Breaking News
6 Aug 2025, Wed

RCBಗೆ ಹೊಸ ನಾಯಕನೇ ಅದೃಷ್ಟ ತಂದುಕೊಟ್ಟನಾ? ಕ್ಯಾಪ್ಟನ್ ಆಗಿ ಸಕ್ಸಸ್ ಪ್ಲೇಯರ್ ಆಗಿ ಫೇಲ್.!

RCBಗೆ ಹೊಸ ನಾಯಕನೇ ಅದೃಷ್ಟ ತಂದುಕೊಟ್ಟನಾ? ಕ್ಯಾಪ್ಟನ್ ಆಗಿ ಸಕ್ಸಸ್ ಪ್ಲೇಯರ್ ಆಗಿ ಫೇಲ್.! 1

ನಮಸ್ತೆ ಸ್ನೇಹಿತರೆ, ನಿಜಕ್ಕೂ ಇದು ಕೇವಲ ತಂಡವಲ್ಲ ಇದೊಂದು ಬ್ರಾಂಡ್ ಐಪಿಎಲ್ ಚರಿತ್ರೆಯಲ್ಲಿ ಈವರೆಗೂ ಆರ್ಸಿಬಿ ಕಪ್ ಎತ್ತಿ ಹಿಡಿದಿಲ್ಲ ಆದರೆ 2025ರಲ್ಲಿ ಶತಾಯ ಗತಾಯ ಕಪ್ ಗೆಲ್ಲಲೇಬೇಕು ಅಂತ ಆರ್ಸಿಬಿ ಫಿಕ್ಸ್ ಆಗಿದೆ ಅದಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ನೀಡುತಿದೆ ತವರಿನಾಚೆ ಆಡಿದ ಎಂಟಕ್ಕೆ ಎಂಟು ಪಂದೆಗಳಲ್ಲೂ ಗೆದ್ದು ಫೈನಲ್ಗೆ ಎಂಟ್ರಿ ಕೊಟ್ಟಿದೆ ಆಮೂಲಕ ಯಾವ ತಂಡವು ಮಾಡಲಾಗದ ಸಾಧನೆಯನ್ನ ಮಾಡಿದೆ ಆದರೆ ಆರ್ಸಿಬಿಯ ಈ ಸಾಧನೆಗೆ ಪ್ರಮುಖ ಕಾರಣ ನಾಯಕ ರಜತ್ ಪಾಟಿದಾರ್ ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆರ್ಸಿಬಿ ಫ್ರಾಂಚೈಸಿ ರಜತ್ಗೆ ನಾಯಕನ ಪಟ್ಟ ಕಟ್ಟಿತು ಅಂದೇ ಆರ್ಸಿಬಿಯ ಹಣೆಬರಹ ಚೇಂಜ್ ಆಯಿತು ಮೊದಲ ಪಂದೆದಲ್ಲೇ ರಜತ್ ತಮ್ಮ ನಾಯಕತ್ವದ

ಸಾಮರ್ಥ್ಯವನ್ನ ಪ್ರೂವ್ ಮಾಡಿದ್ರು ಆರು ವರ್ಷಗಳ ನಂತರ ಕೆಕೆಆರ್ ತಂಡವನ್ನ ಆರ್ಸಿಬಿ ಅವರದ್ದೇ ನೆಲದಲ್ಲಿ ಮಣಿಸಿತು 17 ವರ್ಷಗಳ ನಂತರ ಚೆನ್ನೈನಲ್ಲಿ ಗೆಲುವಿನ ಬಾವುಟ ಹಾರಿಸಿತು 10 ವರ್ಷದ ನಂತರ ಮುಂಬೈನಲ್ಲಿ ಆರ್ಸಿಬಿ ಮುಂಬೈ ಇಂಡಿಯನ್ಸ್ಗೆ ಮಣ್ಣು ಮುಕ್ಕಿಸಿತು ಇಂಜುರಿಯಿಂದಾಗಿ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ರಜತ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕಿಳಿದಿದ್ರು ಜಿತೇಶ್ ಶರ್ಮ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ರು ಆದರೆ ಜಿತೇಶ್ ನಾಯಕತ್ವ ಹೇಳಿಕೊಳ್ಳುವಂತಿರಲಿಲ್ಲ ಇದರಿಂದ ಎರಡು ಪಂದೆಗಳಲ್ಲೂ ಎದುರಾಳಿ ತಂಡಗಳು 220ಕ್ಕಿಂತಲೂ ಹೆಚ್ಚು ರನ್ ಕಲೆಹಾಕಿದ್ವು ಕ್ವಾಲಿಫೈಯರ್ ಒನ್ ನಲ್ಲಿ ರಜತ್ ಮತ್ತೆ ತಂಡದ ಚುಕ್ಕಾಣಿ ಹಿಡಿದರು

ಚಾಣಾಕ್ಷ ನಾಯಕತ್ವದಿಂದ ಪಂಜಾಬ್ ಕೇವಲ 101 ರನ್ಗೆ ಆಲ್ಔಟ್ ಆಗು ವಂತೆ ಮಾಡಿದ್ರು ಅಲ್ಲದೆ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು ಇಂದು ರಜತ್ ಕ್ಯಾಪ್ಟೆನ್ಸಿಗೆ ಅಸಲಿ ಅಗ್ನಿ ಪರೀಕ್ಷೆ ಎದುರಾಗಿದೆ ಈ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲೋದರ ಜೊತೆಗೆ ಶ್ರೇಯಸ್ ಅಯ್ಯರ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಜತ್ ಕಾಯುತಿದ್ದಾರೆ ರಜತ್ ಕೈಗೆ ಆರ್ಸಿಬಿ ತಂಡದ ಕ್ಯಾಪ್ಟೆನ್ಸಿ ನೀಡಲು ಪ್ರಮುಖ ಕಾರಣ ಕಳೆದ ವರ್ಷದ ಸಯ್ಯದ್ ಮುಸ್ತಾಕ್ ಅಲಿ ಟೂರ್ನಿ ದೇಶೀಯ ಟಿ20 ಟೂರ್ನಿಯಲ್ಲಿ ರಜತ್ ಮಧ್ಯಪ್ರದೇಶ ತಂಡವನ್ನ ಅದ್ಭುತವಾಗಿ ಮುನ್ನಡೆಸಿದ್ರು 13 ವರ್ಷಗಳ ನಂತರ ಮಧ್ಯಪ್ರದೇಶ ಶಾ ಫೈನಲ್ಗೆ ಎಂಟ್ರಿ ನೀಡಿತ್ತು ನಾಯಕತ್ವ ಅಷ್ಟೇ ಅಲ್ಲ ಬ್ಯಾಟಿಂಗ್ನಲ್ಲೂ ರಜತ್ ಮಿಂಚಿದ್ರು ಫೈನಲ್

ನಲ್ಲಿ ಒತ್ತಡದ ನಡುವೆಯು ನಾಯಕನ ಆಟವಾಡಿದ್ರು ಜಸ್ಟ್ 40 ಬಾಲ್ಗಳಲ್ಲಿ ಆರು ಫೋರ್ ಮತ್ತು ಆರು ಸಿಕ್ಸ್ ಸಹಿತ 80 ರನ್ ಬಾರಿಸಿದ್ರು ಆದರೆ ರಜತ್ ಅಬ್ಬರದ ನಡುವೆಯು ಮಧ್ಯಪ್ರದೇಶ ಸೋಲು ಕಾಣುತ್ತೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮಧ್ಯಪ್ರದೇಶ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು ಆದರೆ 179 ರನ್ಗಳ ಗುರಿಯನ್ನ ಮುಂಬೈ 17.5 ಐದು ಓವರ್ಗಳಲ್ಲೇ ತಲುಪುತ್ತೆ ಐದು ವಿಕೆಟ್ಗಳಿಂದ ಪಂದ್ಯ ಗೆದ್ದು ಚಾಂಪಿಯನ್ ಆಗುತ್ತೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೂರನೇ ಬಾರಿಗೆ ಕಪ್ ಎತ್ತಿ ಹಿಡಿಯುತ್ತೆ ಆ ಸೋಲಿಗೆ ಈಗ ಸೇಡು ತೀರಿಸಿಕೊಳ್ಳಲು ರಜತ್ ಸಂಚು ರೂಪಿಸಿದ್ದಾರೆ ಒಂದೇ ಏಟಿಗೆ ಎರಡು

ಹೊಡೆಯುವ ಪ್ಲಾನ್ ನಲ್ಲಿದ್ದಾರೆ ಹೌದು ಹೌದು ನಾಯಕತ್ವದಲ್ಲಿ ಮಿಂಚುತ್ತಿರುವ ರಜತ್ ಬ್ಯಾಟಿಂಗ್ನಲ್ಲಿ ಮಾತ್ರ ಫ್ಲಾಪ್ ಶೋ ನೀಡುತಿದ್ದಾರೆ ಟೋರ್ನಿಯ ಆರಂಭಿಕ ಪಂದೆಗಳಲ್ಲಿ ರಜತ್ ಅಬ್ಬರಿಸಿದ್ರು ಸಿಎಸ್ಕೆ ವಿರುದ್ಧದ ಪಂದೆದಲ್ಲಿ ನಾಯಕನ ಆಟವಾಡಿದ್ರು ಅದಕ್ಕು ಮುನ್ನ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಮಿಂಚಿದ್ರು ಮುಂಬೈ ಇಂಡಿಯನ್ಸ್ ವಿರುದ್ಧವೂ ಪಟಪಟನೆ ರನ್ ಗಳಿಸಿದ್ರು. ಆದರೆ ಈ ಮೂರು ಪಂದ್ಯಗಳ ನಂತರ ರಜತ್ ಕಂಪ್ಲೀಟ್ಆಗಿ ಸೈಲೆಂಟ್ ಆಗಿದ್ದಾರೆ. ಇದರಿಂದ ಮಿಡಲ್ ಆರ್ಡರ್ ನಲ್ಲಿ ರನ್ ಬರ್ತಿಲ್ಲ. ಆದರೆ ಫೈನಲ್ ನಲ್ಲಿ ರಜತ್ ರಾರಾಜಿಸ್ತಾರ ಕಳಪೆ ಫಾರ್ಮ್ ಸುಳಿಯಿಂದ ಹೊರಬಂದು ಆರ್ಬಟಿಸ್ತಾರ ಆರ್ಸಿಬಿಗೆ ಚೊಚ್ಚಲ ಕಪ್ ಗೆದ್ದುಕೊಡ್ತಾರ ಅನ್ನೋದನ್ನ ಕಾದು ನೋಡಬೇಕಾಗಿದೆ.! ನಿಮ್ ಪ್ರಕಾರ ಇವತ್ತು ಗೆಲುವು ಯಾರಿಗೆ ಕಾಮೆಂಟ್ ಮಾಡಿ..!

By Admin

Leave a Reply

Your email address will not be published. Required fields are marked *