Locopilot Mumtaz Kazi । ಏಷ್ಯಾದ ಮೊದಲ ಮಹಿಳಾ ಡೀಸೆಲ್ ಎಂಜಿನ್ ಲೋಕೋಪೈಲಟ್ ಮುಮ್ತಾಜ್ ಖಾಜಿ । ಇವರ ಜೀವನದ ಸ್ಟೋರಿ ಓಮ್ಮೆ ನೋಡಿ.?
Locopilot Mumtaz Kazi । 27 ವರ್ಷಗಳಿಂದ ಏಷ್ಯಾದ ಮೊದಲ ಡೀಸೆಲ್ ರೈಲನ್ನು ಓಡಿಸುತ್ತಿರುವ ಮುಮ್ತಾಜ್ ಕಾಜಿ । ಇವರ ಜೀವನದ ಬಗ್ಗೆ ತಿಳಿದರೆ ನಿಜಕ್ಕೂ ಅಚ್ಚರಿ ಪಡ್ತಿರಾ? ನಿಜಕ್ಕೂ ಇರುವು ಈಗಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಅಂತಾನೆ ಹೇಳಬಹುದು, ಕಳೆದ 27 ವರ್ಷಗಳಿಂದ ಮುಂಬೈ ಲೋಕಲ್ ರೈಲನ್ನ ಚಾಲನೆ ಮಾಡುತ್ತಿರುವ ಮುಮ್ತಾಜ್ ಕಾಜಿ ಅವರು, ಏಷ್ಯಾದ ಮೊದಲ ಡೀಸೆಲ್ ಎಂಜಿನ್ ಮೋಟಾರ್ ಮಹಿಳೆ ಆಗಿದ್ದಾರೆ ಅಂತಾನೆ ಹೇಳಬಹುದು. ಸಾಮಾನ್ಯವಾಗಿ ಪುರುಷರು ಮಾತ್ರ ಕಾಣುವ ಈ ಕ್ಷೇತ್ರದಲ್ಲಿ … Read more