕೊಟ್ಟಿದ್ದೆ ಅಷ್ಟೇನೆ ಇವಾಗ ನಿಮಗೆ ಮಾರ್ಚ್ ತಿಂಗಳಲ್ಲಿ ಏನು 10 kg ಅಕ್ಕಿ ಸಿಕ್ಕಿದೆಯಲ್ಲ ಸೇಮ್ ಅದೇ ರೀತಿ ನಿಮಗೆ 10 kg ನೇ ಕಂಟಿನ್ಯೂ ಆಗುತ್ತೆ ಇನ್ನು ಕಮ್ಮಿನು ಕೂಡ ಮಾಡಕ್ಕೆ ಹೋಗಲ್ಲ ಇನ್ನು ಜಾಸ್ತಿನು ಕೂಡ

ಮಾಡಕ್ಕೆ ಹೋಗಲ್ಲ 10 kg ನಿಮಗೆ ಅಕ್ಕಿನೇ ಕೊಡ್ತೀವಿ ಅಂತ ಒಂದು ಗ್ಯಾರಂಟಿ ಯೋಜನೆಾಗಿ ಘೋಷಣೆ ಮಾಡಿದ್ರು ಸೇಮ್ ಅದೇ ರೀತಿ ನಿಮಗೆ ಕೊಡ್ತಾ ಹೋಗ್ತಾರೆ 10 kg ಸಿಗುತ್ತೆ ಅದನ್ನ ನೀವು ಯೂಸ್ ಮಾಡ್ಕೋಬಹುದಾಗಿರುತ್ತೆ ಸರಿನಾ ನಿಮ್ಮ ಡೌಟ್ ಕ್ಲಿಯರ್ ಆಯ್ತು ಅಂತ ಅನ್ಕೊತೀನಿ ಮತ್ತೆ ನಿಮಗೆಲ್ಲರಿಗೂ ಕೂಡ ಕಾಮನ್ ಆಗಿ ಒಂದು ಡೌಟ್ ಇರೋದು ಏನಂದ್ರೆ ಗೃಹಲಕ್ಷ್ಮಿ ಯೋಜನೆಂದು 19ನೇ ಕಂತಿಣ ಬಂದಿಲ್ಲ ಬಂದಿಲ್ಲ ಬಂದಿಲ್ಲ ಅಂತ ನೀವು ಸಾಕಷ್ಟು ಜನ ಕಮೆಂಟ್ ಮಾಡ್ತಾನೆ ಇದ್ದೀರಾ ನಮ್ಮ ಜಿಲ್ಲೆಗೆ ಬಂದಿಲ್ಲ ಮಂಡ್ಯ ಜಿಲ್ಲೆಗೆ ಬಂದಿಲ್ಲ ಮೈಸೂರಿಗೆ ಬಂದಿಲ್ಲ ಬೆಂಗಳೂರಿಗೆ ಬಂದಿಲ್ಲ ಈ ರೀತಿ ನಿಮ್ಮ ಜಿಲ್ಲೆಗಳನ್ನ ಮೆನ್ಷನ್ ಮಾಡಿ ಒಂದು ಕಮೆಂಟ್ ಗಳನ್ನ ಮಾಡ್ತಾ ಇದ್ದೀರಾ

ಇವಾಗ ನಿಮಗೆ ಗೃಹಲಕ್ಷ್ಮಿ ಯೋಜನೆದು 19ನೇ ಕಂತ್ಯಹಣ ಯಾರು ಬಂದಿಲ್ಲ ಅಂತ ಕಮೆಂಟ್ ಮಾಡ್ತಾ ಇದ್ದಾರೆ ಅವರಿಗ ಒಂದು ಕ್ಲಾರಿಫಿಕೇಶನ್ ಕೊಡ್ತೀನಿ ಇಲ್ಲಿ ನೋಡಿ ಗೃಹಲಕ್ಷ್ಮಿ ಯೋಜನೆದು 19ನೇ ಕಂತ್ಯಾಣ ಏನಿದೆಯಲ್ಲ ಸರ್ಕಾರದವರು ಏನು ಏಪ್ರಿಲ್ ಎರಡನೇ ವಾರ ಅಂತ ಹೇಳ್ಬಿಟ್ರು ಆಫಿಷಿಯಲ್ ಆಗಿ ಲಕ್ಷ್ಮಿ ಹಬ್ಬಕರ್ ಅವರೇ ಫಸ್ಟ್ ಟೈಮ್ ಒಂದು ಸ್ಟೇಟ್ಮೆಂಟ್ ಕೊಟ್ಟುಬಿಟ್ರು ನೀವು ಎಲ್ಲಾ ನ್ಯೂಸ್ ಚಾನ್ಸ್ ಅಲ್ಲೂ ಕೂಡ ನೋಡಿರ್ತೀರಾ ಒಂದು ಸ್ಟೇಟ್ಮೆಂಟ್ ನ ಅವಾಗ ನಿಮಗೆಲ್ಲರಿಗೂ ಕೂಡ 100% ಕನ್ಫರ್ಮ್ ಆಗ್ಬಿಟ್ಟಿರುತ್ತೆ ಏಪ್ರಿಲ್ ಎರಡನೇ ವಾರದಲ್ಲಿ 100% ನಮಗೆ 19ನೇ ಕಂತಿಣ ಬಿಡುಗಡೆ ಆಗುತ್ತೆ ನಮ್ಮೆಲ್ಲರ ಖಾತೆಗೂ ಕೂಡ ಹಣ ಬಂದು ಜಮೆ ಆಗುತ್ತೆ ಅಂತ ಅದಕ್ಕೋಸ್ಕರ ಸಾಕಷ್ಟು

ಜನ ಏನು ಅನ್ಕೊಂಡು ಬಿಟ್ಟಿದ್ದಾರೆ ಅಂದ್ರೆ ಏಪ್ರಿಲ್ ಎರಡನೇ ವಾರದಲ್ಲಿ 19ನೇ ಕಂತಿನ ಹಣ ಬಿಡುಗಡೆ ಆಗ್ಬಿಟ್ಟಿದೆ ಇವಾಗ ಎಲ್ಲರ ಖಾತೆಗೂ ಕೂಡ ಆಗ್ಲೇ ಹಣ ಹೋಗಿ ಜಮೆ ಆಗಿದೆ ಎಲ್ಲಾ ಕಡೆನೂ ಕೂಡ ನೋಡ್ತಾ ಇದೀವಿ ಆಗ್ಲೇ 19ನೇ ಕಂತಿಣ ಬಿಡುಗಡೆ ಆಗಿದೆ ಅಂತನು ಕೂಡ ಹೇಳ್ತಾ ಇದ್ದಾರೆ ಇವಾಗ ನಮಗೆ ಮಾತ್ರ ಹತ್ರ ಬಂದಿಲ್ಲ ಅಂತ ನೀವು ಸಾಕಷ್ಟು ಜನ ಕಾಮೆಂಟ್ ಹಾಕ್ತಾ ಇದೀರಾ ನೀವು ಯಾರು ಈ ರೀತಿ ಕಾಮೆಂಟ್ ಹಾಕ್ತಾ ಇದ್ದೀರಾ ನಿಮಗೆ ಮೊದಲೇ ಕ್ಲಾರಿಫಿಕೇಶನ್ ಕೊಡ್ತೀನಿ ಗೃಹಲಕ್ಷ್ಮಿ ಯೋಜನೆದು 19ನೇ ಕಂತಿಣ ಇನ್ನು ಬಿಡುಗಡೆ ಆಗಿಲ್ಲ ಯಾರ ಖಾತೆಗೂ ಕೂಡ 2000 ರೂಪಾ ಹೋಗ್ಬಿಟ್ಟು ಜಮೆ ಆಗಿಲ್ಲ ಸರಿನಾ ನಿಮಗೆಏನಾದ್ರೂ 19ನೇ ಕಂತಿಣ ಆಗಲೇ ಬಿಡುಗಡೆ ಆಗಿದೆ ಅಂತ ಹೇಳ್ತಾ ಇದ್ದಾರೆ

ಅದೊಂದು ಸ್ವಲ್ಪ ಮಿಸ್ ಇನ್ಫಾರ್ಮೇಷನ್ ಆಗಿರುತ್ತೆ ಅದರ ಬಗ್ಗೆ ನೀವು ವೆರಿಫೈ ಮಾಡಬೇಕಾಗಿರುತ್ತೆ ಸರಿನ ಇವಾಗ ಇದರ ಬಗ್ಗೆ ಲೇಟೆಸ್ಟ್ಗೆ ಏನೊಂದು ಅಪ್ಡೇಟ್ ಬಂದಿದೆ ಅಂದ್ರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಡೆಯಿಂದ ಬಂದಿರುವಂತ ಅಪ್ಡೇಟ್ ಆಗಿದೆ ಇವಾಗ ಗೃಹಲಕ್ಷ್ಮಿ ಯೋಜನೆಂದು 19ನೇ ಕಂತಿಣ ನಾವು ಏನಕ್ಕೆ ಬಿಡುಗಡೆ ಮಾಡಿಲ್ಲ ಅಂದ್ರೆ ಸ್ವಲ್ಪ ಟೆಕ್ನಿಕಲ್ ಪ್ರಾಬ್ಲಮ್ ಆಗಿತ್ತು 18ನೇ ಕಂತಿಹಣ ಬಿಡುಗಡೆ ಮಾಡಾದ್ಮೇಲೆ ಅವದು ಟೆಕ್ನಿಕಲ್ ಪ್ರಾಬ್ಲಮ್ ಎಲ್ಲಾನು ಕೂಡ ನಾವು ಸರಿಪಡಿಸಕೊಬೇಕಾಗಿತ್ತು. ಅದಕ್ಕೋಸ್ಕರ ನಾವು 19ನೇ ಕಂತಿನ್ನ ಬಿಡುಗಡೆನ ಮಾಡಿರಲಿಲ್ಲ. ಮತ್ತೆ ಗೃಹಲಕ್ಷ್ಮಿ ಯೋಜನೆದು 19ನೇ ಕಂತಿನ ಇದೇ ತಿಂಗಳು

ಅಂದ್ರೆ ಏಪ್ರಿಲ್ 23ನೇ ತಾರೀಕಿಂದ ಬಿಡುಗಡೆ ಆಗುತ್ತೆ. ಏಪ್ರಿಲ್ 30ನೇ ತಾರೀಕು ಒಳಗಡೆ ಎಲ್ಲರ ಖಾತೆಗೂ ಕೂಡ 2000 ರೂಪಾ ಹಣ ಬಂದು ಜಮೆ ಆಗುತ್ತೆ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಡೆಯಿಂದ ಒಂದು ಅಪ್ಡೇಟ್ ಬಂದಿದೆ. ಮತ್ತೆ ಈ ಒಂದು ವಿಡಿಯೋನ ಗೃಹಲಕ್ಷ್ಮಿ ಹಣ ಯಾರು ಪ್ರತಿ ತಿಂಗಳು ಕೂಡ ರೂಪಾಯಿ ಪಡ್ಕೊತಾರೆ ಅವರಿಗೆಲ್ಲರಿಗೂ ಕೂಡ ಶೇರ್ ಮಾಡ್ಬಿಟ್ಟು ಮಾಹಿತಿಯನ್ನ ತಿಳಿಸಿ,

Leave a Comment

Your email address will not be published. Required fields are marked *

Scroll to Top