ನಮಸ್ತೆ ಗೆಳೆಯರೇ, ಮನೆ ಇಲ್ಲದಂತವರು ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಉಚಿತವಾಗಿ ಮನೆ ಅಥವಾ ಸಹಾಯಧನವನ್ನ ಪಡೆಯಬಹುದಾಗಿರುವಂತದ್ದು ಹೌದು 2025-2026ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವಂತ ಪ್ರಕ್ರಿಯೆ ಈಗಾಗಲೇ ಆರಂಭದಲ್ಲೇ ಇರುವಂತದ್ದು, ಈ ಒಂದು ಸಮಯದಲ್ಲಿ ಉಚಿತ ಮನೆಗಳಿಗೆ ಅರ್ಜಿನ ಸಲ್ಲಿಸಿ ಉಚಿತವಾಗಿ ಮನೆ ಅಥವಾ ಸಹಾಯಧನವನ್ನ ಪಡೆಯಬಹುದಾಗಿರುವಂತದ್ದು ನಗರ ಪ್ರದೇಶದವರು ಆಗಿರಬಹುದು ಅಥವಾ ಗ್ರಾಮೀಣ ಪ್ರದೇಶದವರು ಆಗಿರಬಹುದು ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತೆ ಅರ್ಜಿಯನ್ನ ಯಾವ ರೀತಿಯಾಗಿ ಸಲ್ಲಿಸಬೇಕು ಯಾವೆಲ್ಲ ದಾಖಲತೆಗಳನ್ನ ಕೊಡಬೇಕಾಗುತ್ತೆ,
ಮನೆ ಇಲ್ಲದಂತವರು ಪ್ರಧಾನಮಂತ್ರಿ ಆವಾಸ್ ಯೋಜನೆ ಕಡೆಯಿಂದ ಉಚಿತವಾಗಿ ಮನೆಯನ್ನ ಕೂಡ ಪಡೆಯಬಹುದಾಗಿರುವಂತದ್ದು 2025-2026ನೇ ಸಾಲಿನಲ್ಲಿ ಉಚಿತವಾಗಿ ಮನೆಗಳಿಗೆ ಅರ್ಜಿ ಸಲ್ಲಿಸುವಂತ ಪ್ರಕ್ರಿಯೆ ಈಗಾಗಲೇ ಆರಂಭದಲ್ಲಿ ಇರುವಂತದ್ದು ನಿಮ್ಮ ಒಂದು ಫೋನಿನ ಮುಖಾಂತರನೇ ನೀವೇ ಸ್ವತಃ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿನ ಕೂಡ ಸಲ್ಲಿಸಬಹುದಾಗಿರುತ್ತೆ ಯಾವುದೇ ಒಂದು ಕಚೇರಿ ಅಥವಾ ಯಾವುದೇ ಒಂದು ಕೇಂದ್ರಕ್ಕೆ ಭೇಟಿ ನೀಡಿದನೆ ಸ್ವತ ನಿಮ್ಮ ಒಂದು ಫೋನಿನ ಮುಖಾಂತರನೇ ಆನ್ಲೈನ್ ಮುಖಾಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾವ ರೀತಿಯಾಗಿ ಅರ್ಜಿನ ಸಲ್ಲಿಸಬೇಕು ಅಂತ ಇವತ್ತಿನ ಲೇಖನದಲ್ಲಿ ನೋಡೋಣ ಬನ್ನಿ
ಪ್ರಧಾನ ಮಂತ್ರಿ ಆವಾಸನೆ ಗೆ ಅರ್ಜಿನ ಸಲ್ಲಿಸಬೇಕಾಗಿತ್ತು ಅಂತಂದ್ರೆ ಮುಖ್ಯವಾಗಿ ಯಾವೆಲ್ಲಾ ದಾಖಲತೆಗಳನ್ನ ಕೊಡಬೇಕಾಗುತ್ತೆ ಅಂತ ಕೇಳಿದ್ರೆ,
- ಮೊದಲನೇದಾಗಿರುವಂತದ್ದು: ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಯಾರ ಹೆಸರಿನ ಮೇಲೆ ಅರ್ಜಿನ ಸಲ್ಲಿಸ್ತಾ ಇರ್ತಾರೆ, ಅವರ ಒಂದು ಆಧಾರ್ ಕಾರ್ಡ್ನ ಕೊಡಬೇಕಾಗಿರುತ್ತೆ.
- ಎರಡನೇದಾಗಿರುವಂತದ್ದು: ಕುಟುಂಬ ಸದಸ್ಯರ ಆಧಾರ್ ಕಾರ್ಡ್ಗಳನ್ನ ಕೂಡ ಕೊಡಬೇಕಾಗಿರುವಂತದ್ದು ನಿಮ್ಮ ಒಂದು ರೇಷನ್ ಕಾರ್ಡಲ್ಲಿ ಎಷ್ಟು ಜನ ಸದಸ್ಯರ ಇದ್ದೀರಾ ಅಷ್ಟು ಜನರ ಒಂದು ಆಧಾರ್ ಕಾರ್ಡ್ಗಳನ್ನ ಕೂಡ ಕಡ್ಡಾಯವಾಗಿ ಕೊಡಬೇಕಾಗಿರುತ್ತೆ.
- ಮೂರನೆದಾಗಿರುವಂತದ್ದು: ಇನ್ಕಮ್ ಸರ್ಟಿಫಿಕೇಟ್ ಅಥವಾ ಆದಾಯ ಪ್ರಮಾಣಪತ್ರವನ್ನ ಕೊಡಬೇಕಾಗಿರುತ್ತೆ.
- ನಾಲ್ಕನೆದಾಗಿರುವಂತದ್ದು: ಪ್ರಾಪರ್ಟಿ ಡಾಕ್ಯುಮೆಂಟ್ ಅಥವಾ ಆಸ್ತಿಯ ದಾಖಲೆಗಳನ್ನ ಕಡ್ಡಾಯವಾಗಿ ಕೊಡಬೇಕಾಗಿರುವಂತದ್ದು. ಆಸ್ತಿಯ ದಾಖಲೆಗಳು ಕಡ್ಡಾಯವಾಗಿ ಅರ್ಜಿದಾರರ ಹೆಸರಿನ ಮೇಲೆ ಇರಬೇಕಾಗಿರುತ್ತೆ. ಸೈಟ್ ಆಗಿರಲಿ ಅಥವಾ ಜಾಗವನ್ನಾಗಿರಲಿ ನೀವು ರಿಜಿಸ್ಟ್ರೇಷನ್ ಮಾಡ್ಕೊಂಡ ನಂತರ ನಿಮಗೆ ರಿಜಿಸ್ಟ್ರೇಷನ್ ಕಾಪಿ ಅಥವಾ ಆಸ್ತಿಯ ದಾಖಲೆಗಳು ಅಂತ ಕೊಟ್ಟಿರ್ತಾರೆ ಆ ಒಂದು ದಾಖಲೆಗಳನ್ನ ಇಲ್ಲಿ ಅಪ್ಲೋಡ್ ಮಾಡಬೇಕಾಗಿರುವಂತದ್ದು ನಗರ ಪ್ರದೇಶದಲ್ಲಿ ಇದ್ದಂತವರಿಗೆ ಈ ಆಸ್ತಿ ಪ್ರಮಾಣಪತ್ರ ಅಥವಾ ಈ ಆಸ್ತಿ ಡಾಕ್ಯುಮೆಂಟ್ ಅಂತ ಕೊಟ್ಟಿರ್ತಾರೆ ಗ್ರಾಮೀಣ ಪ್ರದೇಶದಲ್ಲಿ ಇದ್ದಂತವರಿಗೆ ಈ ಸೊತ್ತು
ಪ್ರಮಾಣಪತ್ರ ಅಥವಾ ಈ ಸೊತ್ತು ಫಾರಂ ಅಂತ ಕೊಟ್ಟಿರ್ತಾರೆ ಈ ದಾಖಲೆಗಳನ್ನ ಅಪ್ಲೋಡ್ ಮಾಡಬೇಕಾಗಿರುವಂತದ್ದು, ಇನ್ನು ನಿಮ್ಮ ಒಂದು ಬ್ಯಾಂಕ್ ಪಾಸ್ ಬುಕ್ ನ ಕೂಡ ಕಡ್ಡಾಯವಾಗಿ ಕೊಡಬೇಕಾಗಿರುತ್ತೆ ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಕೂಡ ಇಲ್ಲಿ ಬೇಕಾಗಿರುವಂತದ್ದು, ಇನ್ನು ಮುಖ್ಯವಾಗಿ ಅರ್ಜಿದಾರರ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಕೂಡ ಕಡ್ಡಾಯವಾಗಿ ಆಗಿರಬೇಕಾಗಿರುತ್ತೆ. ಇಷ್ಟೆಲ್ಲ ದಾಖಲತೆಗಳನ್ನ ಕೊಟ್ಟು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿನ ಸಲ್ಲಿಸಬಹುದಾಗಿರುತ್ತೆ. ಅರ್ಜಿನ ಸಲ್ಲಿಸಬೇಕಾಗಿತ್ತು ಅಂತಂದ್ರೆ ಕೊನೆಯ ದಿನಾಂಕ ಯಾವಾಗ ಅಂತ ಕೇಳಿದ್ರೆ ಏಪ್ರಿಲ್ 30, 2025 ಇದು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ
ಸಲ್ಲಿಸುವಂತ ಕೊನೆಯ ದಿನಾಂಕ ಆಗಿರುತ್ತೆ. ಇಷ್ಟರೊಳಗಡೆನೇ ನೀವು ಬೇಗನೇ ಅರ್ಜಿನ ಸಲ್ಲಿಸಿ ಉಚಿತ ಮನೆಗಳನ್ನ ಕೂಡ ಪಡೆಯಬಹುದಾಗಿರುವಂತದ್ದು. ಹಾಗಾದ್ರೆ ಆನ್ಲೈನ್ ಮುಖಾಂತರ ಯಾವ ರೀತಿಯಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿನ ಸಲ್ಲಿಸಬೇಕು ಅಂತ ಕೇಳಿದ್ರೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಆಫೀಷಿಯಲ್ ವೆಬ್ಸೈಟ್ಗೆ ನೀವು ಭೇಟಿ ನೀಡಬೇಕಾಗಿರುತ್ತೆ. ಇದು ನಮ್ಮ ಭಾರತ ಸರ್ಕಾರದ ಆಫೀಸಿಯಲ್ ವೆಬ್ಸೈಟ್ ಆಗಿರುವಂತದ್ದು. ಈ ಒಂದು ವೆಬ್ಸೈಟ್ ಲಿಂಕ್ ನಾನು ಈ ಲೇಖನದ ಕೊನೆಯಲ್ಲಿ ಇರುತ್ತದೆ ನೀವು ಅಲ್ಲಿಂದ ಓಪನ್ ಮಾಡ್ಕೊಂಡ್ರೆ ಇಲ್ಲಿ ಕಾಣುವಂತಹ ಆಫಿಷಿಯಲ್ ವೆಬ್ಸೈಟ್ಗೆ ಡೈರೆಕ್ಟ್ ಆಗಿ ಭೇಟಿ ನೀಡ್ತೀರಾ
ಹಳ್ಳಿಯಲ್ಲಿ ಇದ್ದಂತವರು ಅಥವಾ ಪಟ್ಟಣದಲ್ಲಿ ಇದ್ದಂತವರು ಕೂಡ ಅರ್ಜನ ಸಲ್ಲಿಸಬಹುದಾಗಿರುತ್ತೆ. ಗ್ರಾಮೀಣ ಪ್ರದೇಶದವರು ನಗರ ಪ್ರದೇಶದವರು ಕೂಡ ಅರ್ಜನ ಸಲ್ಲಿಸಕ್ಕೆ ಹರತೆಯನ್ನ ಹೊಂದಿರತೀರಾ ಸೋ ಇಲ್ಲಿ ಈ ಒಂದು ಆಫಿಷಿಯಲ್ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಕೆಳಗಡೆ ಸ್ಕ್ರೋಲ್ ಡೌನ್ ಮಾಡ್ತಾ ಬಂದ್ರೆ ಕ್ಲಿಕ್ ಟು ಪ್ರೊಸೀಡ್ ಅಂತ ಇರುತ್ತೆ ಸೋ ಇದರ ಮೇಲೆ ಕ್ಲಿಕ್ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ಇನ್ನೊಂದು ಪೇಜ್ ಕೂಡ ಓಪನ್ ಆಗುತ್ತೆ ಇದನ್ನ ಕೂಡ ಸ್ಕ್ರೋಲ್ ಡೌನ್ ಮಾಡಿ ಇಲ್ಲಿ ಪ್ರೊಸೀಡ್ ಅಂತ ಬಂದಿರುತ್ತೆ ಇದರ ಮೇಲೆ ಕ್ಲಿಕ್ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ನಮ್ಮ ಒಂದು ರಾಜ್ಯನ ಆಯ್ಕೆ ಮಾಡ್ಕೋಬೇಕಾಗಿರುವಂತದ್ದು ಕರ್ನಾಟಕವನ್ನ ಆಯ್ಕೆ ಮಾಡ್ಕೊಳ್ಳಿ ನೆಕ್ಸ್ಟ್
ಇಲ್ಲಿ ಇನ್ಕಮ್ ನ ಎಂಟ್ರಿ ಮಾಡಬೇಕಾಗಿರುವಂತದ್ದು ನಿಮ್ಮ ಒಂದು ಇನ್ಕಮ್ ಸರ್ಟಿಫಿಕೇಟ್ ಅಲ್ಲಿ ಅಥವಾ ಆದಾಯ ಪ್ರಮಾಣಪತ್ರದಲ್ಲಿ ಎಷ್ಟು ಇನ್ಕಮ್ ಇರುತ್ತೋ ಸೊ ಅದೇ ರೀತಿಯಾಗಿ ಇನ್ಕಮ್ ನ ಕೂಡ ಎಂಟರ್ ನೆಕ್ಸ್ಟ್ ಇಲ್ಲಿ ಸೆಲೆಕ್ಟ್ ವರ್ಟಿಕಲ್ ಅಂತ ಬಂದಿರುತ್ತೆ ಮೊದಲನೇದಾಗಿರುವಂತ ಆಪ್ಷನ್ ಮೇಲೆ ಟಿಕ್ ಮಾರ್ಕ್ ನ ಮಾಡ್ಕೊಳ್ಳಿ ಬೆನಿಫಿಷಿಯರಿ ಲೆಡ್ ಕನ್ಸ್ಟ್ರಕ್ಷನ್ಸ್ ಅಂತ ಇರುತ್ತೆ ಬಿಎಲ್ಸಿ ಅಂತ ಹೇಳ್ತಾರೆ ಸೋ ಈ ಒಂದು ಆಪ್ಷನ್ ಮೇಲೆ ಟಿಕ್ ಮಾರ್ಕ್ ನ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ಕೆಳಗಡೆ ಎರಡು ಕ್ವೆಶ್ಚನ್ ಗಳನ್ನ ಕೊಟ್ಟಿರ್ತಾರೆ ಇದರಲ್ಲಿ ನೋ ಅಂತ ಸೆಲೆಕ್ಟ್ ಮಾಡ್ಕೊಳ್ಳಿ ಮೊದಲನೇದಾಗಿರುವಂತಹ ಆಪ್ಷನ್ ಮೇಲೆ ನೋ ಅಂತ ಸೆಲೆಕ್ಟ್ ಮಾಡ್ಕೊಳ್ಳಿ
ಎರಡನೇದಾಗಿರುವಂತ ಆಪ್ಷನ್ ಮೇಲೆ ನೋ ಅಂತ ಸೆಲೆಕ್ಟ್ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ಎಲಿಜಿಬಿಲಿಟಿ ಚೆಕ್ ಅಂತ ಇರುತ್ತೆ ಇದರ ಮೇಲೆ ಕ್ಲಿಕ್ ಮಾಡ್ಕೊಳ್ಳಿ ಎಲಿಜಿಬಿಲಿಟಿ ಚೆಕ್ ನ ಆದ ನಂತರ ಇಲ್ಲಿ ಆಧಾರ್ ಕಾರ್ಡ್ ನಂಬರ್ನ ಎಂಟ್ರಿ ಮಾಡಬೇಕಾಗಿರುವಂತದ್ದು ಅರ್ಜಿದಾರರ ಆಧಾರ್ ಕಾರ್ಡ್ ನಂಬರ್ನ ಎಂಟ್ರಿ ಮಾಡಿ ಆಧಾರ್ ಕಾರ್ಡ್ ಅಲ್ಲಿ ಯಾವ ರೀತಿಯಾಗಿ ಅವರ ಒಂದು ಹೆಸರು ಇರುತ್ತು ಸೊ ಅದೇ ರೀತಿಯಾಗಿ ಸ್ಪೆಲ್ಲಿಂಗ್ ಮಿಸ್ಟೇಕ್ ಇಲ್ಲದಲ್ಲಿ ಸರಿಯಾಗಿ ಎಂಟರ್ ಮಾಡಿ ನೆಕ್ಸ್ಟ್ ಇಲ್ಲಿ ಸ್ಕ್ರೋಲ್ ಡೌನ್ ಮಾಡ್ತಾ ಬಂದ್ರೆ ನೋಡಬಹುದು ಐ ಅಗ್ರಿ ಅಂತ ಇರುತ್ತೆ ಸೋ ಈ ಒಂದು ಐ ಅಗ್ರಿ ಬಟನ್ ಮೇಲೆ ನೀವು ಟಿಕ್ ಮಾರ್ಕ್ ನ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ಜನರೇಟ್ ಓಟಿಪಿ
ಅಂತ ಬಂದಿರುತ್ತೆ ಸೋ ಜನರೇಟ್ ಓಟಿಪಿ ಮೇಲೆ ನೀವು ಕ್ಲಿಕ್ ಮಾಡ್ಕೊಬೇಕಾಗುತ್ತೆ ಕ್ಲಿಕ್ ಮಾಡ್ಕೊಂಡ ನಂತರ ನಿಮ್ಮ ಒಂದು ಆಧಾರ್ ಕಾರ್ಡಿ್ಗೆ ಲಿಂಕ್ ಇರುವಂತ ಒಂದು ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತೆ ಸೋ ಆ ಒಂದು ಓಟಿಪಿ ನ ನೀವು ಸರಿಯಾಗಿ ಎಂಟ್ರಿ ಮಾಡಬೇಕಾಗಿರುತ್ತೆ ಸ್ನೇಹಿತರೆ ಈ ರೀತಿಯಾಗಿ ಓಟಿಪಿ ನ ಸರಿಯಾಗಿ ಎಂಟ್ರಿ ಮಾಡಿದ ನಂತರ ಸಬ್ಮಿಟ್ ಅಂತ ಇದೆ ನೋಡಬಹುದು ಸಬ್ಮಿಟ್ ಬಟನ್ ಮೇಲೆ ನೀವು ಕ್ಲಿಕ್ ಮಾಡ್ಕೊಬೇಕಾಗಿರುತ್ತೆ, ನೆಕ್ಸ್ಟ್ ಇಲ್ಲಿ ಈ ರೀತಿಯಾಗಿರುವಂತ ಒಂದು ಪೇಜ್ ಕೂಡ ಇಲ್ಲಿ ಓಪನ್ ಆಗಿರುತ್ತೆ ಇದು ಆನ್ಲೈನ್ ಅಲ್ಲಿ ಭರ್ತಿ ಮಾಡುವಂತ ನಮೋನಿ ಅಥವಾ ಫಾರಮ್ ಆಗಿರುತ್ತೆ. ಈ ಒಂದು ಫಾರಮ್ ನ ನೀವು ಸರಿಯಾಗಿ ಭರ್ತಿ ಮಾಡಿದ್ರೆ ಮಾತ್ರ ನೀವು ಅರ್ಜಿನ
ಸಲ್ಲಿಸಕ್ಕೆ ಆಗುವಂತದ್ದು. ಇಲ್ಲಿ ಎಲ್ಲಾ ವಿವರಗಳು ಕೊಟ್ಟಿರ್ತಾರೆ. ಸೋ ಆ ಒಂದು ವಿವರಗಳಿಗೆ ತಕ್ಕಂತೆ ನೀವು ಇಲ್ಲಿ ಸರಿಯಾಗಿ ಭರ್ತಿ ಮಾಡ್ತಾ ಹೋಗಬೇಕಾಗಿರುತ್ತೆ. ಇಲ್ಲಿ ನೋಡಬಹುದು ಮೊದಲನೇದಾಗಿರುವಂತದ್ದು ನಿಮಗೆ ಕಾಣ್ತಾ ಇದೆ ಬೆನಿಫಿಷಿಯರಿ ಅಂಡ್ ಕನ್ಸ್ಟ್ರಕ್ಷನ್ಸ್ ಅಂತ ಬಂದಿರುತ್ತೆ. ಸೋ ಇಲ್ಲಿ ನೀವು ಸೆಲೆಕ್ಟ್ ಮಾಡ್ಕೊಳ್ಳುವಂತ ಅವಶ್ಯಕತೆ ಇಲ್ಲ. ಆಲ್ರೆಡಿ ಇದು ಸೆಲೆಕ್ಟ್ ಆಗಿರುತ್ತೆ. ನೆಕ್ಸ್ಟ್ ಇಲ್ಲಿ ನೇಮ್ ಆಫ್ ದ ಅಪ್ಲಿಕೆಂಟ್ ಅಂತ ಬಂದಿರುತ್ತೆ. ನೀವು ಆಲ್ರೆಡಿ ನಿಮ್ಮ ಒಂದು ಹೆಸರು ಕೊಟ್ಟಿರುವುದರಿಂದ ಸೋ ನೀವು ಹೆಸರನ್ನ ಮತ್ತೆ ಎಂಟ್ರಿ ಮಾಡುವಂತ ಅವಶ್ಯಕತೆ ಕೂಡ ಇರಲ್ಲ. ನೆಕ್ಸ್ಟ್ ಇಲ್ಲಿ ಆಧಾರ್ ನಂಬರ್ ಅಂತ
ಬಂದಿರುತ್ತೆ ನೀವು ಆಲ್ರೆಡಿ ಆಧಾರ್ ನಂಬರ್ನೇ ಹಾಕಿ ಲಾಗಿನ್ ಆಗಿರ್ತೀರಾ ಸೊ ಅದರಿಂದಾಗಿ ನೀವು ಆಧಾರ್ ನಂಬರ್ನ ಎಂಟ್ರಿ ಮಾಡುವಂತ ಅವಶ್ಯಕತೆ ಕೂಡ ಇರಲ್ಲ ಸ್ನೇಹಿತರೆ ನೆಕ್ಸ್ಟ್ ಇಲ್ಲಿ ಪ್ಯಾನ್ ಕಾರ್ಡ್ ನಂಬರ್ ಅಂತ ಬಂದಿರುತ್ತೆ ನಿಮ್ಮ ಒಂದು ಪ್ಯಾನ್ ಕಾರ್ಡ್ ನಂಬರ್ನ್ನ ಸರಿಯಾಗಿ ಇಲ್ಲಿ ಈ ಒಂದು ಬಾಕ್ಸ್ ಅಲ್ಲಿ ಎಂಟ್ರಿ ಮಾಡಿ ನೆಕ್ಸ್ಟ್ ಇಲ್ಲಿ ಡೇಟ್ ಆಫ್ ಬರ್ತ್ ಅಂತ ಬಂದಿರುತ್ತೆ ನಿಮ್ಮ ಒಂದು ಆಧಾರ್ ಕಾರ್ಡ್ ಅಲ್ಲಿ ಯಾವ ರೀತಿಯಾಗಿ ನಿಮ್ಮ ಒಂದು ಜನ್ಮ ದಿನಾಂಕ ಇರುತ್ತೋ ಸೊ ಅದೇ ರೀತಿಯಾಗಿ ನಿಮ್ಮ ಜನ್ಮ ದಿನಾಂಕವನ್ನು ಕೂಡ ಸರಿಯಾಗಿ ಎಂಟ್ರಿ ಮಾಡಬೇಕಾಗಿರುತ್ತೆ ನೆಕ್ಸ್ಟ್ ಇಲ್ಲಿ ಜೆಂಡರ್ ಅಂತ ಇರುತ್ತೆ ಇಲ್ಲಿ ಸೆಲೆಕ್ಟ್ ಮಾಡ್ಕೊಬೇಕಾಗಿರುತ್ತೆ ಮೇಲೋ ಅಥವಾ
ಫೀಮೇಲ್ ಟ್ರಾನ್ಸ್ ಜೆಂಡರ್ ಅಂತ ನೀವು ಸರಿಯಾಗಿ ಇಲ್ಲಿ ಆಯ್ಕೆ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ಮೆರಿಟಲ್ ಸ್ಟೇಟಸ್ ಅಂತ ಬಂದಿದೆ ನೋಡಬಹುದು ಸೆಲೆಕ್ಟ್ ಮೆರಿಟಲ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡ್ಕೊಂಡ್ರೆ ಇಲ್ಲಿ ಮ್ಯಾರಿಡ್ ಇದೀರಾ ಅಥವಾ ಅನ್ಮ್ಯಾರಿಡ್ ಇದ್ದೀರಾ ಸಿಂಗಲ್ ಇದ್ದೀರಾ ಸಪರೇಟೆಡ್ ಆಗಿದ್ದೀರಾ ವಿಡೋವರ ಅಥವಾ ವಿಡೋನ ಅಂತ ಬಂದಿರುತ್ತೆ. ಸೋ ಅದರಲ್ಲಿ ಯಾವುದು ಸೂಕ್ತನೋ ಅದನ್ನ ಆಯ್ಕೆ ಮಾಡ್ಕೊಳ್ಳಿ. ನೆಕ್ಸ್ಟ್ ಇಲ್ಲಿ ಫಾದರ್ಸ್ ನೇಮ್ ಆಸ್ ಪರ್ ಆಧಾರ್ ಅಂತ ಬಂದಿರುತ್ತೆ. ಆಧಾರ್ ಕಾರ್ಡ್ ಅಲ್ಲಿ ಯಾವ ರೀತಿಯಾಗಿ ನಿಮ್ಮ ತಂದೆ ಹೆಸರು ಇರುತ್ತೋ ಸೊ ಅದೇ ರೀತಿಯಾಗಿ ಎಂಟ್ರಿ ಮಾಡಿ ನಿಮ್ಮ ತಂದೆಯ ಆಧಾರ್ ಕಾರ್ಡ್ ಸಂಖ್ಯೆನ ಕೂಡ ಇಲ್ಲಿ ಎಂಟ್ರಿ
ಮಾಡಬೇಕಾಗಿರುತ್ತೆ. ನೆಕ್ಸ್ಟ್ ಇಲ್ಲಿ ನಿಮ್ಮ ಒಂದು ತಾಯಿ ಹೆಸರು ಆಧಾರ್ ಕಾರ್ಡಲ್ಲಿ ಯಾವ ರೀತಿಯಾಗಿ ಇರುತ್ತೋ ಸೋ ಅದೇ ರೀತಿಯಾಗಿ ಎಂಟ್ರಿ ಮಾಡಬೇಕಾಗಿರುವಂತದ್ದು ನಿಮ್ಮ ತಾಯಿಯ ಒಂದು ಆಧಾರ್ ಕಾರ್ಡ್ ಸಂಖ್ಯೆನ್ನ ಕೂಡ ಎಂಟ್ರಿ ಮಾಡಬೇಕಾಗಿರುತ್ತೆ. ನೆಕ್ಸ್ಟ್ ಇಲ್ಲಿ ಎಂಪ್ಲಾಯ್ಮೆಂಟ್ ಸ್ಟೇಟಸ್ ಅಂತ ಬಂದಿರುತ್ತೆ. ನಿಮ್ಮ ಒಂದು ಎಂಪ್ಲಾಯ್ಮೆಂಟ್ ಸ್ಟೇಟಸ್ ನ ಇಲ್ಲಿ ಆಯ್ಕೆ ಮಾಡ್ಕೊಬೇಕಾಗಿರುತ್ತೆ ಸೆಲ್ಫ್ ಎಂಪ್ಲಾಯ್ಡ್ ಇದೀರಾ ಅಥವಾ ಸ್ಯಾಲರಿಡ್ ಇದ್ದೀರಾ ರೆಗ್ಯುಲರ್ ವೇಜಸ್ ಮಾಡ್ತೀರಾ ಅಥವಾ ಲೇಬರ್ ಇದ್ದೀರಾ ನಾಟ್ ಎಂಪ್ಲಾಯ್ಡ್ ಅಂತ ನೀವು ಇದರಲ್ಲಿ ನೋಡ್ಕೊಂಡು ಸೊ ಇದರಲ್ಲಿ ಯಾವುದು ಸೋಗತನೋ ಅದನ್ನ ಆಯ್ಕೆ ಮಾಡ್ಕೊಳ್ಳಿ. ನೆಕ್ಸ್ಟ್ ಇಲ್ಲಿ
ಆಕ್ಯುಪಿಕೇಶನ್ ಆಫ್ ದ ಅಪ್ಲಿಕೆಂಟ್ ಅಂತ ಬಂದಿರುತ್ತೆ ಕೆಲಸದ ವಿಧವನ್ನ ಆಯ್ಕೆ ಮಾಡ್ಕೊಬೇಕಾಗಿರುತ್ತೆ. ಇದರಲ್ಲಿ ಯಾವ ಒಂದು ಕೆಲಸವನ್ನ ಮಾಡ್ತೀರಾ ಸೊ ಅದನ್ನ ಆಯ್ಕೆ ಮಾಡ್ಕೊಳ್ಳಿ. ನಂತರ ಇಲ್ಲಿ ಎಜುಕೇಶನ್ ಕ್ವಾಲಿಫಿಕೇಶನ್ ಅಂತ ಬಂದಿರುತ್ತೆ ನಿಮ್ಮ ಒಂದು ಎಜುಕೇಶನ್ ಏನಾಗಿರುತ್ತೋ ಸೊ ಅದನ್ನ ಆಯ್ಕೆ ಮಾಡ್ಕೊಳ್ಳಿ. ಸೋ ಐಕ ಮಾಡ್ಕೊಂಡ ನಂತರ ನೆಕ್ಸ್ಟ್ ಇಲ್ಲಿ ನೋಡಬಹುದು ಹೌಸ್ ಹೋಲ್ಡ್ ಕ್ಯಾಟಗರಿ ಅಂತ ಬಂದಿರುತ್ತೆ ಆಲ್ರೆಡಿ ಇಲ್ಲಿ ಸೆಲೆಕ್ಟ್ ಆಗಿರುತ್ತೆ ನೋಡಬಹುದು ಈ ಡಬ್ಎಸ್ ಅಂತ ನೆಕ್ಸ್ಟ್ ಇಲ್ಲಿ ನೀವು ನೋ ಅಂತ ಬಂದಿರುತ್ತೆ ಆಲ್ರೆಡಿ ನೀವು ಇದನ್ನ ಕೊಟ್ಟಿರ್ತಾರೆ ನೋ ಅಂತ ಬಂದಿರುತ್ತೆ ನೆಕ್ಸ್ಟ್ ಇಲ್ಲಿ ನೋಡಬಹುದು
30,000 ಅಂತ ಅನುವಲ್ ಇನ್ಕಮ್ ಕೂಡ ಬಂದಿರುತ್ತೆ ಇಲ್ಲಿ ಅನುವಯವಲ್ ಇನ್ಕಮ್ ಅನ್ನ ನೀವು ಎಂಟ್ರಿ ಮಾಡುವಂತ ಅವಶ್ಯಕತೆ ಕೂಡ ಇರಲ್ಲ ಅಪ್ಲೋಡ್ ಇನ್ಕಮ್ ಸರ್ಟಿಫಿಕೇಟ್ ಅಂತ ಬಂದಿರುತ್ತೆ ಮುಖ್ಯವಾಗಿ ನೀವು ಇನ್ಕಮ್ ಸರ್ಟಿಫಿಕೇಟ್ ನ ಅಪ್ಲೋಡ್ ಮಾಡ್ಬೇಕಾಗಿರುತ್ತೆ ಇಲ್ಲಿ ಚೂಸ್ ಫೈಲ್ ಮೇಲೆ ಕ್ಲಿಕ್ ಮಾಡ್ಕೊಂಡು ನಿಮ್ಮ ಫೋನಿನಲ್ಲಿ ಸೇವ್ ಮಾಡಿ ಇಟ್ಕೊಂಡಿರುವಂತ ಇನ್ಕಮ್ ಸರ್ಟಿಫಿಕೇಟ್ ನ ಅಪ್ಲೋಡ್ ಮಾಡ್ಬೇಕಾಗಿರುತ್ತೆ ಇಲ್ಲಿ ಫೈಲ್ ನ ನೀವು ಆಯ್ಕೆ ಮಾಡ್ಕೊಂಡ ನಂತರ ಅಪ್ಲೋಡ್ ಅಂತ ಇದೆ ಸ ಅಪ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡ್ಕೊಂಡ್ರೆ ನಿಮ್ಮ ಒಂದು ಇನ್ಕಮ್ ಸರ್ಟಿಫಿಕೇಟ್ ಅಪ್ಲೋಡ್ ಆಗುತ್ತೆ. ನೆಕ್ಸ್ಟ್ ಇಲ್ಲಿ ರಿಲಿಜನ್ ಅಥವಾ ಧರ್ಮ ಅಂತ ಬಂದಿರುತ್ತೆ.
ಸೋ ನಿಮ್ಮ ಒಂದು ಧರ್ಮ ಅಥವಾ ರಿಲಿಜನ್ ಯಾವುದಾಗಿರುತ್ತೋ ಅದನ್ನ ಆಯ್ಕೆ ಮಾಡ್ಕೊಳ್ಳಿ. ಆಯ್ಕೆ ಮಾಡ್ಕೊಂಡ ನಂತರ ಕೆಳಗಡೆ ಇಲ್ಲಿ ನೋ ಅಂತ ಕ್ಲಿಕ್ ಮಾಡ್ಕೊಬೇಕಾಗಿರುತ್ತೆ. ನೋ ಅಂತ ಕ್ಲಿಕ್ ಮಾಡ್ಕೊಂಡ ನಂತರ ಕ್ಯಾಟಗರಿ ಅಂತ ಬಂದಿರುತ್ತೆ ಸೆಲೆಕ್ಟ್ ಕ್ಯಾಟಗರಿ ಅಂತ ಇರುತ್ತೆ ನೋಡಬಹುದು ಜನರಲ್ ಅಥವಾ ಎಸ್ಸಿ ಎಸ್ಟಿ ಓಬಿಸಿ ಅಂತ ಕೊಟ್ಟಿರ್ತಾರೆ. ಸೋ ಇದರಲ್ಲಿ ನೀವು ಯಾವ ವರ್ಗಕ್ಕೆ ಸೇರಿದವರಾಗಿರ್ತಾರೆ ಸೋ ಅದನ್ನ ಆಯ್ಕೆ ಮಾಡ್ಕೊಳ್ಳಿ. ಆಯ್ಕೆ ಮಾಡ್ಕೊಂಡ ನಂತರ ನೆಕ್ಸ್ಟ್ ಇಲ್ಲಿ ನೋ ಅಂತ ಕ್ಲಿಕ್ ಮಾಡ್ಕೊಬೇಕಾಗಿರುತ್ತೆ. ಕ್ಲಿಕ್ ಮಾಡ್ಕೊಂಡ ನಂತರ ನೋಡಬಹುದು ನಿಮಗೆ ಪ್ರೆಸೆಂಟ್ ಅಡ್ರೆಸ್ ಅಂಡ್ ಕಾಂಟ್ಯಾಕ್ಟ್ ಡೀಟೇಲ್ಸ್ ಅಂತ ಬಂದಿರುತ್ತೆ. ನೀವು ಪ್ರೆಸೆಂಟ್
ಅಥವಾ ಪ್ರಸ್ತುತ ಇರುವಂತಹ ಅಡ್ರೆಸ್ ನ ಸರಿಯಾಗಿ ಎಂಟ್ರಿ ಮಾಡ್ಬೇಕಾಗಿರುತ್ತೆ. ಪರ್ಮನೆಂಟ್ ಅಡ್ರೆಸ್ ಅಂತ ಬಂದಿರುತ್ತೆ. ಎರಡು ಸೇಮ್ ಆಗಿತ್ತು ಅಂದ್ರೆ ನೀವು ಪರ್ಮನೆಂಟ್ ಅಡ್ರೆಸ್ ಅಲ್ಲಿ ಈಗ ಇರುವಂತದ್ದು ಅಂತ ಆಗಿತ್ತು ಅಂತಂದ್ರೆ ಸೇಮ್ ಅಂತ ಕ್ಲಿಕ್ ಮಾಡ್ಕೋಬಹುದು. ಇಲ್ಲಿ ಹೌಸ್ ಅಥವಾ ಫ್ಲಾಟ್ ನಂಬರ್ ನ ಸರಿಯಾಗಿ ಎಂಟ್ರಿ ಮಾಡಬೇಕಾಗಿರುತ್ತೆ. ನೆಕ್ಸ್ಟ್ ಇಲ್ಲಿ ನಿಮ್ಮ ಒಂದು ಏರಿಯಾದ ಹೆಸರು ಅಥವಾ ಸ್ಟ್ರೀಟ್ ನ ಹೆಸರನ್ನ ಸರಿಯಾಗಿ ಎಂಟ್ರಿ ಮಾಡಬೇಕಾಗಿರುತ್ತೆ. ನೆಕ್ಸ್ಟ್ ಇಲ್ಲಿ ನಮ್ಮ ರಾಜ್ಯನ ಕೂಡ ಆಯ್ಕೆ ಮಾಡ್ಕೋಬಹುದು ಸ್ಟೇಟ್ ನೇಮ್ ಅಂತ ಕೊಟ್ಟಿರ್ತಾರೆ ನಮ್ಮ ಒಂದು ಕರ್ನಾಟಕ ರಾಜ್ಯವನ್ನ ಆಯ್ಕೆ ಮಾಡ್ಕೊಬಹುದು. ಕರ್ನಾಟಕ ರಾಜ್ಯವನ್ನ ಆಯ್ಕೆ
ಮಾಡ್ಕೊಂಡ ನಂತರ ಕೆಳಗಡೆ ಡಿಸ್ಟ್ರಿಕ್ಟ್ ನೇಮ್ ಅಂತ ಬಂದಿರುತ್ತೆ. ನಮ್ಮ ಕರ್ನಾಟಕದಲ್ಲಿ ಇರುವಂತ ಎಲ್ಲಾ ಜಿಲ್ಲೆಗಳು ಕೂಡ ಬಂದಿರುತ್ತೆ ನಿಮ್ಮ ಒಂದು ಜಿಲ್ಲೆ ಯಾವುದಾಗಿರುತ್ತೋ ಆ ಒಂದು ಜಿಲ್ಲೆನ ಆಯ್ಕೆ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ಸಿಟಿ ಅಂತ ಬಂದಿರುತ್ತೆ ನಿಮ್ಮ ಒಂದು ಸಿಟಿ ಯಾವುದಾಗಿರುತ್ತೋ ಸೋ ಆ ಒಂದು ಸಿಟಿನ ನೀವು ಇಲ್ಲಿ ಆಯ್ಕೆ ಮಾಡ್ಕೊಬೇಕಾಗಿರುತ್ತೆ ನೆಕ್ಸ್ಟ್ ಇಲ್ಲಿ ಪಿನ್ ಕೋಡ್ ಅಂತ ಬಂದಿರುತ್ತೆ ಇದು ತುಂಬಾ ಮುಖ್ಯವಾಗಿರುವಂತದ್ದು ನಿಮ್ಮ ಒಂದು ಪಿನ್ ಕೋಡ್ ಇದರಲ್ಲಿ ನಿಮಗೆ ಬರುತ್ತೆ ಅಂತ ನೋಡಬಹುದು ಸೋ ಒಂದು ಲಿಸ್ಟ್ ಕೂಡ ಕೊಟ್ಟಿರ್ತಾರೆ ಆ ಒಂದು ಲಿಸ್ಟ್ ಅಲ್ಲಿ ನಿಮ್ಮ ಒಂದು ಪಿನ್ ಕೋಡ್ ಬಂತು ಅಂತ ಇಲ್ಲಿ ಸೆಲೆಕ್ಟ್ ಮಾಡ್ಕೊಳ್ಳಿ ಸೆಲೆಕ್ಟ್
ಮಾಡ್ಕೊಂಡ ನಂತರ ಮೊಬೈಲ್ ನಂಬರ್ ಅಂತ ಬಂದಿರುತ್ತೆ ಸೋ ನಿಮ್ಮ ಒಂದು ಮೊಬೈಲ್ ನಂಬರ್ನ ಸರಿಯಾಗಿ ಎಂಟ್ರಿ ಮಾಡಿ ನೆಕ್ಸ್ಟ್ ಇಲ್ಲಿ ಇಮೇಲ್ ಐಡಿ ಅಂತ ಕೊಟ್ಟಿದ್ದಾರೆ ಇದ್ರೆ ನೀವು ಇಮೇಲ್ ಐಡಿ ನ ಹಾಕಬಹುದು ಇಲ್ಲದಿದ್ರೂನು ಬಿಡಬಹುದು ಸೋ ಇದೇನು ನಿಮಗೆ ಮ್ಯಾಂಡೇಟ್ ಸರಿಯಾಗಿ ಇಲ್ಲ ಸ್ನೇಹಿತರೆ ನೆಕ್ಸ್ಟ್ ಇಲ್ಲಿ ಯಾವ ಜಾಗದಲ್ಲಿ ನೀವು ಮನೆನ ಕಟ್ಟಬೇಕು ಅಂಕೊಂಡಿರ್ತೀರಾ ಸೋ ಆ ಒಂದು ಜಾಗದ ಅಡ್ರೆಸ್ ನ ಸರಿಯಾಗಿ ನೀವು ಫಿಲ್ ಮಾಡಬೇಕಾಗಿರುತ್ತೆ ಇಲ್ಲಿ ಫ್ಲಾಟ್ ನಂಬರ್ ಅಂತ ಇರುತ್ತೆ ಫ್ಲಾಟ್ ನಂಬರ್ ಅಲ್ಲಿ ನಿಮ್ಮ ಒಂದು ಫ್ಲಾಟ್ ನಂಬರ್ ಯಾವ ರೀತಿಯಾಗಿರುತ್ತೋ ಸೋ ಅದೇ ರೀತಿಯಾಗಿ ಇಲ್ಲಿ ಫಿಲ್ ಮಾಡಿ ನೆಕ್ಸ್ಟ್ ಇಲ್ಲಿ ನಿಮ್ಮ ಒಂದು ಏರಿಯಾದ ಹೆಸರನ್ನ ಕೂಡ ಸರಿಯಾಗಿ
ಎಂಟ್ರಿ ಮಾಡಬೇಕಾಗಿರುತ್ತೆ ನೆಕ್ಸ್ಟ್ ಇಲ್ಲಿ ಸ್ಟೇಟ್ ನೇಮ್ ಅಂತ ಬಂದಿರುತ್ತೆ ನಮ್ಮ ಕರ್ನಾಟಕನ ಆಯ್ಕೆ ಮಾಡ್ಕೊಳ್ಳಿ ಡಿಸ್ಟ್ರಿಕ್ಟ್ ನೇಮ್ ಅಂತ ಇರುತ್ತೆ ಸೋ ನಿಮ್ಮ ಒಂದು ಜಿಲ್ಲೆ ಯಾವುದಾಗಿರುತ್ತೋ ಅದನ್ನ ಆಯ್ಕೆ ಮಾಡ್ಕೊಳ್ಳಿ ಸಿಟಿ ನೇಮ್ ಅಂತ ಇರುತ್ತೆ ಸಿಟಿ ನೇಮ್ ನ ಕೂಡ ನೀವು ಆಯ್ಕೆ ಮಾಡ್ಕೊಬೇಕಾಗಿರುತ್ತೆ ಸೋ ಅದೇ ರೀತಿಯಾಗಿ ಪಿನ್ ಕೋಡ್ ಇರುತ್ತೆ ಮತ್ತೆ ಮೊಬೈಲ್ ನಂಬರ್ ಇರುತ್ತೆ ಇದು ಕೂಡ ಸರಿಯಾಗಿ ನೀವು ಎಂಟ್ರಿ ಮಾಡ್ಬೇಕಾಗಿರುವಂತದ್ದು ಸೋ ಎಂಟ್ರಿ ಮಾಡಿದ ನಂತರ ಅಪ್ಲೋಡ್ ಲ್ಯಾಂಡ್ ಡಾಕ್ಯುಮೆಂಟ್ ಅಂತ ಬಂದಿರುತ್ತೆ ನಿಮ್ಮ ಒಂದು ಆಸ್ತಿಯ ದಾಖಲೆನ ಇಲ್ಲಿ ಅಪ್ಲೋಡ್ ಮಾಡ್ಬೇಕಾಗಿರುತ್ತೆ ಚೂಸ್ ಫೈಲ್ ಮೇಲೆ ಕ್ಲಿಕ್ ಮಾಡ್ಕೊಂಡು ನೀವು ಡಾಕ್ಯುಮೆಂಟ್ ನ
ಅಪ್ಲೋಡ್ ಮಾಡಿ ಇಲ್ಲಿ ಪಕ್ಕದಲ್ಲಿ ಅಪ್ಲೋಡ್ ಅಂತ ಇರುತ್ತೆ ಸೋ ಚೂಸ್ ಫೈಲ್ ಮೇಲೆ ಕ್ಲಿಕ್ ಮಾಡ್ಕೊಂಡ ನಂತರ ನಿಮ್ಮ ಒಂದು ಫೋನಲ್ಲಿ ಸೇವ್ ಮಾಡಿ ಇಟ್ಕೊಂಡಿರುವಂತ ಲ್ಯಾಂಡ್ ಡಾಕ್ಯುಮೆಂಟ್ ನ ನೀವು ಆಯ್ಕೆ ಮಾಡಿ್ಕೊಳ್ಳಿ ಆಯ್ಕೆ ಮಾಡ್ಕೊಂಡ ನಂತರ ಇಲ್ಲಿ ಅಪ್ಲೋಡ್ ಅಂತ ಬಂದಿರುತ್ತೆ ಸೋ ಅಪ್ಲೋಡ್ ಮೇಲೆ ಕ್ಲಿಕ್ ಮಾಡ್ಕೊಂಡ ನಂತರ ನಿಮ್ಮ ಒಂದು ದಾಖಲಾತಿ ಇಲ್ಲಿ ಅಪ್ಲೋಡ್ ಆಗುತ್ತೆ ಅಂತ ಮಾಹಿತಿಯನ್ನ ತಿಳಿದುಕೊಳ್ಳಬಹುದು ಸೋ ಅದೇ ರೀತಿಯಾಗಿ ನೀವು ಎಷ್ಟು ವರ್ಷದಿಂದ ಆ ಒಂದು ಜಾಗದಲ್ಲಿ ಅಥವಾ ಆ ಒಂದು ಸಿಟಿಯಲ್ಲಿ ಇದ್ದೀರಾ ಅಂತ ನೀವು ಆಯ್ಕೆ ಮಾಡ್ಕೊಬೇಕಾಗಿರುತ್ತೆ ಸೋ ಎಷ್ಟು ವರ್ಷದಿಂದ ಇರ್ತೀರಾ ಸೋ ಅಷ್ಟು ವರ್ಷನ ಇಲ್ಲಿ ಆಯ್ಕೆ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ
ಪ್ರೆಸೆಂಟ್ ಹೌಸ್ ಓನರ್ಶಿಪ್ ಅಂತ ಕೇಳಿರ್ತಾರೆ ಓನ್ ಅಥವಾ ರೆಂಟ ನೋ ಹೌಸ್ ಅಂತ ಕೇಳಿರ್ತಾರೆ ಸೋ ಓನ್ ಇತ್ತು ಅಂತಂದ್ರೆ ಓನ್ ಅಂತ ಆಯ್ಕೆ ಮಾಡ್ಕೊಳ್ಳಿ ನೆಕ್ಸ್ಟ್ ಇಲ್ಲಿ ಫ್ಯಾಮಿಲಿ ಮೆಂಬರ್ಸ್ ಡೀಟೇಲ್ಸ್ ಅಂತ ಬಂದಿರುತ್ತೆ ಕುಟುಂಬ ಸದಸ್ಯರ ವಿವರಗಳು ಅಂತ ನಿಮ್ಮ ಒಂದು ಕುಟುಂಬದಲ್ಲಿ ಅಥವಾ ನಿಮ್ಮ ಒಂದು ರೇಷನ್ ಕಾರ್ಡಲ್ಲಿ ಇರುವಂತ ಸದಸ್ಯರ ವಿವರಗಳನ್ನ ಇಲ್ಲಿ ಸರಿಯಾಗಿ ನೀವು ಕೊಡಬೇಕಾಗಿರುತ್ತೆ ಇಲ್ಲಿ ಅವರ ಒಂದು ಹೆಸರನ್ನ ಸರಿಯಾಗಿ ಫಿಲ್ ಮಾಡಿ ಅಂದ್ರೆ ಮೊದಲನೇದಾಗಿರುವಂತ ಒಂದು ಕುಟುಂಬ ಸದಸ್ಯರ ಆಡ್ ಮಾಡ್ತಾ ಇದ್ದೀರಿ ಅಂತಂದ್ರೆ ಸೋ ಅವರ ಒಂದು ಹೆಸರನ್ನ ಸರಿಯಾಗಿ ಎಂಟ್ರಿ ಮಾಡಬೇಕಾಗಿರುತ್ತೆ ನೆಕ್ಸ್ಟ್ ಅವರ ಒಂದು ಡೇಟ್ ಆಫ್ ಬರ್ತ್ ನ ಕೂಡ
ಇಲ್ಲಿ ಎಂಟ್ರಿ ಮಾಡಿ ನೆಕ್ಸ್ಟ್ ನಿಮಗೆ ರಿಲೇಷನ್ ಏನಾಗುತ್ತೆ ಅಂತ ಅದನ್ನ ಆಯ್ಕೆ ಮಾಡ್ಕೊಬೇಕಾಗಿರುತ್ತೆ ಜೆಂಡರ್ ನ ಆಯ್ಕೆ ಮಾಡ್ಕೊಬಹುದು. ಸೋ ಜೆಂಡರ್ ನ ಆಯ್ಕೆ ಮಾಡ್ಕೊಂಡ ನಂತರ ನೆಕ್ಸ್ಟ್ ಇಲ್ಲಿ ಆಧಾರ್ ನಂಬರ್ನ ಕೂಡ ಎಂಟ್ರಿ ಮಾಡಬೇಕಾಗಿರುತ್ತೆ. ನೆಕ್ಸ್ಟ್ ಇಲ್ಲಿ ಅವರ ಒಂದು ಉದ್ಯೋಗ ಅವರು ಏನು ಕೆಲಸವನ್ನ ಮಾಡ್ತಾ ಇದ್ದಾರೆ ಅಂತ ಉದ್ಯೋಗವನ್ನ ಕೂಡ ಆಯ್ಕೆ ಮಾಡ್ಕೊಬೇಕಾಗಿರುತ್ತೆ. ಇದು ಒಬ್ಬ ಸದಸ್ಯರ ವಿವರಗಳನ್ನ ನೀಡಿದ ನಂತರ ನೆಕ್ಸ್ಟ್ ಇನ್ನೊಬ್ಬ ಸದಸ್ಯರನ್ನ ಆಡ್ ಮಾಡಬೇಕು ಅಂತಂದ್ರೆ ಪಕ್ಕದಲ್ಲಿ ಆಡ್ ಅಂತ ಕಾಣ್ತಾ ಇದೆ ನೋಡಬಹುದು ಸೋ ಇದರ ಮೇಲೆ ಕ್ಲಿಕ್ ಮಾಡ್ಕೊಂಡುಬಿಟ್ಟು ಇನ್ನೊಬ್ಬ ಸದಸ್ಯರ ವಿವರಗಳನ್ನ ಕೂಡ ನೀವು ಸರಿಯಾಗಿ ಫಿಲ್ ಮಾಡ್ತಾ
ಹೋಗಬೇಕಾಗುತ್ತೆ. ಎಷ್ಟು ಜನ ಸದಸ್ಯರು ಇರ್ತೀರಾ ಸೋ ಅಷ್ಟು ಜನರ ಒಂದು ವಿವರಗಳನ್ನ ಇಲ್ಲಿ ಕಡ್ಡಾಯವಾಗಿ ನೀವು ಕೊಡಬೇಕಾಗಿರುವಂತದ್ದು. ಇನ್ನು ನೆಕ್ಸ್ಟ್ ಇಲ್ಲಿ ನೋಡಬಹುದು ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅಂತ ಕೊಟ್ಟಿರ್ತಾರೆ. ಸೋ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ನ ಇಲ್ಲಿ ಕಡ್ಡಾಯವಾಗಿ ನೀವು ಕೊಡಬೇಕಾಗಿರುವಂತದ್ದು ಬ್ಯಾಂಕ್ ಅಕೌಂಟ್ ನಂಬರ್ ನ ಸರಿಯಾಗಿ ಎಂಟ್ರಿ ಮಾಡಬೇಕಾಗಿರುತ್ತೆ. ನೆಕ್ಸ್ಟ್ ಕನ್ಫರ್ಮ್ ಬ್ಯಾಂಕ್ ಅಕೌಂಟ್ ನಂಬರ್ ಅಂತ ಕೊಟ್ಟಿರ್ತಾರೆ. ಸೊ ಇಲ್ಲಿ ಹಾಕಿರುವಂತ ಬ್ಯಾಂಕ್ ಅಕೌಂಟ್ ನಂಬರ್ನ ಮತ್ತೆ ಇಲ್ಲಿ ರಿ ಎಂಟ್ರಿ ಮಾಡಬೇಕಾಗಿರುತ್ತೆ. ನೆಕ್ಸ್ಟ್ ಇಲ್ಲಿ ಐಎಫ್ಸಿ ಕೋಡ್ ನ ಕೂಡ ನೀವು ಕಡ್ಡಾಯವಾಗಿ ಕೊಡಬೇಕಾಗಿರುವಂತದ್ದು. ಐಎಫ್ಸಿ
ಕೋಡ್ ನ ಕೊಟ್ಟ ನಂತರ ಗೆಟ್ ಬ್ಯಾಂಕ್ ಡಾಟಾ ಅಂತ ಬಂದಿರುತ್ತೆ. ಸೋ ಈ ಒಂದು ಡಾಟಾ ಮೇಲೆ ಕ್ಲಿಕ್ ಮಾಡ್ಕೊಂಡ್ರೆ ನಿಮ್ಮ ಒಂದು ಐಎಫ್ಸಿ ಕೋಡ್ ಇರುವಂತ ಬ್ಯಾಂಕ್ ಬ್ರಾಂಚ್ ಮತ್ತು ಬ್ಯಾಂಕ್ ನೇಮ್ ಏನು ಅಂತ ಬಂದಿರುತ್ತೆ ಇಲ್ಲಿ ಡೈರೆಕ್ಟ್ ಆಗಿ ನೋಡಬಹುದು. ಸೋ ನೆಕ್ಸ್ಟ್ ಇಲ್ಲಿ ನೋಡಬಹುದು ನಿಮಗೆ ನೋ ಅಂತ ಮತ್ತೆ ಕ್ಲಿಕ್ ಮಾಡ್ಕೊಬೇಕಾಗಿರುತ್ತೆ ಇಲ್ಲಿ ನೋ ಅಂತ ಕ್ಲಿಕ್ ಮಾಡ್ಕೊಂಡ ನಂತರ ಇಲ್ಲಿ ನೀವು ಐ ಅಗ್ರಿ ಅಂತ ಕ್ಲಿಕ್ ಮಾಡ್ಕೋಬೇಕಾಗಿರುತ್ತೆ ಈ ಒಂದು ಐ ಅಗ್ರಿ ಮೇಲೆ ಕ್ಲಿಕ್ ಮಾಡ್ಕೊಂಡ ನಂತರ ನೆಕ್ಸ್ಟ್ ಇಲ್ಲಿ ನಿಮಗೆ ಸೇವ್ ಅಂತ ಕಾಣ್ತಾ ಇದೆ ಪ್ರಿವ್ಯೂ ಅಂತ ಕಾಣ್ತಾ ಇದೆ ನೋಡಬಹುದು ಸೇವ್ ಮೇಲೆ ಕ್ಲಿಕ್ ಮಾಡ್ಕೊಂಡ್ರೆ ನಿಮ್ಮ ಒಂದು ಅರ್ಜಿ ಯಶಸ್ವಿ
ಆಗುತ್ತೆ ಅಥವಾ ಕಂಪ್ಲೀಟ್ ಆಗುತ್ತೆ ಇಲ್ಲಿ ಪ್ರಿವ್ಯೂ ಅಂತ ಕೊಟ್ಟರೆ ನಿಮಗೆ ಒಂದು ಪೇಜ್ ಕೂಡ ಬರುತ್ತೆ ಅಂದ್ರೆ ಪ್ರಿವ್ಯೂ ಯಾವ ರೀತಿಯಾಗಿ ನೀವು ಅರ್ಜಿನ ಸಲ್ಲಿಸಿದ್ದೀರಾ ಇದೆಲ್ಲನು ಸರಿಯಾಗಿದೆಯಾ ಅಂತ ಒಂದು ಸರಿ ನೀವು ಚೆಕ್ ಮಾಡ್ಕೊಬಹುದಾಗಿರುತ್ತೆ ಏನಾದ್ರೂ ತಪ್ಪಾಗಿತ್ತು ಅಂದ್ರೆ ಕ್ಯಾನ್ಸಲ್ ಮಾಡ್ಕೊಂಡು ಮತ್ತೆ ನೀವು ಸರಿಯಾಗಿ ಫಿಲ್ ಮಾಡಬಹುದಾಗಿರುತ್ತೆ ಎಲ್ಲಾನೂ ಕರೆಕ್ಟ್ ಆಗಿ ಇತ್ತು ಅಂತಂದ್ರೆ ಸೇವ್ ಅಂತ ಇದೆ ಸೇವ್ ಬಟನ್ ಮೇಲೆ ಕ್ಲಿಕ್ ಮಾಡ್ಕೊಂಡ ನಂತರ ನಿಮಗೆ ಅಕ್ಲೋಸ್ಮೆಂಟ್ ಕಾಪಿ ಅಥವಾ ರೆಫರೆನ್ಸಿಯಾಗಿ ಒಂದು ಕಾಪಿನ ಕೊಡ್ತಾರೆ. ಸೊ ಆ ಒಂದು ಕಾಪಿನ ಕೂಡ ನೀವು ಇಟ್ಕೊಬಹುದಾಗಿರುತ್ತೆ. ಸೋ ಆ ಒಂದು ಕಾಪಿನ ನೀವು ಇಟ್ಕೊಂಡ್ರೆ ನಿಮಗೆ
ಮುಂದಿನ ದಿನದಲ್ಲಿ ತುಂಬಾ ಹೆಲ್ಪ್ ಆಗುವಂತದ್ದು ಯಾಕೆ ಅಂತ ಹೇಳಿದ್ರೆ ನಿಮ್ಮ ಒಂದು ಅರ್ಜಿಯ ಸ್ಥಿತಿ ಏನಾಗಿದೆ ಅಂತ ತಿಳಿದುಕೊಳ್ಳಬಹುದಾಗಿರುತ್ತೆ. ನಿಮ್ಮ ಒಂದು ಅರ್ಜಿ ಅಪ್ರೂವಲ್ ಆಗಿದೆಯಾ ಅಥವಾ ರಿಜೆಕ್ಟ್ ಆಗಿದೆಯಾ ಅಂತ. ಆ ಒಂದು ರೆಫರೆನ್ಸಿ ನಂಬರ್ ಇಂದನೇ ನೀವು ತಿಳಿದುಕೊಳ್ಳಬಹುದಾಗಿರುತ್ತೆ. ಆ ಒಂದು ರೆಫರೆನ್ಸಿ ನಂಬರ್ ಅಥವಾ ಅಕ್ಲಾಸ್ಮೆಂಟ್ ಕಾಪಿನ ನೀವು ಇಟ್ಕೊಂಡಿರಿ,
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ :
https://pmaymis.gov.in/PMAYMIS2_2024/PMAY_SURVEY/EligiblityCheck.aspx