ನಮಸ್ತೆ ಗೆಳೆಯರೇ, IAS officer ರೈಲ್ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳಾ ಜಿಲ್ಲಾಧಿಕಾರಿಗೆ ಇವತ್ತು ಒಂದು ವಿಚಿತ್ರ ಅನುಭವ ಹಲವಾರು ವರ್ಷಗಳ ನಂತರ ತನ್ನ ಪೂರ್ವಜರು ವಾಸ ಮಾಡುತ್ತಿರುವ, ಊರಿಗೆ ಮತ್ತೆ ಹೋಗ್ತಿದ್ದ ಕಲೆಕ್ಟರ್ ಮನಸ್ಸಿನಲ್ಲಿ ನೂರಾರು ಯೋಚನೆಗಳು, ತಂದೆಯ ಪ್ರೀತಿ ಆಕೆಯ ಜೀವನದ ಹೋರಾಟಗಳು ಹೃದಯ ಕಲಕುವ ನೂರಾರು ಹಳೆಯ ನೆನಪುಗಳು ಕಲೆಕ್ಟರ್ ಗೆ ಜ್ಞಾಪಕವಾಗ್ತಾ ಇತ್ತು, ಹಳ್ಳಿಯಲ್ಲಿ ಒಂದು ಚಿಕ್ಕ ರೈಲ್ವೆ ಸ್ಟೇಷನ್ ಬಳ್ಳಿ ಚಿಕ್ಕ ಹುಡುಗಿಯಾಗಿದ್ದಾಗ ತಿರುಗಾಡಿದ್ದ ಅದೇ ರೈಲ್ವೆ ಸ್ಟೇಷನ್ ನಲ್ಲಿ ಆಶಾ ಈಗ ಕಲೆಕ್ಟರ್ ಹಾಗಿದ್ದರೆ, ಆದರೆ ಇಲ್ಲೇ ಆಶಾಗೆ ಒಂದು ಅಚ್ಚರಿ ಕಾದಿತ್ತು ರೈಲ್ವೆ ಸ್ಟೇಷನ್ ಇಂದ ಹೊರಗೆ ಬರ್ತಾ ಇದ್ದ ದಾರಿಲಿ, ದಿಡೀರಂನೆ ಡಿಸಿ ಆಶಾಳ ಕಣ್ಣು ಅಲ್ಲಿದ್ದ
ಒಬ್ಬ ಭಿಕ್ಷುಕನ ಮೇಲೆ ಬಿತ್ತು, ಮೊದಲಿಗೆ ಇದರ ಬಗ್ಗೆ ಆಶಾ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ ಆದರೆ ಮನಸ್ಸು ನಿಲ್ಲು ಅಂತ ಹೇಳ್ತಾ ಇತ್ತು ಏನೋ ಒಂದು ಕುತುಹಲ ಮತ್ತೆ ಆ ಭಿಕ್ಷುಕನನ್ನ ತಿರುಗಿ ನೋಡುತ್ತಲೇ ಆಶಾ ಆ ಭಿಕ್ಷುಕ ತನ್ನ ತಟ್ಟೆಯಲ್ಲಿ ಇದ್ದಂತ ಚಿಲ್ಲರೆ ಹಣವನ್ನ ಲೆಕ್ಕ ಹಾಕ್ತಿರ್ತಾನೆ ಡಿಸಿ ಆಶಾ ನಿಧಾನವಾಗಿ ಆ ಭಿಕ್ಷುಕನ ಹತ್ತಿರ ಹೋಗ್ತಾಳೆ ಕಣ್ಣು ರೆಪ್ಪೆ ಹೊಡೆದುಕೊಳ್ತಾ ಇತ್ತು, ತುಟಿ ಒಣಗುತ್ತಾ ಇತ್ತು, ಕಣ್ಣಿಂದ ಕಣ್ಣೀರು ಧಾರಾಳವಾಗಿ ಹರಿಯಲು ಶುರುವಾಯಿತು, ಅಪ್ಪ ನೀವು ಹೇಗಿದ್ದೀರಾ? ಅಂತ ಆಶಾ ಕೇಳ್ತಾಳೆ ಭಿಕ್ಷುಕ ತಲೆ ಎತ್ತಿ ನೋಡಿ ಕಣ್ಣೀರು ಹಾಕ್ತಾನೆ. ಈ ಮನ ಕಲುಕುವ ದೃಶ್ಯ ಅವರಿಬ್ಬರಿಗೆ ಮಾತ್ರ ಅಲ್ಲ ಇದನ್ನು ಅಲ್ಲಿ ನಿಂತು ನೋಡ್ತೀದಾ
ಎಲ್ಲರಿಗೂ ಕಣ್ಣೀರು ಬರಿಸಿತ್ತು, ಇಷ್ಟಕ್ಕೂ ಯಾರು ಈ ಆಶಾ ಈಕೆ ಆ ಭಿಕ್ಷುಕನನ್ನು ಅಪ್ಪ ಅಂತ ಕರೆದಿದ್ದು ಯಾಕೆ? ನಿಜವಾಗಲೂ ಈ ಭಿಕ್ಷುಕ ಅವಳ ತಂದೆನ. ಅದು ಹೇಗೆ ಒಬ್ಬರು ಕಲೆಕ್ಟರ್ ಅವರ ಜಿಲ್ಲಾಧಿಕಾರಿ ಅವರ ತಂದೆ ಭಿಕ್ಷುಕರಾದರು ವರ್ಷಗಳ ಹಿಂದೆ ನಡೆದದ್ದು ಏನು ಮನಸ್ಸು ಭಾರ ಮಾಡುವ ಘಟನೆ. ಒಂದು ಚಿಕ್ಕ ಹಳ್ಳಿಯಲ್ಲಿ ಒಂದು ಚಿಕ್ಕ ಕುಟುಂಬ ಇವರು ಶ್ರೀಮಂತರಲ್ಲ ಆದರೆ ದೊಡ್ಡ ದೊಡ್ಡ ಕನಸು ಕಾಣುತ್ತಾ ಜೀವನ ಮಾಡ್ತಾ ಇದ್ದರು,
ಈ ಕುಟುಂಬದಲ್ಲಿ ಅಪ್ಪ ಅಮ್ಮ ಹಾಗು 10ನೇ ಕ್ಲಾಸ್ ಓದುತ್ತಿದ್ದ ಆಶಾ ಜೀವನ ಮಾಡ್ತಾ ಇದ್ರು ಆಶಾ ತುಂಬಾ ಬುದ್ದಿವಂತ ವಿದ್ಯಾರ್ಥಿನಿ ಸಣ್ಣ ವಯಸ್ಸಿಗೇನೇ ನಾನು ಜೀವನದಲ್ಲಿ ಮುಂದೆ ದೊಡ್ಡ ಸಾಧನೆ ಮಾಡಬೇಕು ಎಂಬ ಆಸೆ ಆಶಾಳ ಮನಸ್ಸಿನಲ್ಲಿ ಇತ್ತು ಆದರೆ ಆಶಾಳ ಕನಸುಗಳಿಗಿಂತ ದೊಡ್ಡದು ಆಷಾಳ ಅಪ್ಪ ಅಮ್ಮನ ಕನಸು, ನಮ್ಮ ಮಗಳು ಓದಿ ದೊಡ್ಡ ಅಧಿಕಾರಿ ಆಗಬೇಕು ಹಳ್ಳಿಗೆ ಒಳ್ಳೆಯ ಹೆಸರು ತರಬೇಕು ಇದೆ ಆಷಾಳ ತಂದೆ ತಾಯಿಗೆ ಇದ್ದಂತ ಒಂದೇ ಒಂದು ಆಸೆ, ಬಡತನ ಕಿತ್ತು ತಿಂತಾ ಇದ್ದರು ಮಗಳಿಗೋಸ್ಕರ ಯಾವ ತ್ಯಾಗ ಮಾಡಲು ಕೂಡ ಅಪ್ಪ ಅಮ್ಮ ಸಿದ್ದರಿದ್ದರು ಇದೇ ಕಾರಣದಿಂದ ಈ ದಂಪತಿಗಳು ಮತ್ತೊಂದು ಮಗು ಮಾಡಿಕೊಳ್ಳಲಿಲ್ಲ ಇಬ್ಬರು ಮಕ್ಕಳನ್ನು ನಮ್ಮ ಕೈಯಲ್ಲಿ ಸಾಕೋದಕ್ಕೆ
ಆಗೋದಿಲ್ಲ ಆದರೆ ಒಂದು ಮಗುವನ್ನಾದರೂ ಚೆನ್ನಾಗಿ ಸಾಕೋಣ ಓದಿಸೋಣ ಅಂತ ಇವರು ಅಂದುಕೊಂಡಿದ್ದರು ಆಗಲೆಲ್ಲ ದೂಳಿನಲ್ಲಿ ಗಣಿಗಳಲ್ಲಿ ಕಷ್ಟಪಟ್ಟು ತಂದೆ ಮತ್ತು ತಾಯಿ ಕೆಲಸ ಮಾಡುತ್ತಿದ್ದರು ತಮ್ಮ ಈ ಕಷ್ಟನ ಮಗಳಿಗೋಸ್ಕರ ಖುಷಿಯಾಗಿ ಇವರು ಮಾಡ್ತಾ ಇದ್ದರು, ನಮ್ಮ ಮಗಳು ದೊಡ್ಡ ಅಧಿಕಾರಿ ಆಗಬೇಕು, ಇದೊಂದೇ ಆ ಬಡ ತಂದೆ ತಾಯಿಯ ಆಸೆ. ಆಶಾ 10ನೇ ಕ್ಲಾಸ್ನಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಪಾಸ್ ಆಗುತ್ತಾಳೆ ಇದನ್ನ ನೋಡಿದ ಆ ಊರಿನಲ್ಲಿ ಇದ್ದ ಹಳ್ಳಿ ಜನ ಆಶಾನ ಹಾಡಿ ಹೊಗಳುತ್ತಾರೆ, ನೀನು ಇನ್ನು ಮುಂದೆ ಓದಬೇಕು ದೊಡ್ಡ ಅಧಿಕಾರಿ ಆಗಬೇಕು ಅಂತ ಹಳ್ಳಿ ಜನ ಆಶಾಗೆ ಹೇಳ್ತಾರೆ ದಿನಗಳು ಉಳುತ್ತವೆ ಒಂದು ದಿನ ಇದ್ದಕ್ಕಿದ್ದ ಹಾಗೆ ಆಶಾಳ ತಾಯಿ ಅ’ನಾರೋ’ಗ್ಯದಿಂದ ಸ’ತ್ತು ಹೋಗ್ತಾರೆ ಆಶಾಳ
ತಾಯಿಯ ಸಾವು ತಂದೆ ಲಾಲ್ ಸಿಂಗ್ ಮತ್ತು ಆಶಾಗೆ ಅತೀಯಾದ ದುಃಖ ಉಂಟು ಮಾಡಿತ್ತು, ಆದರೆ ತಾಯಿ ಸಾ’ಯೋಕು ಮುಂಚೆ ಮಗಳನ್ನ ಚೆನ್ನಾಗಿ ಓದಿಸುವಂತೆ ಗಂಡ ಲಾಲ್ ಸಿಂಗ್ಗೆ ಆಶಾ ತಾಯಿ ಹೇಳಿದ್ರು, ತಾಯಿಯ ಸಾವು ಆಶಾಳ ಹೃದಯವನ್ನೇ ಒಡೆದಿತ್ತು ಆದರೆ ಲಾಲ್ ಸಿಂಗ್ ಧೈರ್ಯ ತೆಗೆದುಕೊಂಡು ತನ್ನ ಮಗಳಾದ ಆಶಾ ಬಳಿ ಹೋಗಿ ನೀನು ನಿನ್ನ ತಾಯಿಯ ಆಸೆನ ನೆರವೇರಿಸಬೇಕು ಅಂತ ಹೇಳ್ತಾರೆ, ತಾಯಿ ಆಸೆನ ನೆರವೇರಿಸಲು ಆಶಾ ಮತ್ತಷ್ಟು ಉತ್ಸಾಹದಿಂದ ಓದೋಕೆ ಶುರು ಮಾಡ್ತಾಳೆ, ಅದೆಷ್ಟೋ ನಿದ್ದೆ ಇಲ್ಲದ ರಾತ್ರಿಗಳು ಊಟ ಮಾಡದೆ ಓದಿ ಆಶಾ 12ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಪಾಸ್ ಆಗ್ತಾಳೆ ಇಷ್ಟು ವರ್ಷ ಹೇಗೋ ಉಚಿತವಾಗಿ ಸರ್ಕಾರಿ ಶಾಲೆ ಕಾಲೇಜಿನಲ್ಲಿ ಓದಿದ ಆಶಾಗೆ ಈಗ ಮುಂದೆ ಓದಲು ಬೇಕಾದಷ್ಟು ಹಣದ ಅವಶ್ಯಕತೆ ಇತ್ತು,
ಬಿರುಬಿಸಿಲಿನಲ್ಲಿ ದುಳಿನಲ್ಲಿ ಮಗಳಿಗಾಗಿ ತಂದೆ ಲಾಲ್ ಸಿಂಗ್ ತುಂಬಾ ಕಷ್ಟಪಟ್ಟು ದುಡಿತಾ ಇದ್ರು ತಂದೆ ತನಗಾಗಿ ಕಷ್ಟಪಡ್ತಾ ಇದ್ದಾರೆ ಎಂಬುದರ ಅರಿವು ಆಶಾಗೆ ಚೆನ್ನಾಗಿ ತಿಳಿದಿತ್ತು, ಹೀಗಾಗಿ ಆಶಾ ಇನ್ನು ಕಷ್ಟಪಟ್ಟು ಓದಲು ಶುರು ಮಾಡಿದಳು UPSC ಹಾಗೂ IAS ಎಕ್ಸಾಮ್ಗೆ ಆಶಾ ತಯಾರಿ ಶುರು ಮಾಡಿದಳು ಕಾಲ ಉರುಳಿ ಆಶಾ ಡಿಗ್ರಿನ ಡಿಸ್ಟಿಂಕ್ಷನ್ ಅಲ್ಲಿ ಪಾಸ್ ಮಾಡ್ತಾಳೆ ಈ ವಿಷಯ ಹಳ್ಳಿ ಜನಗಳಿಗೆಲ್ಲ ಗೊತ್ತಾಗಿ ಲಾಲ್ ಸಿಂಗ್ ಬಳಿ ಬಂದ ಹಳ್ಳಿ ಜನ ನಿನ್ನ ಮಗಳು ಈಗ ದೊಡ್ಡವಳಾಗಿದ್ದಾಳೆ ಓದಿದು ಸಾಕು ಬೇಗ ಮಗಳಿಗೆ ಒಂದು ಮದುವೆ ಮಾಡುವಂತ ಲಾಲ್ಸಿಂಗ್ಗೆ ಹಳ್ಳಿ ಜನ ಹೇಳ್ತಾರೆ ಆದರೆ ಲಾಲ್ ಸಿಂಗ್ ತನ್ನ ಹೆಂಡತಿಯ ಕೊನೆಯ ಆಸೆನ ಮರತಿರಲಿಲ್ಲ
ನನ್ನ ಮಗಳನ್ನು ಮೊದಲು ದೊಡ್ಡ ಅಧಿಕಾರಿ ಮಾಡ್ತೀನಿ ಆಮೇಲಷ್ಟೇ ಮದುವೆ ಬಗ್ಗೆ ಯೋಚನೆ ಮಾಡ್ತೀನಿ ಅಂತ ಲಾಲ್ ಸಿಂಗ್ ಹಳ್ಳಿ ಜನಗಳಿಗೆ ಹೇಳ್ತಾರೆ ಹಳ್ಳಿ ಜನ ಲಾಲ್ ಸಿಂಗ್ಗೆ ಗೇಲಿ ಮಾಡಲು ಟೀಕೆ ಮಾಡಲು ಶುರು ಮಾಡ್ತಾರೆ, ಏನು ನಿನ್ನ ಮಗಳನ್ನು ಅಧಿಕಾರಿ ಮಾಡ್ತೀಯಾ ಇದೆಲ್ಲ ಆಗೋ ಕೆಲಸ ಅಲ್ಲ ನಿನ್ನ ಮಗಳು ಹೇಗೆ ಅಧಿಕಾರಿ ಆಗೋಕೆ ಸಾಧ್ಯ ಅಂತ ಪ್ರಶ್ನೆ ಮೇಲೆ ಪ್ರಶ್ನೆನ ಹಳ್ಳಿ ಜನ ಲಾಲ್ ಸಿಂಗ್ಗೆ ಕೇಳ್ತಾ ಇದ್ರು, ಆಶಾ UPSC ಹಾಗೂ IAS ಎಕ್ಸಾಮ್ಗೆ ತಯಾರಿ ಮಾಡಿಕೊಳ್ಳಲು ಆಶಾ ದೆಹಲಿಗೆ ಹೋಗಬೇಕಿತ್ತು ಆದರೆ ಮನಸ್ಸಿನಲ್ಲಿ ಒಂದು ನೋ’ವು ನಾನು ದೇಹಲಿಗೆ ಹೋಗಿಬಿಟ್ಟರೆ ಅಪ್ಪನನ್ನು ಇಲ್ಲಿ ಯಾರು ನೋಡಿಕೊಳ್ತಾರೆ, ನನಗೋಸ್ಕರ ತಂದೆ ಇಷ್ಟು ದಿನ
ತುಂಬಾ ಕಷ್ಟಪಟ್ಟಿದ್ದಾರೆ ನನ್ನ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಲು ತಂದೆ ಬಳಿ ಹಣ ಇಲ್ಲ, ಇದೆಲ್ಲದರ ಬಗ್ಗೆ ಯೋಚನೆ ಮಾಡುತ್ತಾ ಆಶಾ ಕಾಲೇಜಿಗೆ ಹೋಗದೆ ಮನೆಲೇ ಇರೋಕೆ ಶುರು ಮಾಡಿದಳು, ಒಂದು ದಿನ ಮಗಳು ಮನೆಲೇ ಇರೋದನ್ನು ಗಮನಿಸಿದ ಲಾಲ್ ಸಿಂಗ್ ಮಗಳೇ ಯಾಕೆ ನೀನು ಓದೋಕೆ ಹೋಗ್ತಾ ಇಲ್ಲ ಕಾಲೇಜಿಗೆ ಹೋಗ್ತಾ ಇಲ್ಲ ಅಂತ ಆಶಾನ ಲಾಲ್ ಸಿಂಗ್ ಪ್ರಶ್ನೆ ಮಾಡ್ತಾರೆ, ಸ್ವಲ್ಪ ಹೊತ್ತು ಆಶಾ ಮೌನವಾಗಿರ್ತಾಳೆ ಆಮೇಲೆ ಏನು ಇಲ್ಲ ಅಪ್ಪ ನನ್ನ ವಿದ್ಯಾಭ್ಯಾಸ ಮುಗೀತು ಈಗ ನಾನು ಕೆಲಸಕ್ಕೆ ಹೋಗಲು ಕಾಯ್ತಾ ಇದೀನಿ ಅಂತ ಆಶಾ ಹೇಳ್ತಾಳೆ ಮಗಳು ಹೇಳಿದ್ದು ಕೇಳಿ ಲಾಲ್ ಸಿಂಗೆ ಗೆ ಆಶ್ಚರ್ಯ ಆಗುತ್ತೆ ನನ್ನ ಮಗಳು ದೊಡ್ಡ ಅಧಿಕಾರಿ ಆಗ್ತಾಳೆ ಅಂತ ಅಂದುಕೊಂಡಿದ್ದೆ ಆದರೆ ಮಗಳು ಕೇವಲ
ಕೆಲಸಕ್ಕೆ ಹೋಗ್ತೀನಿ ಅಂತ ಹೇಳ್ತಾ ಇದ್ದಾಳೆ ಅನೋ ಮಾತನಾ ಕೇಳಿದ ಲಾಲ್ ಸಿಂಗ್ ಅಂತ ಮಗಳೇ ಏನಾಯ್ತು? ನಿನಿಗೆ ಸರಿಯಾಗಿ ಹೇಳು ಅಂತ ತಂದೆ ಲಾಲ್ ಸಿಂಗ್ ಮಗಳು ಆಶಾನ ಪ್ರಶ್ನೆ ಮಾಡ್ತಾರೆ, ಆಶಾ ಕಣ್ಣೀರು ಹಾಕಲು ಶುರು ಮಾಡ್ತಾಳೆ ತಂದೆಯ ತೊಡೆ ಮೇಲೆ ಮಲಗಿ ಅಳುತ್ತಾ ಅಪ್ಪ ನಾನು ದೆಹಲಿಯಲ್ಲಿ ಕೋಚಿಂಗ್ ತಗೋಬೇಕು ಅಂದ್ರೆ ತುಂಬಾ ಹಣ ಖರ್ಚಾಗುತ್ತೆ ನಿಮ್ಮ ಬಳಿ ಅಷ್ಟೊಂದು ಹಣ ಇಲ್ಲ ಅಂತ ನನಗೆ ಚೆನ್ನಾಗಿ ಗೊತ್ತು ನೀವು ಜೀವನ ವಿಡಿ ದುಡಿದಾಣವನ್ನೆಲ್ಲ ನನ್ನ ಓದಿಗೋಸ್ಕರನೇ ವಿದ್ಯಾಭ್ಯಾಸಕ್ಕೋಸ್ಕರನೇ ಖರ್ಚು ಮಾಡಿದ್ದೀರಾ ಇನ್ನು ನಿಮಗೆ ಭಾರವಾಗಿ ಇರಲು ನಾನು ಇಷ್ಟ ಪಡೋದಿಲ್ಲ ಅಂತ ಆಶಾ ಹೇಳ್ತಾಳೆ ಮಗಳ ಮಾತು ಕೇಳಿ ಲಾಲ್ ಸಿಂಗ್ ಸ್ವಲ್ಪ ಸಮಯ ಮೌನವಾಗಿ ಇರ್ತಾರೆ ಆಮೇಲೆ ಮಗಳ ಕೈ ಹಿಡಿಕೊಂಡು ಮಗಳೇ ನಿನ್ನ ತಾಯಿಯ
ಆಸೆ ವ್ಯರ್ಥ ಆಗಬಾರದು ನೀನು ದೊಡ್ಡ ಅಧಿಕಾರಿಯಾಗಿ ನಮ್ಮ ಕನಸು ನಿಜ ಮಾಡಬೇಕು ಹಣದ ಸಮಸ್ಯೆನ ನಾನು ನೋಡಿಕೊಳ್ತೀನಿ ಅಂತ ಲಾಲ್ ಸಿಂಗ್ ಹೇಳ್ತಾರೆ, ಮಗಳೇ ನೀನು ತುಂಬಾ ಬುದ್ಧಿವಂತೆ ಏನೇ ಆಗಲಿ ನೀನು ದೊಡ್ಡ ಆಫೀಸರ್ ಆಗಲೇಬೇಕು, ನಿನಗೆ ಹಣ ಎಷ್ಟು ಬೇಕು ಅಂತ ಹೇಳು ನಾನು ಏರ್ಪಾಡು ಮಾಡಿ ಕೊಡ್ತೀನಿ, ನೀನು ಹಣದ ಬಗ್ಗೆ ಯೋಚನೆ ಮಾಡಬೇಡ ಅಂತ ಲಾಲ್ ಸಿಂಗ್ ಹೇಳ್ತಾರೆ ಅಪ್ಪ ಜಾಸ್ತಿ ಹಣ ಬೇಕು ಅಪ್ಪ ಎಲ್ಲಿಂದ ತರ್ತೀರಾ ಅಂತ ಆಶಾ ಕೇಳ್ತಾಳೆ, ನೀನು ಯೋಚನೆ ಮಾಡಬೇಡ ಮಗಳೇ ನೀನು ಓದು ಅಷ್ಟೇ ಅಂತ ತಂದೆ ಹೇಳ್ತಾರೆ ಆಯ್ತು ಅಪ್ಪ ನೀವು ಇಷ್ಟು ಸಹಾಯ ಮಾಡಿದ್ರೆ ನಾನು ಖಂಡಿತ ಸರ್ಕಾರಿ ಅಧಿಕಾರಿ ಆಗ್ತೀನಿ ಅಂತ ಆಶಾ ಆತ್ಮವಿಶ್ವಾಸದಿಂದ ಹೇಳ್ತಾಳೆ
ಅಪ್ಪ ಸದ್ಯಕ್ಕೆ ನನಗೆ 25000 ದುಡ್ಡು ಬೇಕು ಅಂತ ಆಶಾ ಅಪ್ಪನಿಗೆ ಹೇಳ್ತಾಳೆ ಇಲ್ಲ ಮಗಳೇ ನೀನು ಅಧಿಕಾರಿ ಆಗಬೇಕಂದ್ರೆ ಒಟ್ಟು ಎಷ್ಟು ಹಣ ಬೇಕು ಹೇಳು ಅಂತ ಲಾಲ್ ಸಿಂಗ್ ಕೇಳ್ತಾರೆ ಅಪ್ಪ ಕನಿಷ್ಠ ಅಂದ್ರು ಎರಡು ಲಕ್ಷ ಹಣ ಬೇಕು ಎಲ್ಲಿಂದ ಇಷ್ಟೊಂದು ಹಣ ತರ್ತೀರಾ ಅಂತ ಆಶಾ ತಂದೆನ ಕೇಳ್ತಾಳೆ, ನೀನು ಯೋಚನೆ ಮಾಡಬೇಡ ಮಗಳೇ ನಾನೇ ಅಷ್ಟು ಹಣವನ್ನು ಕೊಡ್ತೀನಿ ಅಂತ ಮಗಳಿಗೆ ತಂದೆ ಹೇಳ್ತಾರೆ ಆಮೇಲೆ ತಮಗೆ ಇದ್ದಂತ ಒಂದೇ ಒಂದು ಸ್ವಂತ ಮನೆನ ಅಡಮಾನ ಇಡಲು ಲಾಲ್ ಸಿಂಗ್ ತೀರ್ಮಾನ ಮಾಡ್ತಾರೆ ಮಗಳು ಅಧಿಕಾರಿ ಆದ ನಂತರ ಮತ್ತೆ ಹೊಸ ಮನೆ ತೆಗೆದುಕೊಂಡರೆ ಆಯ್ತು ಅಂತ ಲಾಲ್ಸಿಂಗ್ ಮನಸ್ಸಿನಲ್ಲಿ ಅಂದುಕೊಳ್ತಾರೆ ನಂತರ ಆ ಊರಿನ ಫೈನಾನ್ಸಿಯಲ್ ಬಳಿ ಹೋದ ಲಾಲ್ ಸಿಂಗ್ ಸರ್
ದಯಮಾಡಿ ನನ್ನ ಮನೆಯ ಪತ್ರಗಳನ್ನು ಅಡಮಾನ ಹಿಡಿಕೊಂಡು ಮಗಳ ಓದಿಗೆ ಎರಡು ಲಕ್ಷ ರೂಪಾಯಿ ಹಣ ಕೊಡಿ ಮಗಳ ಬಳಿ ಈ ವಿಚಾರ ಹೇಳಬೇಡಿ ಅಂತ ಹೇಳ್ತಾರೆ ಮಗಳು ದೆಹಲಿಗೆ ಹೋಗುವ ತನಕ ನಾವು ಅದೇ ಮನೆಯಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡಿ ಅಂತ ಲಾಲ್ ಸಿಂಗ್ ಫೈನಾನ್ಸಿಯರ್ ಬಳಿ ಮನವಿ ಮಾಡಿಕೊಳ್ಳುತಾರೆ ಆಯ್ತು ಅಂತ ಒಪ್ಪಿದ ಫೈನಾನ್ಸಿಯರ್ ಮನೆ ಅಡಮಾನ ಹಿಡ್ಕೊಂಡು ಲಾಲ್ ಸಿಂಗ್ಗೆ 6 ಲಕ್ಷ ರೂಪಾಯ ಹಣ ಕೊಡ್ತಾರೆ ಈ 6 ಲಕ್ಷ ಹಣದಲ್ಲಿ ಒಂದು ಲಕ್ಷ ಹಣನ ಮತ್ತೆ ವಾಪಾಸ್ ಫೈನಾನ್ಸಿಯಲ್ ಗೆ ಕೊಟ್ಟು ಈ ಒಂದು ಲಕ್ಷ ಹಣನ ನಾವು ಈ ಮನೆಯಲ್ಲಿ ಇರುವ ತನಕ ಬಾಡಿಗೆಗೆ ಕಟ್ ಮಾಡಿಕೊಳ್ಳಿ ಅಂತ ಲಾಲ್ ಸಿಂಗ್ ಹೇಳ್ತಾರೆ ಲಾಲ್ ಸಿಂಗ್ ಮಗಳು ಆಶಾನ ದೆಹಲಿಗೆ ಕಳಿಸುತ್ತಾರೆ ಮಗಳ ಹೆಸರಿನಲ್ಲಿ ಒಂದು
ಬ್ಯಾಂಕ್ ಅಕೌಂಟ್ ಮಾಡಿಸಿ 5 ಲಕ್ಷ ಹಣನ ಆ ಅಕೌಂಟ್ಗೆ ಹಾಕ್ತಾರೆ ಪಾಸ್ಬುಕ್ ನ ಮಗಳ ಕೈಗೆ ಕೊಡ್ತಾರೆ ಮಗಳೇ ನೀನು ನನ್ನ ಕೊನೆ ನಂಬಿಕೆ ನೀನು ಅಧಿಕಾರಿ ಆಗುವವರೆಗೂ ವಾಪಸ್ ಹಳ್ಳಿಗೆ ಬರಬೇಡ ನನ್ನ ಮಗಳು ಅಧಿಕಾರಿಯಾಗದೆ ಹಳ್ಳಿಗೆ ವಾಪಸ್ ಬರೋದು ನನಗೆ ನೋಡೋಕೆ ಇಷ್ಟ ಇಲ್ಲ ಯಾಕಂದ್ರೆ ಹಳ್ಳಿ ಜನ ನನ್ನನ್ನು ಆಡಿಕೊಳ್ತಾರೆ ಗೇಲಿ ಮಾಡ್ತಾರೆ ಅಂತ ಲಾಲ್ ಸಿಂಗ್ ಹೇಳ್ತಾರೆ ಆಶಾ ತಂದೆಗೆ ಬಾಯ್ ಹೇಳಿ ಆಶೀರ್ವಾದ ತಗೊಂಡು ದೆಹಲಿಗೆ ಹೋಗ್ತಾಳೆ ದೆಹಲಿಯಲ್ಲಿ ಆಶಾಳ ಕಾಲೇಜಿನಲ್ಲಿ ಓದಿದ್ದ ಕೆಲ ಸ್ನೇಹಿತರು ಇರ್ತಾರೆ ಇವರು ಕೂಡ ಐಎಎಸ್ ಯುಪಿಎಸ್ಸಿ ಎಕ್ಸಾಮ್ಗೆ ತಯಾರಿ ಮಾಡಿಕೊಳ್ತಾ ಇರ್ತಾರೆ ಆಶ ಓದಿಕೊಳ್ಳಲು ಶುರು ಮಾಡ್ತಾಳೆ ಯುಪಿಎಸ್ಸಿ ಎಕ್ಸಾಮ್ ದಿನ ಬರುತ್ತೆ
ಆಶಾ ಎಕ್ಸಾಮ್ ಬರೀತಾಳೆ ಆದರೆ ರಿಸಲ್ಟ್ ಬಂದಾಗ ಆಶಾ ಮೊದಲ ಅಟೆಂಪ್ಟ್ನಲ್ಲಿ ಫೇಲ್ ಆಗಿರ್ತಾಳೆ ನಮ್ಮ ಕೈಲಿ ಮತ್ತೊಂದು ಬಾರಿ ಪ್ರಯತ್ನ ಮಾಡಲು ಆಗೋದಿಲ್ಲ ಅಂತ ಹೇಳಿ ಆಶಾಳ ಸ್ನೇಹಿತರು ವಾಪಸ್ ತಮ್ಮ ತಮ್ಮ ಊರುಗಳಿಗೆ ಹೋಗಿಬಿಡ್ತಾರೆ ಆದರೆ ಆಶಾ ಹೋಗೋದಿಲ್ಲ ನಾನು ಮತ್ತೆ ನನ್ನ ಊರಿಗೆ ಹೋದರೆ ಅದು ನಾನು ಅಧಿಕಾರಿಯಾಗಿ ಮಾತ್ರ ಇಲ್ಲ ಅಂದ್ರೆ ಮತ್ತೆ ಇನ್ಯಾವತ್ತು ನಾನು ನನ್ನ ಊರಿಗೆ ಹೋಗೋದಿಲ್ಲ ಅಂತ ತಂದೆಗೆ ಕೊಟ್ಟಿದ್ದ ಮಾತನ್ನು ನೆನೆಸಿಕೊಂಡು ಮತ್ತೆ ಓದೋಕೆ ಆಶಾ ಶುರು ಮಾಡ್ತಾಳೆ ಒಬ್ಬಂಟಿಯಾಗಿದ್ದರು ಅಗಲು ರಾತ್ರಿ ಕಷ್ಟಪಟ್ಟು ಓದ್ತಾಳೆ ಎರಡನೇ ಬಾರಿ ಕೂಡ ಆಶಾ ಎಕ್ಸಾಮ್ ಫೇಲ್ ಆಗ್ತಾಳೆ ಆದರೆ ಆಶಾ ತನ್ನ ಚಲ ಬಿಡೋದಿಲ್ಲ ಮೂರನೇ ಬಾರಿ ಮತ್ತೆ ಯುಪಿಎಸ್ಸಿ
ಎಕ್ಸಾಮ್ ಕಟ್ತಾಳೆ ಹಲವಾರು ತಿಂಗಳುಗಳ ಕಾಲ ಕಷ್ಟಪಟ್ಟು ಓದಿ ಮೂರನೇ ಬಾರಿ ಆಶಾ ಯುಪಿಎಸ್ಸಿ ಎಕ್ಸಾಮ್ನಲ್ಲಿ ಪಾಸ್ ಆಗ್ತಾಳೆ ಇಂಟರ್ವ್ಯೂ ಕೂಡ ಅಟೆಂಡ್ ಮಾಡಿ ಆಶಾ ಕೊನೆಗೂ ಜಿಲ್ಲಾಧಿಕಾರಿ ಆಗ್ತಾಳೆ ತಾನು ಜಿಲ್ಲಾಧಿಕಾರಿ ಆದ ವಿಷಯ ಗೊತ್ತಾದಾಗ ಆಶಾ ಪಟ್ಟ ಸಂತೋಷಕ್ಕೆ ಲಿಮಿಟ್ ಇರಲಿಲ್ಲ ತಕ್ಷಣ ಆಶಾ ತನ್ನ ಊರಿಗೆ ಹೋಗಲು ರೆಡಿಯಾಗ್ತಾಳೆ ರೈಲ್ನಲ್ಲಿ ಹೋಗುವಾಗ ತನ್ನ ತಂದೆಯ ತ್ಯಾಗ ಹಳ್ಳಿ ಜನರ ಟಿಕೆಗಳು ತನ್ನ ಕಷ್ಟ ತಾಯಿಯಾ ಹೋರಾಟ ಎಲ್ಲವನ್ನು ಜ್ಞಾಪಿಸಿಕೊಂಡು ಆಶಾ ಕಣ್ಣೀರು ಹಾಕ್ತಾಳೆ, ಆಶಾಳ ಜೀವನ ಪಯಣ ಈಗ ಯಶಸ್ಸಿನ ಕಡೆಗೆ ಬರ್ತಾ ಇತ್ತು ಊರಿನ ರೈಲ್ವೆ ಸ್ಟೇಷನ್ ಬಂದಾಗ ಆಶಾ ರೈಲ್ನಿಂದ ಕೆಳಗೆ ಇಳಿತಾಳೆ ಊರಿನ ರೈಲ್ವೆ ಸ್ಟೇಷನ್ ನೋಡ್ತಿದ್ದ ಹಾಗೆ ಆಶಾ
ಮನಸ್ಸಿನಲ್ಲಿ ನೂರಾರು ಹಳೆಯ ನೆನಪುಗಳು ಆಶಾ ನಡ್ಕೊಂಡು ರೈಲ್ವೆ ಸ್ಟೇಷನ್ ಇಂದ ಹೊರಗೆ ಬರ್ತಾ ಇರ್ತಾಳೆ ಆಗಲೇ ಅದೇ ರೈಲ್ವೆ ಸ್ಟೇಷನ್ ಅಲ್ಲಿ ಕೂತಿದ್ದಂತ ಒಬ್ಬ ವೃದ್ದ ಭಿಕ್ಷುಕನನ್ನು ಆಶಾ ನೋಡ್ತಾಳೆ ಈ ಭಿಕ್ಷುಕನ ಕೈಯಲ್ಲಿ ಒಂದು ಹಳೆ ತಟ್ಟೆ ಇತ್ತು ಈ ತಟ್ಟೆ ಒಳಗೆ ಸ್ವಲ್ಪ ಚಿಲ್ಲರೆ ಹಣ ಇತ್ತು ಭಿಕ್ಷುಕ ತಟ್ಟೆಯಲ್ಲಿದ್ದ ಚಿಲ್ಲರೆ ಹಣನ ಲೆಕ್ಕ ಹಾಕ್ತಾ ಇದ್ದ ಇದನ್ನು ನೋಡಿ ದಿಡೀರಂತ ಆಶಾ ಆ ಭಿಕ್ಷುಕನ ಬಳಿ ಓಡಿ ಬರ್ತಾಳೆ ಅಪ್ಪ ಹೇಗಿದ್ದೀರಾ ಅಂತ ಕಣ್ಣೀರು ಹಾಕ್ತಾ ಕೇಳ್ತಾಳೆ ಆ ಭಿಕ್ಷುಕ ಆಶ್ಚರ್ಯದಿಂದ ತನ್ನ ತಲೆಯಎತ್ತಿ ನೋಡಿ ಆಗ ಭಿಕ್ಷುಕ ಕೂಡ ಕಣ್ಣೀರು ಹಾಕಲು ಶುರು ಮಾಡ್ತಾನೆ ಆದರೆ ಆ ಭಿಕ್ಷುಕ ಬೇರೆ ಯಾರು ಅಲ್ಲ ಸ್ವಂತ
ಆಶಾಳ ತಂದೆ ಲಾಲ್ ಸಿಂಗ್, ಮಗಳ ವಿದ್ಯಾಭ್ಯಾಸಕ್ಕಾಗಿ ಲಾಲ್ ಸಿಂಗ್ ಇವತ್ತು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿತ್ತು ತಂದೆ ಕಣ್ಣೀರು ಹಾಕ್ತಾ ಇರೋದು ನೋಡಿ ಅಪ್ಪನನ್ನು ತಬ್ಬಿಕೊಂಡ ಆಶ ಅಪ್ಪ ನೀವು ಕಂಡ ಕನಸು ನನಸಾಗಿದೆ ನಾನು ಐಎಎಸ್ ಆಫೀಸರ್ ಆಗಿದ್ದೀನಿ ಆದರೆ ನಿಮ್ಮ ಸ್ಥಿತಿ ಈ ರೀತಿಯಾಗಿದೆ ಅಪ್ಪ ನಿಮ್ಮ ಕನಸು ನೆರವೇರಿಸಿದ್ದೀನಿ ಆದರೆ ನೀವು ಯಾಕೆ ಹೀಗೆ ಆಗಿದ್ದೀರಾ ಅಂತ ಆಶಾ ಅಪ್ಪನನ್ನು ಪ್ರಶ್ನೆ ಮಾಡ್ತಾಳೆ ಸ್ವಲ್ಪ ಸಮಯ ಮೌನವಾಗಿದ್ದ ಲಾಲ್ ಸಿಂಗ್ ಆಮೇಲೆ ತನ್ನ ಕಥೆನ ಈ ರೀತಿ ಹೇಳ್ತಾರೆ ಮಗಳೇ ನಿನಗೆ ನಾನು ನಿನ್ನ ಅಕೌಂಟ್ನಲ್ಲಿ ಡೆಪಾಸಿಟ್ ಇಟ್ಟಿದ್ದ ಹಣ ನೆನಪಿದೆ ಅಲ್ವಾ ನಾನು ಆ ಹಣವನ್ನು ಹೇಗೆ ತಂದೆ ಅಂತ ನೀನು ಯಾವತ್ತಾದರೂ ಯೋಚನೆ
ಮಾಡಿದ್ದೀಯಾ ಅಂತ ಲಾಲ್ ಸಿಂಗ್ ಆಶಾನ ಕೇಳ್ತಾರೆ ಅಪ್ಪ ನೀವು ಅದರ ಬಗ್ಗೆ ನನ್ನ ಬಳಿ ಏನು ಹೇಳಲಿಲ್ಲವಲ್ಲ ಅಂತ ಆಶಾ ಹೇಳ್ತಾಳೆ ನಗುತ್ತಾ ಲಾಲ್ ಸಿಂಗ್ ಮಗಳೇ ನಾನು ನಮ್ಮ ಮನೆನ ನ ಫೈನಾನ್ಸಿಯಲ್ ಒಬ್ಬನ ಬಳಿ ಅಡಮಾನ ಇಟ್ಟು ಆ ಹಣವನ್ನು ತೆಗೆದುಕೊಂಡೆ ಅದೇ ದುಡ್ಡಿನಲ್ಲಿ ಕೆಲ ತಿಂಗಳು ಬಾಡಿಗೆ ಕಟ್ಟಿದೆ ಆನಂತರ ನಾನು ಅದೇ ಮನೆಯಲ್ಲಿ ಇದ್ದುಕೊಂಡು ಕಷ್ಟಪಟ್ಟು ಕೆಲಸ ಮಾಡಿ ಬಾಡಿಗೆ ಕಟ್ಟಿದ್ದೆ ಆದರೆ ಒಂದು ದಿನ ದಿಡೀರನೆ ಅ’ಪಘಾತ ಒಂದರಲ್ಲಿ ನಾನು ನನ್ನ ಕಾಲು ಮುರಿದುಕೊಂಡೆ ಕಾಲುಗಳು ಇಲ್ಲದ ಕಾರಣ ನನಗೆ ಕೆಲಸ ಮಾಡಲು ಆಗ್ತಾ ಇರಲಿಲ್ಲ ಕೆಲಸ ಮಾಡದ ಕಾರಣ ಫೈನಾನ್ಸಿಯರ್ಗೆ ಬಡ್ಡಿ ಹಣ ಬಾಡಿಗೆ ಹಣ ಕಟ್ಟೋಕೆ ಆಗಲಿಲ್ಲ ಹೀಗಾಗಿ ಫೈನಾನ್ಸಿಯರ್ ನನ್ನನ್ನು ಮನೆಯಿಂದ
ಆಚೆಗೆ ಓಡಿಸಿಬಿಟ್ಟರು ಆಮೇಲೆ ನಾನು ರೈಲ್ವೆ ಸ್ಟೇಷನ್ ಗೆ ಬಂದೆ, ಇಲ್ಲಿ ನಾನು ಭಿಕ್ಷೆ ಬೇಡಿ ಜೀವನ ಮಾಡೋಕೆ ಶುರು ಮಾಡಿದೆ ರಾತ್ರಿ ವೇಳೆ ರೈಲ್ವೆ ನಿಲ್ದಾಣದಲ್ಲಿ ಮಲಗುತಿದ್ದೆ ಆದರೆ ಈಗ ನೀನು ದೊಡ್ಡ ಅಧಿಕಾರಿಯಾಗಿದ್ದೀಯ ಮಗಳೇ ಇನ್ಮುಂದೆ ನನಗೆ ಯಾವುದೇ ಕಷ್ಟಗಳು ಇಲ್ಲ ಅಂತ ಆಶಾಳ ತಂದೆ ಹೇಳ್ತಾರೆ ತಂದೆಯ ಮಾತು ಕೇಳಿ ಆಶಾ ಕಣ್ಣೀರು ಹಾಕ್ತಾಳೆ ಮಗಳನ್ನು ಒಳ್ಳೆ ಸ್ಥನಕ್ಕೆ ತರಲು ತಂದೆ ಪಟ್ಟ ಕಷ್ಟಗಳೆಲ್ಲ ಆಶಾಗೆ ನೆನಪಿಗೆ ಬರುತ್ತೆ ತಕ್ಷಣ ತನ್ನ ತಂದೆನ ತನ್ನ ಜೊತೆ ಸೀದ ಊರಿಗೆ ಕರ್ಕೊಂಡು ಬರ್ತಾಳೆ ಆಶಾ ತನ್ನ ಊರಿಗೆ ಬಂದಮೇಲೆ ತಮ್ಮ ಮನೆಗೆ ಹೋಗಿ ಅಲ್ಲಿದ್ದ ಫೈನಾನ್ಸಿಯರ್ಗೆ ಬಾಕಿ ಇದ್ದ ಬಾಡಿಗೆ ಬಡ್ಡಿ ಹಣನ ಕೊಡ್ತಾಳೆ,
ಆಗ ಅಪ್ಪ ಇನ್ಮುಂದೆ ನೀವು ರೈಲ್ವೆ ಸ್ಟೇಷನ್ ಬಳಿ ಮಲಗಬೇಕಿಲ್ಲ ಇಲ್ಲೇ ನಿಮ್ಮ ಸ್ವಂತ ಮನೆಯಲ್ಲಿ ಮಲಗಬಹುದು, ನಾನು ನಿಮಗೆ ಪ್ರತಿ ತಿಂಗಳು ಹಣ ಕಳಿಸ್ತೀನಿ ಗ್ರಾಮದ ಒಬ್ಬರು ಪರಿಚಿತ ವ್ಯಕ್ತಿನ ತಂದೆನ ನೋಡಿಕೊಳ್ಳಲು ಆಶಾ ನೇಮಕ ಮಾಡ್ತಾಳೆ ಆಮೇಲೆ ಆಶಾಗೆ ಐಎಎಸ್ ಪೋಸ್ಟಿಂಗ್ ಒಂದು ಜಿಲ್ಲೆಯಲ್ಲಿ ಆಗುತ್ತೆ ಎರಡು ವರ್ಷದ ನಂತರ ಮತ್ತೆ ಊರಿಗೆ ಬಂದು ತನ್ನ ತಂದೆನ ತನಗೆ ಸರ್ಕಾರ ಕೊಟ್ಟಿದ್ದ ಸರ್ಕಾರಿ ಗೆಸ್ಟ್ ಹೌಸ್ಗೆ ಆಶಾ ಕರ್ಕೊಂಡು ಬರ್ತಾಳೆ ಈಗ ಆಶಾ ತನ್ನ ತಂದೆನ ಜೊತೆಲಿ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ ತಂದೆನ ನೋಡಿಕೊಳ್ಳಲು ಆದೇ ಊರಿನ ಪರಿಚಿತ ವ್ಯಕ್ತಿನ ಕೂಡ ಕೆಲಸಕ್ಕೆ ಆಶಾ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾಳೆ ಆರು
ತಿಂಗಳ ನಂತರ ಹಳ್ಳಿಯ ಕೆಲವರು ಹಿರಿಯರು ಆಶಾಳ ಮನೆಗೆ ಬಂದು ಊರಿನಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಾರೆ ಜಾತ್ರೆ ದಿನ ಆಶಾ ತನ್ನ ತಂದೆ ಜೊತೆ ಮತ್ತೆ ಅದೇ ಹಳ್ಳಿಗೆ ಸರ್ಕಾರಿ ಕಾರಿನಲ್ಲಿ ಹೋಗ್ತಾಳೆ ಜಾತ್ರೆಯಲ್ಲಿ ಸ್ಟೇಜ್ ಮೇಲೆ ಭಾಷಣ ಮಾಡುತ್ತಾ ಆಶಾ ತನ್ನ ಕಥೆ ತಂದೆ ತನಗಾಗಿ ಮಾಡಿದ ತ್ಯಾಗದ ಬಗ್ಗೆ ಹಳ್ಳಿ ಜನಗಳಿಗೆ ಹೇಳ್ತಾಳೆ ಹಳ್ಳಿ ಜನಗಳು ಆಶಾಳ ಪೂರ್ತಿ ಕಥೆ ಕೇಳಿ ಕಣ್ಣೀರು ಹಾಕ್ತಾರೆ ಲಾಲ್ ಸಿಂಗ್ ತ್ಯಾಗಕ್ಕೆ ಹಳ್ಳಿ ಜನ ಮೇಲೆ ಎದ್ದು ನಿಂತು ಚಪ್ಪಾಳೆ ಹೊಡಿತಾರೆ ಆನಂತರ ಆಶಾ ಎರಡು ವರ್ಷ ಚೆನ್ನಾಗಿ ಪ್ರಾಮಾಣಿಕವಾಗಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡ್ತಾಳೆ ಆಮೇಲೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಉಮೇಶ್ ಜೊತೆ ಆಶಾ
ಮದುವೆ ಮಾಡಿಕೊಳ್ಳುತ್ತಾಳೆ ಗಂಡನ ಬಳಿ ಮದುವೆ ನಂತರ ತನ್ನ ತಂದೆ ಕೂಡ ತಮ್ಮ ಜೊತೆನೆ ಇರ್ತಾರೆ ಅಂತ ಆಶಾ ಮದುವೆ ಮುಂಚೆನೇ ಕಂಡೀಷನ್ ಆಗ್ತಾಳೆ ಮೊದಲು ಉಮೇಶ್ ಇದಕ್ಕೆ ಒಪ್ಪೋದಿಲ್ಲ ಆಗ ಆಶಾ ತಂದೆ ತನಗಾಗಿ ಮಾಡಿದ್ದ ಎಲ್ಲಾ ತ್ಯಾಗದ ಕಥೆನ ಉಮೇಶ್ಗೆ ಹೇಳ್ತಾಳೆ ಆಯ್ತು ನಿನ್ನ ತಂದೆ ನಮ್ಮ ಜೊತೆನೆ ಇರಲಿ ಅಂತ ಉಮೇಶ್ ಹೇಳ್ತಾರೆ ಈಗ ಆಶಾ ತನ್ನ ಗಂಡ ಮತ್ತು ತನ್ನ ತಂದೆ ಜೊತೆ ಖುಷಿ ಖುಷಿಯಾಗಿ ಜೀವನ ಮಾಡ್ತಾ ಇದ್ದಾಳೆ, ಸ್ನೇಹಿತರೆ ಇದು ಒಬ್ಬಳು ಬಡವರ ಮನೆಯ ಹುಡುಗಿಯ ಸಾಧನೆ ಕಥೆ ತಂದೆ ಕನಸು ನೆರವೇರಿಸಲು ಅಗಲು ರಾತ್ರಿ ಕಷ್ಟಪಟ್ಟು ಈಗ ಉನ್ನತ ಸ್ಥಾನದಲ್ಲಿ ಇದ್ದಾಳೆ ಆಶಾ.
ಗೆಳೆಯರೇ ಈ ಸ್ಟೋರಿ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೆ ಕಾಮೆಂಟ್ ಮಾಡಿ ಹಾಗು ಮಾತೋಬರಿಗೂ ಶೇರ್ ಮಾಡಿ