Breaking News
7 Aug 2025, Thu

KMF Recruitment | ಹಾಲಿನ ಡೈರಿ ನೇಮಕಾತಿ, ಪ್ರತಿ ತಿಂಗಳಿಗೆ ಸಿಗಲಿದೆ Rs.75000/- 10th,12th Pass Job

KMF Recruitment

KMF Recruitment | ಹಾಲಿನ ಡೈರಿ ನೇಮಕಾತಿ, ಪ್ರತಿ ತಿಂಗಳಿಗೆ ಸಿಗಲಿದೆ Rs.75000/- 10th,12th Pass Job

KMF Recruitment | ಹಾಲಿನ ಡೈರಿ ನೇಮಕಾತಿ, ಪ್ರತಿ ತಿಂಗಳಿಗೆ ಸಿಗಲಿದೆ Rs.75000/- 10th,12th Pass Job 2

ಯಾವ ಯಾವ ಕ್ಯಾಟಗರಿ ಅವರಿಗೆ ಎಷ್ಟೆಷ್ಟು ವಯೋಮಿತಿ ಸಡಲಿಕೆ ಅಂತ ಕೂಡ ತಿಳಿಸಿಕೊಡ್ತಾ ಇದೀನಿ. ಮೊದಲನೆಯದಾಗಿ ಓಬಿಸಿ ಕ್ಯಾಟಗರಿ ಅವರಿಗೆ ಮೂರು ವರ್ಷದ ವಯೋಮಿತಿ ಸಡಲಿಕೆ ಕೊಟ್ಟಿದ್ದಾರೆ. ಎಸ್ಸಿ ಎಸ್ಟಿ ಕ್ಯಾಂಡಿಡೇಟ್ಸ್ ಗಳಿಗೆ ಐದು ವರ್ಷದ ಸಡಲಿಕೆಯನ್ನ ಕೊಟ್ಟಿದ್ದಾರೆ. ನೆಕ್ಸ್ಟ್ ಅಪ್ಲಿಕೇಶನ್ ಫೀಸ್ ವಿವರ ತಿಳ್ಕೊಳ್ಳೋದಾದ್ರೆ ಎಸ್ಸಿ ಎಸ್ಟಿ ಕ್ಯಾಂಡಿಡೇಟ್ಸ್ ಗಳಿಗೆ ಓಬಿಸಿ ಕ್ಯಾಂಡಿಡೇಟ್ಸ್ ಗಳಿಗೆ ಮತ್ತೆ ಇಡಬ್ಲ್ಯೂಎಸ್ ಕ್ಯಾಂಡಿಡೇಟ್ಸ್ ಗಳಿಗೆ 390 ರೂಪಾಯ ಅಪ್ಲಿಕೇಶನ್ ಫೀಸ್ ಇರುತ್ತೆ. ಇಡಬ್ಲ್ಯೂಎಸ್ ಅಂದ್ರೆ ಎಕನಾಮಿಕ್ ವೀಕರ್ ಸೆಕ್ಷನ್ ಅಂತ ಹೇಳಿ. ನೀವು ಇದೆಲ್ಲ ರಿಸರ್ವೇಷನ್ ಕೊಟ್ಟಿರೋದ್ರಿಂದ ನೀವು ಎಸ್ಸಿ ಎಸ್ಟಿ ಓಬಿಸಿ ಆಗಿದ್ರೆ ಕ್ಯಾಸ್ಟ್ ಸರ್ಟಿಫಿಕೇಟ್ ನ ಇಟ್ಕೊಂಡಿರಬೇಕು. ಇಡಬ್ಲ್ಯೂಎಸ್ ಆಗಿದ್ರೆ ಇಡಬ್ಲ್ಯೂಎಸ್ ಸರ್ಟಿಫಿಕೇಟ್ ನ ಇಟ್ಕೊಂಡಿರಬೇಕಾಗುತ್ತೆ ನೀವು. ನೆಕ್ಸ್ಟ್ ಇನ್ನಿತರೆ ಎಲ್ಲಾ ಕ್ಯಾಂಡಿಡೇಟ್ಸ್ ಗಳಿಗೂ ಕೂಡ 675 ರೂಪಾಯ ಅಪ್ಲಿಕೇಶನ್ ಫೀಸ್ಗೆ ಇರುತ್ತೆ. ಅಪ್ಲಿಕೇಶನ್ ಫೀಸ್ ನ ನೀವು ಆನ್ಲೈನ್ ಮುಖಾಂತರ ಪೇ ಮಾಡಬೇಕಾಗುತ್ತೆ. ಆಫ್ಲೈನ್ ಮುಖಾಂತರ ಪೇ ಮಾಡೋಕೆ ಅವಕಾಶ ಕೊಟ್ಟಿರೋದಿಲ್ಲ.

ಸೆಲೆಕ್ಷನ್ ಪ್ರೋಸೆಸ್ ನ ನೋಡೋದಾದ್ರೆ ಶಾರ್ಟ್ ಲಿಸ್ಟಿಂಗ್ ಇರುತ್ತೆ ನಿಮ್ಮ ಅಪ್ಲಿಕೇಶನ್ನ ಶಾರ್ಟ್ ಲಿಸ್ಟ್ ಮಾಡಿ ನಿಮ್ಮ ಕ್ವಾಲಿಫಿಕೇಶನ್ ನಿಮ್ಮ ಎಕ್ಸ್ಪೀರಿಯನ್ಸ್ ನ ನೋಡಿ ನಿಮ್ಮನ್ನ ಇಂಟರ್ವ್ಯೂಗೆ ಕರೀತಾರೆ. ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರೋದಿಲ್ಲ ಅದಕ್ಕೋಸ್ಕರ ಎಲ್ಲರೂ ಅಪ್ಲಿಕೇಶನ್ ಅನ್ನ ನೀವು ಆನ್ಲೈನ್ ಮುಖಾಂತರ ಹಾಕಬೇಕು, ಆನ್ಲೈನ್ ಅರ್ಜಿಯಲ್ಲಿ ಇಮೇಲ್ ಐಡಿ ಮೊಬೈಲ್ ನಂಬರ್ ಇದನ್ನೆಲ್ಲ ಕರೆಕ್ಟಾಗಿ ಮೆನ್ಷನ್ ಮಾಡಿ ನಿಮಗೇನಾದ್ರೂ ಜಾಬ್ ಸಿಕ್ಕಿದ್ರೆ ಈಮೇಲ್ ಮುಖಾಂತರ ಅಥವಾ ಎಸ್ಎಂಎಸ್ ಮುಖಾಂತರ ನಿಮಗೆ ಕಮ್ಯುನಿಕೇಟ್ ಮಾಡ್ತಾರೆ ಅದಕ್ಕೋಸ್ಕರ ನೀವು ಡಾಕ್ಯುಮೆಂಟ್ಸ್ ನೆಲ್ಲ ರೆಡಿ ಇಟ್ಕೋಬೇಕು, ಯಾವುದು ಅಂತ ಕೇಳ್ತಾ ಇದ್ದೀರಾ, ಐಡಿ ಪ್ರೂಫ್ಗೆ, ಆಧಾರ್ ಕಾರ್ಡ್, ವೋಟರ್ ಐಡಿ, ಅಥವಾ ಪಾನ್ ಕಾರ್ಡ್, ಈತರ ಫೋಟೋ ಇರುವಂತಹ ಐಡಿ ಪ್ರೂಫ್ ನ ರೆಡಿ ಇಟ್ಕೊಳ್ಳಿ ಏಜ್ ಪ್ರೂಫ್ಗೆ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ನ ಇಟ್ಕೊಂಡಿರಿ ನೆಕ್ಸ್ಟ್ ನಿಮ್ಮ ಎಜುಕೇಶನ್ ಕ್ವಾಲಿಫಿಕೇಶನ್ಗೆ ಮಾರ್ಕ್ಸ್ ಕಾರ್ಡ್ ಸರ್ಟಿಫಿಕೇಟ್ ಎಲ್ಲ ಇಟ್ಕೊಂಡಿರಿ, ರೆಸ್ಯೂಮೆ ಅನ್ನ ಆನ್ಲೈನ್ ಅಪ್ಲಿಕೇಶನ್ ಆಗಿರೋದ್ರಿಂದ ಕೇಳೋದಿಲ್ಲ,

ಬಟ್ ಸೇಫ್ಟಿಗೆ ಇಟ್ಕೊಂಡಿರಿ, ಎಕ್ಸ್ಪೀರಿಯನ್ಸ್ ಏನಾದ್ರೂ ಇದ್ರೆ ಎಕ್ಸ್ಪೀರಿಯನ್ಸ್ ಸರ್ಟಿಫಿಕೇಟ್ ತೆಗೆದುಇಟ್ಕೊಳ್ಳಿ, ಇನ್ನು ಯಾವ ಯಾವ ಹುದ್ದೆಗೆ ಎಷ್ಟೆಷ್ಟು ಸ್ಯಾಲರಿ ಇರುತ್ತೆ ಅಂದ್ರೆ, ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ 1,23,100 ರೂ.ಯಿಂದ ಹಿಡಿದು 2,15,900ರೂ. ಇರುತ್ತೆ. ರೀಜನಲ್ ಮ್ಯಾನೇಜರ್ ಹುದ್ದೆಗೆ 78,800 ರೂ.ಯಿಂದ ಹಿಡಿದು 92,200 ರೂ ಇರುತ್ತೆ, ಮಾರ್ಕೆಟಿಂಗ್ ಮ್ಯಾನೇಜರ್ಗೆ 67,700 ರೂ.ಯಿಂದ ಹಿಡಿದು 8,2700 ರೂ ಇರುತ್ತೆ, ಎಕ್ಸಿಕ್ಯೂಟಿವ್ ಮ್ಯಾನೇಜರ್ ಹುದ್ದೆಗೆ 56,100 ರೂ.ಯಿಂದ ಹಿಡಿದು,77,500ರೂ. ನೆಕ್ಸ್ಟ್ ಡಿವಿಷನಲ್ ಮ್ಯಾನೇಜರ್ ಹುದ್ದೆಗೆ 53100 ರೂಪಯಿಂದ ಹಿಡಿದು 167800 ರೂ, ನೆಕ್ಸ್ಟ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹುದ್ದೆಗೆ 47600 ರೂಪಯಿಂದ ಹಿಡಿದು 12,5100 ರೂ ಇರುತ್ತೆ, ತಹಶೀಲ್ ಮ್ಯಾನೇಜರ್ ಹುದ್ದೆಗೆ 44900 ರೂಪಯಿಂದ ಹಿಡಿದು 142400 ರೂ, ಸೇಲ್ಸ್ ಮ್ಯಾನೇಜರ್ ಹುದ್ದೆಗೆ 35400 ರೂಪಯಿಂದ ಹಿಡಿದು 122400 ರೂ ಇರುತ್ತೆ, ಅಕೌಂಟ್ ಸೇಲ್ಸ್ ಮ್ಯಾನೇಜರ್ ಮತ್ತೆ ಅಕೌಂಟೆಂಟ್ ಎರಡು ಹುದ್ದೆಗೂ 29,000 ರೂಪಿಂದ ಹಿಡಿದು 92300 ರೂಪಯ ತನಕ ಸ್ಯಾಲರಿ ಇದೆ,

ಕ್ಲರ್ಕ್ ಹುದ್ದೆ ಮತ್ತೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ 19900 ರೂಪಯಿಂದ ಹಿಡಿದು 63200 ರೂಪಯಿ, ಮಿಲ್ಕ್ ಸೆಂಟರ್ ಮ್ಯಾನೇಜರ್ ಫೀಲ್ಡ್ ಆಫೀಸರ್ ಟ್ರೈನಿ ಆಫೀಸರ್ ಹುದ್ದೆಗೆ 18000 ರೂಪಯಿಂದ ಹಿಡಿದು 56900 ರೂಪಯ ಸ್ಯಾಲರಿ ಅಪರೆಂಟಿಸ್ ಹುದ್ದೆಗೆ ಸ್ಟೋರ್ ಸೂಪರ್ವೈಸರ್ ಲ್ಯಾಬ್ ಅಟೆಂಡೆಂಟ್ ಹುದ್ದೆಗೆ ಹುದ್ದೆಗೆ 19900 ರೂಪಯಿಂದ ಹಿಡಿದು 63200 ರೂ ಇರುತ್ತೆ, ಹೆಲ್ಪರ್ ಡ್ರೈವ್ ವರ್ ಪ್ಯೂನ್ ಗಾರ್ಡ್ ಇದಿಷ್ಟು ಹುದ್ದೆಗೆ 18000 ರೂಪಯಿಂದ ಹಿಡಿದು 56900 ರೂಪಯ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18000 ದಿಂದ 63200 ಎಲೆಕ್ಟ್ರಿಷಿಯನ್ ಹುದ್ದೆಗೆ 1856900 ರೂಪಯ ತನಕ ಸ್ಯಾಲರಿ ಇರುತ್ತೆ ನಿಮಗೆ ಯಾವ ಹುದ್ದೆಯದ ಡೀಟೇಲ್ಸ್ ಸ್ಯಾಲರಿ ಬೇಕು ಅದನ್ನ ವಿಡಿಯೋನ ಪಾಸ್ ಮಾಡಿ ಸ್ಕ್ರೀನ್ ತಗೊಳ್ಳಿ ಅಪ್ಲಿಕೇಶನ್ ಓಪನ್ ಆಗಿದ್ದ ದಿನಾಂಕನ ನೋಡೋದಾದ್ರೆ 25 ಏಪ್ರಿಲ್ 2025 ಕೊನೆಯ ದಿನಾಂಕ 24 ಏಪ್ರಿಲ್ 24 ಮೇ 2025 ಗೊತ್ತಾಯ್ತಲ್ವಾ 25 ಏಪ್ರಿಲ್ಗೆ ಓಪನ್ ಆಗಿದೆ 24 ಮೇಗೆ ಕೊನೆಗೊಳ್ತಾ ಇದೆ. ಆದಷ್ಟು ಬೇಗ ಅರ್ಜಿಯನ್ನ ಹಾಕಿಕೊಳ್ಳಿ ಈ ಜಾಬ್ ನ ನಿಮದಾಗಿಸಿಕೊಳ್ಳಿ. ಕೊನೆ ದಿನಂಕ ಹತ್ತರ ಬರ್ತಿದ್ದಹಾಗೆ ಸರ್ವರ್ ಕ್ರಾಶ್ ಆಗೋ ಸಾಧ್ಯತೆ ಜಾಸ್ತಿ ಇರುತ್ತೆ,

Leave a Reply

Your email address will not be published. Required fields are marked *